Bengaluru: 3 ಸಾವಿರ ಕೆಜಿ ಮರುಬಳಕೆಯ ಪ್ಲಾಸ್ಟಿಕ್​ನಿಂದ ರಸ್ತೆ ನಿರ್ಮಾಣ!


 ಪರಿಸರ ಸ್ನೇಹಿ ಹಾಗೂ ದೀರ್ಘಕಾಲ ಬಾಳಿಕೆ ಬರುವ ಮತ್ತು ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳನ್ನು ನಿರ್ಮಿಸಲು 100% ಮರುಬಳಕೆಯ ಪ್ಲಾಸ್ಟಿಕ್ ತ್ಯಾಜ್ಯದಿಂದ ಸಂಪೂರ್ಣವಾಗಿ ರಚಿಸಲಾಗಿದೆ ಎಂದು ಕಂಪನಿಯು  ವಿವರಿಸಿದೆ

ಬೆಂಗಳೂರು (ಜು. 15) ಪ್ಲಾಸ್ಟಿಕ್ (Plastic) ಮುಕ್ತ ದೇಶ ಮಾಡೋಕೆ ಎಲ್ಲೆಡೆ ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿದೆ. ವಿಶೇಷ ಆದ್ರೆ ಬೆಂಗಳೂರಲ್ಲಿ ಮರುಬಳಕೆಯ ಪ್ಲಾಸ್ಟಿಕ್ (Recycled Plastic) ಬಳಸಿ ರಸ್ತೆಯನ್ನೇ ನಿರ್ಮಾಣ ಮಾಡಲಾಗಿದೆ.  ಪ್ಲಾಸ್ಟಿಕ್ ತ್ಯಾಜ್ಯವನ್ನು ಸದುಪಯೋಗ ಪಡಿಸಿಕೊಂಡಿದ್ದು, ನಗರದಲ್ಲಿ ಟ್ರಾಫಿಕ್ ಸಮಸ್ಯೆ (Traffic Problem) ಕಡಿಮೆ ಮಾಡಲು ಸಹಕಾರಿಯಾಗಿದೆ. ಇಕೋವರ್ಲ್ಡ್ ಮತ್ತು ಹೊರ ವರ್ತುಲ ರಸ್ತೆ (ORR) ಅನ್ನು ಸಂಪರ್ಕಿಸುವ ಹೊಸ ಕಾಂಕ್ರೀಟ್ (New Concrete) ರಸ್ತೆಯನ್ನು ಸಂಪೂರ್ಣವಾಗಿ 100% ಮರುಬಳಕೆಯ ಪ್ಲಾಸ್ಟಿಕ್‌ನಿಂದ ನಿರ್ಮಿಸಲಾಗಿದೆ

100% ಮರುಬಳಕೆಯ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ

 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), PotHoleRaja, ಸಾಮಾಜಿಕ ಉದ್ಯಮ ಮತ್ತು ORR ಕಂಪನಿಗಳ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಂಡಿದೆ. ಇದನ್ನು PotHoleRaja 'GridMats' ಎಂದು ಕರೆಯಲಾಗುತ್ತಿದ್ದು,ಇದು ಪೇಟೆಂಟ್ ಪಡೆದ ಉತ್ಪನ್ನವಾಗಿದ್ದು, ಪರಿಸರ ಸ್ನೇಹಿ ಹಾಗೂ ದೀರ್ಘಕಾಲ ಬಾಳಿಕೆ ಬರುವ ಮತ್ತು ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳನ್ನು ನಿರ್ಮಿಸಲು 100% ಮರುಬಳಕೆಯ ಪ್ಲಾಸ್ಟಿಕ್ ತ್ಯಾಜ್ಯದಿಂದ ಸಂಪೂರ್ಣವಾಗಿ ರಚಿಸಲಾಗಿದೆ ಎಂದು ಕಂಪನಿಯು  ವಿವರಿಸಿ

ಉತ್ತಮ ಗುಣಮಟ್ಟದ ರ

ಮರುಬಳಕೆಯ ಪಾಲಿಪ್ರೊಪಿಲೀನ್‌ನಿಂದ ತಯಾರಿಸಿದ, ಗ್ರಿಡ್‌ಮ್ಯಾಟ್‌ಗಳನ್ನು ರಸ್ತೆ ಮೇಲೆ ಅಳವಡಿಸಲಾಗಿದೆ. ಇದು ಉತ್ತಮ ಗುಣಮಟ್ಟದಾಗಿದ್ದು, ಕಡಿಮೆ ವೆಚ್ಚದಲ್ಲೇ  ಬಾಳಿಕೆ ಬರುವ ರಸ್ತೆ ನಿರ್ಮಾಣ ಮಾಡಬಹುದಾಗಿ

ಇದನ್ನೂ ಓದಿ: PSI Recruitment Scam: ಎಡಿಜಿಪಿ ಅಮೃತ್ ಪೌಲ್ಗೆ ನ್ಯಾಯಾಂಗ ಬಂಧ

ವಾಹನ ಸವಾರರಿಗೆ ಅನು

ಯೋಜನೆಯ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ನಿರ್ದೇಶಕ ಸೌರಭ್‌ಕುಮಾರ್‌, ಪ್ರಸ್ತುತ ಮಾರತ್ತಹಳ್ಳಿ ಕಡೆಗೆ ಹೋಗಲು ಇಕೋವರ್ಲ್ಡ್‌ನಿಂದ ಹೊರಡುವ ಪ್ರಯಾಣಿಕರು ಬೆಳ್ಳಂದೂರಿನಲ್ಲಿ ಯು-ಟರ್ನ್ ತೆಗೆದುಕೊಳ್ಳಬೇಕು ಮತ್ತು ಓಆರ್‌ಆರ್‌ನಿಂದ ಇಕೋವರ್ಲ್ಡ್‌ಗೆ ಪ್ರವೇಶಿಸುವವರಿಗೆ ಸಾಕಷ್ಟು ಅನಾನುಕೂಲತೆ ಆಗಲಿದೆ. ಪ್ರದೇಶದಲ್ಲಿ ಸಂಚಾರ ದಟ್ಟಣೆ. ಪ್ರಯಾಣಿಕರು ದಟ್ಟಣೆಯ ಜಂಕ್ಷನ್‌ನಲ್ಲಿ ಯು-ಟರ್ನ್ ತೆಗೆದುಕೊಳ್ಳಬೇಕಾಗಿರುವುದರಿಂದ ಟ್ರಾಫಿಕ್ ಉಂಟಾಗುತ್ತದೆ. ಇಕೋವರ್ಲ್ಡ್‌ಗೆ ನೇರವಾಗಿ ಹೋಗಲು ಈ ರಸ್ತೆ ಸಹಕಾರಿಯಾಗಿದ್ದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತ

ಕಾಂಕ್ರೀಟ್ ರಸ್ತೆಗಿಂತ 30% ಕಡಿಮೆ ನೀರನ್ನು ಬ

ರಸ್ತೆ ನಿರ್ಮಿಸಲು ಸುಮಾರು 3,000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಲಾಗಿದೆ ಎಂದು ಶ್ರೀ ಸೌರಭ್ ಹೇಳಿದರು. ಇದು ಸಾಂಪ್ರದಾಯಿಕ ಕಾಂಕ್ರೀಟ್ ರಸ್ತೆಗಿಂತ 30% ಕಡಿಮೆ ನೀರನ್ನು ಬಳಸಲಾಗುತ್ತದೆ.  ಇದಕ್ಕೆ ಯಾವುದೇ ಉಕ್ಕಿನ ಸಾಮಾಗ್ರಿ ಬಳಕೆ ಅಗತ್ಯವಿಲ್ಲ. ಇತರ ರಸ್ತೆ ನಿರ್ಮಾಣಕ್ಕೆ ಒಲಿಕೆ ಮಾಡಿದ್ರೆ. ನಾವು ಸುಮಾರು 34.6 ಟನ್ CO2e (ಕಾರ್ಬನ್ ಡೈಆಕ್ಸೈಡ್ ಸಮಾನ ಹೊರಸೂಸುವಿಕೆ) ಯನ್ನು ಕಡಿತಗೊಳಿಸಿದ್ದೇವೆ.  ”ಎಂದು ಅವರು ಹೇಳಿದ

ಇದನ್ನೂ ಓದಿ: Justice UU Lalit: ಮಕ್ಕಳೇ ಬೆಳಗ್ಗೆ 7ಕ್ಕೆ ಶಾಲೆಗೆ ಹೋಗ್ತಾರೆ, 9 ಗಂಟೆಗೂ ಕೋರ್ಟ್ ತೆರೆಯಲ್ಲ ಏ

ಬೆಂಗಳೂರು ನಗರಕ್ಕೆ ವಿಶೇಷ ರೋಡ್ ಕೋಡ್ ಜಾ

ಬೆಂಗಳೂರಿನ ಸಮಗ್ರ ರಸ್ತೆ ಸುಧಾರಣೆ ಮತ್ತು ನಿರ್ವಹಣೆಗಾಗಿ ವಿಶೇಷ ರಸ್ತೆ ಕೋಡ್ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದರು. 'ನಗರದ ರಸ್ತೆಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವುದು, ಅದರ ರಿಪೇರಿ, ಹೊಸ ರಸ್ತೆ ನಿರ್ಮಾಣ, ಎಲ್ಲೆಲ್ಲಿ ವೈಟ್‌ಟಾಪಿಂಗ್ ಅಗತ್ಯವಿದೆ ಎನ್ನುವುದೂ ಸೇರಿದಂತೆ ಹಲವು ವಿಷಯಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಿ ರಸ್ತೆ ಸುಧಾರಣೆಗೆ ಒತ್ತು ನೀಡಲು ರಸ್ತೆ ಕೋಡ್ ಕೈಗೆತ್ತಿಕೊಳ್ಳಲಾಗುತ್ತಿದೆ. ವೈಟ್‌ಟಾಪಿಂಗ್ ರಸ್ತೆ ನಿರ್ಮಾಣ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಅದರ ಬಗ್ಗೆ ಮರು ಚಿಂತನೆ ಮಾಡಲಾಗುತ್ತಿದೆ. ವೈಟ್‌ಟಾಪಿಂಗ್ ರಸ್ತೆಯನ್ನು ಅಗತ್ಯವಿರುವ ಕಡೆ ಮಾತ್ರ ಮಾಡಲು ನಿರ್ಧರಿಸಲಾಗಿದೆ. ವೈಟ್‌ಟಾಪಿಂಗ್‌ನಿಂದಾಗಿ ಹೆಚ್ಚು ಹಣ ವ್ಯರ್ಥವಾಗುತ್ತಿದೆ ಎಂದು ಹೇಳಿದರು. ರಿ:ಕೆ?ರು.ಳಕೆದೆ.ಕೂಲನದೆ.ಸ್ತೆದೆ..ರ್ಥವಾಗುತ್ತಿದೆ ಎಂದು ಹೇಳಿದರು.

Post a Comment

Previous Post Next Post