ಭಾರವಾದ ಬ್ಯಾಗ್‍ಗಳು ನಿಮ್ಮ ಮಕ್ಕಳ ಆರೋಗ್ಯಕ್ಕೆ ಕಂಟಕವಾಗಬಹುದು ಇರಲಿ ಎಚ್ಚರ. ಮಗುವಿನ ತೂಕದ ಶೇ.10ಕ್ಕಿಂತ ಹೆಚ್ಚು ಶಾಲಾ ಬ್ಯಾಗ್ ತೂಕವಿದ್ರೆ ಅದು ಒಳ್ಳೆಯದಲ್ಲ. ಮಕ್ಕಳ ಬೆನ್ನುಮೂಳೆಯ ವಕ್ರತೆಗೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಮ್ಮ ಮಕ್ಕಳು (Children's) ಚೆನ್ನಾಗಿ ಓದಲಿ, ಓದಿ ಮುಂದೆ ಒಳ್ಳೆ ಕೆಲಸ ಸೇರಲಿ, ಬದುಕು ಕಟ್ಟಿಕೊಳ್ಳಲಿ ಎಂದು ಪ್ರತಿಯೊಬ್ಬ ತಂದೆ ತಾಯಿ ಆಸೆ ಪಡುತ್ತಾರೆ. ಅಂತೆಯೇ ಎಲ್ಲ ಕಡೆ ವಿಚಾರಿಸಿ ಕಷ್ಟಪಟ್ಟು ಒಳ್ಳೆಯ ಸ್ಕೂಲ್‍ಗೂ (School) ಸೇರಿಸುತ್ತಾರೆ. ಶಾಲೆಗೆ ಸೇರಿಸಿ ಬಿಟ್ರೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಮಗುವಿನ ಓದಿನ ಕಡೆಯೂ ಗಮನ ಕೊಡಬೇಕು. ಓದಿನ ಜೊತೆ ಮಕ್ಕಳ ಆರೋಗ್ಯವೂ ಮುಖ್ಯ. ಮಕ್ಕಳು ದೊಡ್ಡ ದೊಡ್ಡ ಬ್ಯಾಗ್‍ಗಳನ್ನು ಹಾಕಿಕೊಂಡು ನೇತಾಡಿಕೊಂಡು ಹೋಗುವುದನ್ನು ನೋಡಿದ್ದೇವೆ. ಭಾರವಾದ ಬ್ಯಾಗ್‍ಗಳು ನಿಮ್ಮ ಮಕ್ಕಳ ಆರೋಗ್ಯಕ್ಕೆ ಕಂಟಕವಾಗಬಹುದು ಇರಲಿ ಎಚ್ಚರ. ಮಗುವಿನ ತೂಕದ ಶೇ.10ಕ್ಕಿಂತ ಹೆಚ್ಚು ಶಾಲಾ ಬ್ಯಾಗ್ (Bag) ತೂಕವಿದ್ರೆ (Weight) ಅದು ಒಳ್ಳೆಯದಲ್ಲ. ಮಕ್ಕಳ ಬೆನ್ನುಮೂಳೆಯ ವಕ್ರತೆಗೆ ಕಾರಣವಾಗಬಹುದು ಎಂದು ತಜ್ಞರು (Experts) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಮಗುವಿನ ತೂಕದ ಶೇ.10ಕ್ಕಿಂತ ಹೆಚ್ಚು ತೂಕದ ಶಾಲಾ ಬ್ಯಾಗ್
ನಿಮ್ಮ ಮಕ್ಕಳು ಸ್ಕೂಲ್ ಬ್ಯಾಗ್ ನಿಮ್ಮ ಮಗುವಿನ ತೂಕದ ಶೇ.10ಕ್ಕಿಂತ ಹೆಚ್ಚು ಇರಬಾರದು. ಹಾಗೆ ಇದ್ದರೆ ಅದು ಮಗುವಿನ ಬೆನ್ನಿನ ಮೇಲೆ ಪರಿಣಾಮ ಬೀರುತ್ತೆ. ಏಕೆಂದರೆ ಮಕ್ಕಳ ಬೆಳೆಯುತ್ತರುವುದರಿಂದ ಅವರ ಸ್ನಾಯುಗಳು ಗಟ್ಟಿಯಾಗಿರುವುದಿಲ್ಲ. ಬಲವಾದ ಮೂಳೆಗಳನ್ನು ಮಕ್ಕಳು ಹೊಂದಿರುವುದಿಲ್ಲ. ಆದ ಕಾರಣ ಭಾರವಾಗ ಬ್ಯಾಗ್‍ಗಳನನು ಹಾಕಿಕೊಂಡು ಹೋದರೆ ಬೆನ್ನು ನೋವಿನ ಸಮಸ್ಯೆ ಕಾಡಬಹುದು. ಬೆನ್ನು ಮೂಳೆಯ ಬೆಳವಣಿಗೆಗೂ ಅಡ್ಡಿಯಾಗಬುದು. ಮಕ್ಕಳ ಬೆನ್ನುಮೂಳೆಯ ವಕ್ರತೆಗೆ ಕಾರಣವಾಗಬಹುದು
ಡ್ರಾಪ್ ಶೋಲ್ಡರ್‍ನಿಂದ ಹಲವು ತೊಂದರೆ
ನೀವು ನಿಮ್ಮ ಮಕ್ಕಳನ್ನು ಗಮನಿಸಿದ್ದೀರಾ? ಬ್ಯಾಗ ತೂಕ ಹೆಚ್ಚಾದ್ರೆ ಮಕ್ಕಳ ಒಂದು ಭೂಜ ಕೆಳಗೆ ಇರುತ್ತೆ. ಇನ್ನೊಂದು ಭುಜ ಮೇಲೆ ಇರುತ್ತೆ. ಇದಕ್ಕೆ ಡ್ರಾಪ್ ಶೋಲ್ಡರ್ ಅಂತಾರೆ. ಭಾರವಾದ ಬ್ಯಾಗ್‍ಗಳಿಂದ ಮಕ್ಕಳು ಆ ರೀತಿ ನಡೆದುಕೊಂಡು ಹೋಗುತ್ತಾರೆ. ಡ್ರಾಪ್ ಶೋಲ್ಡರ್‍ನಿಂದ ಬೆನ್ನಿನ ಮಧ್ಯದ ಭಾಗಕ್ಕೆ ತೊಂದರೆಯಾಗುತ್ತದೆ, ಅಲ್ಲದೇ ಬೆನ್ನಿನ್ನ ಕೆಳಭಾಗ ಮತ್ತು ಪಕ್ಕೆಲುಬುಗಳ ನೋವು ಸಹ ಬರಬಹುದು. ಇದರಿಂದ ಸಾಯುವಿನ ಅಸಮತೋಲನವೂ ಕಾಡುವ ಸಾಧ್ಯತೆ ಇರುತ್ತೆ
ಇದನ್ನೂ ಓದಿ: National Education Act: ಕನ್ನಡಿಗರಿಗೆ ಶುಭ ಸುದ್ದಿ! ಇನ್ಮುಂದೆ 12ನೇ ತರಗತಿವರೆಗೆ ಕನ್ನಡ ಕಡ್ಡಾ
ಬ್ಯಾಗ್ ಹಾಕಿಕೊಂಡ್ರೆ ನಡೆದಾಟದಲ್ಲಿ ಬದ
ಸಂಶೋಧಕರ ಪ್ರಕಾರ, ಬ್ಯಾಗ್ ಹಾಕಿಕೊಂಡ ವೇಳೆ ಕೈಕಾಲುಗಳಲ್ಲಿ ಎಚ್ಚರಿಕೆಯನ್ನು ಉಂಟು ಮಾಡುತ್ತದೆ. ಮೊಣಕಾಲು ಮತ್ತು ಹಿಂಗಾಲಿನಲ್ಲಿ ಕೂಡಲು ಕೆಲವೊಂದು ಚಲನಾಶಾಸ್ತ್ರದಲ್ಲಿ ವ್ಯತ್ಯಾಸಗಳು ಕಂಡು ಬರುತ್ತದೆ. ನಿಮ್ಮ ಮಗುವಿನ ತೂಕದ ಶೇ.10ಕ್ಕಿಂತ ಹೆಚ್ಚು ಭಾರ ಬ್ಯಾಗ್ ಇರಬಾರದು. ಹಾಗೆ ಇದ್ದರೆ ಅದು ಮಗುವಿನ ಬೆನ್ನಿನ ಮೇಲೆ ಪರಿಣಾಮ ಬೀರುತ್ತೆ ಎಂದಿದ್ದಾರೆ
ಶಾಲಾ ಬ್ಯಾಗ್ ತೂಕ ಎಷ್ಟಿರಬೇ
1 ಮತ್ತು 2ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್‍ನ ತೂಕ 1.5 ಕೆ.ಜಿ ಇರಬೇಕು. 3 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಎರಡರಿಂದ ಮೂರು ಕೆಜಿ ಒಳಗೆ ಇರಬೇಕು. 6, 7ನೇ ತರಗತಿ ಮಕ್ಕಳಿಗೆ 4 ಕಿಜಿ ಶಾಲಾ ಬ್ಯಾಗ್ ಇರಬೇಕು. 8, 9ನೇ ತರಗತಿ ವಿದ್ಯಾರ್ಥಿಗಳಿಗೆ 4.5 ಕೆ.ಜಿ ಇರಬೇಕು. 10ನೇ ತರಗತಿ ಮಕ್ಕಳಿಗೆ ಬ್ಯಾಗ್ ಭಾರ 5 ಕೆ.ಜಿ ಇರಬೇಕು ಅಷ್ಟೇ ಎಂದು ಸಂಶೋಧಕರು ಹೇಳುತ್ತಾರೆ
ಇದನ್ನೂ ಓದಿ: RIE Mysore Recruitment: ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಆಹ್ವಾ
ಪೋಷಕರು ಮಕ್ಕಳ ಬ್ಯಾಗ್ ಬಗ್ಗೆ ಎಚ್ಚರವಹಿಸಬೇ
ಪೋಷಕರು ಮಕ್ಕಳ ಬ್ಯಾಗ್ ಬಗ್ಗೆ ಗಮನ ಕೊಡಬೇಕು. ಮಕ್ಕಳಿ ಸರಿ ಹೊಂದವಂತ ಬ್ಯಾಗ್‍ಗಳನ್ನು ಖರೀದಿಸಿಬೇಕು. ಅಗಲವಾದ ಬ್ಯಾಗ್‍ಗಳನ್ನು ಕೊಂಡ್ರೆ ಅದರಲ್ಲಿ ಪುಸ್ತಕಗಳನ್ನು ಸಮವಾಗಿ ಇಡಬಹುದು. ಆಗ ಮಕ್ಕಳಿಗೆ ಹೆಚ್ಚಾಗಿ ಬೆನ್ನು ನೋವು ಕಾಣಿಸಲ್ಲ. ಶಿಕ್ಷಕರು ಸಹ ಭಾರದ ಬಗ್ಗ ಗಮನ ಹರಿಸಿ ಮಕ್ಕಳ ಬ್ಯಾಗ್ ಹೊರಡ ಕಡಿಮೆ ಮಾಡಬೇಕು. ಕುನ.ಕು?.ಲಾವಣೆಯ.!.ಬೇಡ.ಗ್ ಹೊರಡ ಕಡಿಮೆ ಮಾಡಬೇಕು.

Post a Comment