ಆಧಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಬಯಸುವವರು ಈ ಕೂಡಲೇ ತಮ್ಮ ಸ್ಥಳೀಯ ಅಂಚೆ ಕಚೇರಿಯಲ್ಲಿ ಆದ್ಯತೆ ಮೇರೆಗೆ ಮಾಡಿಸಿಕೊಳ್ಳಬಹುದಾಗಿದೆ. ಇಂತಹ ಸೇವೆಯನ್ನು ಮಂಗಳೂರು ಅಂಚೆ ವಿಭಾಗವು ಸಾರ್ವಜನಿಕರು ಕಲ್ಪಿಸಿಕೊಟ್ಟಿದೆ. ಹೆಚ್ಚಿನ ವಿವರಗಳಿಗಾಗಿ ಮುಂದೆ ತಪ್ಪದೇ ಓದಿ.
ಮಂಗಳೂರು: ಆಧಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡುವ (Aadhaar Card Mobile Number Link) ಸಲುವಾಗಿ ಮಂಗಳೂರು ಅಂಚೆ ವಿಭಾಗವು ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನದಲ್ಲಿ ಆಧಾರ್ ಕಾರ್ಡ್ ಗೆ ಹೊಸದಾಗಿ ಮೊಬೈಲ್ ನಂಬರ್ ಸೇರಿಸುವುದು ಅಥವಾ ಈಗಾಗಲೇ ಅಳವಡಿಸಿರುವ ಹಳೇ ನಂಬರ್ ಬದಲಿಗೆ ಹೊಸ ನಂಬರ್ ಅನ್ನು ಜೋಡಿಸಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ಅಂಚೆ ವಿಭಾಗದ (Mangaluru Post Division) ಯಾವುದೇ ಸಮೀಪದ ಅಂಚೆ ಕಚೇರಿಯಲ್ಲಿ ಕನಿಷ್ಠ ಸೇವಾ ಶುಲ್ಕ ನೀಡಿ ಸೇವೆಯನ್ನು ಪಡೆಯಬಹುದಾಗಿದೆ. ಈ ಸೇವೆಯನ್ನು ಅತ್ಯಂತ ಸುಲಭವಾಗಿ ಪಡೆಯಲು ನೀವು ಮಾಡಬೇಕಿರುವುದು ಇಷ್ಟೇ.
ಯಾರೆಲ್ಲ ಈ ಸೇವೆಗೆ ಅರ್ಹ
1. ಪ್ರಸಕ್ತ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಜೋಡಿಸದೇ ಇರುವವರು
2. ಪ್ರಸ್ತುತ ಜೋಡಿಸಲಾದ ನಂಬರ್ ಬದಲಾವಣೆ/ ಬೇರೆ ನಂಬರ್ ಜೋಡಿಸುವವರಿಗೆ
3. ಪೋಷಕರ ನಂಬರ್ ಬದಲಿಗೆ ತಮ್ಮದೇ ನಂಬರ್ ಅಳವಡಿಸ
ಯಾರಿಗೆಲ್ಲ ಅಗತ್ಯ
1. ಆಯುಷ್ಮಾನ್ ಕಾರ್ಡ್, ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ ಮಾಡುವಿಕೆ, ಇ-ಶ್ರಮ್ ಕಾರ್ಡ್ ಮಾಡಿಸಲು ಇದರ ಅಗತ್ಯವಿರುತ್ತದೆ
2. ಪಿಂಚಣಿ ಪಡೆಯವವರು ಇ-ನಾಮಿನೇಶನ್ ಸಲ್ಲಿಸಲು
3. ವಿವಿಧ ನೇರ ನಗದು ವರ್ಗಾವಣೆ ಯೋಜನೆಗಳ ಫಲಾನುಭವಿಗಳು ತಮ್ಮ ಆಧಾರ್ ಸೀಡಿಂಗ್ ಆದ ಬ್ಯಾಂಕ್ ಖಾತೆಯು ಯಾವುದೆಂದು ತಿಳಿಯ
4. ಡಿಜಿಲಾಕರ್ ಸೌಲಭ್ಯ ಪಡೆಯಲು
5. ಆನ್ ಲೈನ್ ನಲ್ಲಿಯೇ ಆಧಾರ್ ಸಂಬಂಧಿತ ಸೇವೆಗಳಾದ ಹೆಸರು, ವಿಳಾಸ, ಹುಟ್ಟಿದ ದಿನಾಂಕ ತಿದ್ದುಪಡಿಯ ಸೇವೆಗಳನ್ನು ಬಯಸುವವರು
6. ಇ-ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಯಸುವವರು
ಅರ್ಜಿ ಸಲ್ಲಿಸುವುದು ಹೇಗೆ
ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ನಮೂದಿಸುವವರು ತಮ್ಮ ಸ್ಥಳೀಯ ಅಂಚೆ ಕಚೇರಿಗಳಲ್ಲಿ ಈ ಸೇವೆಯನ್ನು ಪಡೆಯಬಹುದಾಗಿದೆ
ಕನಿಷ್ಟ ಸೇವಾ ಶು
ಫಲಾನುಭವಿಗಳು ಕೇವಲ ₹50ನಲ್ಲಿ ಈ ಸೇವೆಯನ್ನು ಪಡೆಯಬಹುದಾಗಿದೆ
ಶಿಬಿರಕ್ಕೂ ಅ
ಒಂದು ವೇಳೆ ಫಲಾನುಭವಿಗಳ ಸಂಖ್ಯೆ 50 ಇದ್ದಲ್ಲಿ, ಅಂತಹ ಸಂಸ್ಥೆ, ಕಾಲೇಜು, ಕಂಪೆನಿ ಹಾಗೂ ಇಲಾಖೆಗಳು ತಮ್ಮದೇ ಆವರಣದಲ್ಲಿ ಶಿಬಿರವನ್ನು ಆಯೋಜಿಸಬಹುದಾಗಿದೆ
ಸೇವೆ ಪಡೆಯಲು ಮೊಬೈಲ್ ಕಡ್ಡಾ
ಫಲಾನುಭವಿಗಳು ಮೊಬೈಲ್ ಸಂಖ್ಯೆ ಜೋಡಣೆಗೆ ಸಂಬಂಧಿಸಿದ ಸಿಮ್ ಕಾರ್ಡ್ ಹೊಂದಿರುವ ಮೊಬೈಲ್ ಅನ್ನು ಕಡ್ಡಾಯವಾಗಿ ಅಂಚೆ ಕಚೇರಿಗೆ ಕೊಂಡೊಯ್ಯಬೇಕಾಗುತ್ತದೆ
ಇದನ್ನೂ ಓದಿ: Kittur Rani Chennamma: ಕಿತ್ತೂರು ರಾಣಿ ಚೆನ್ನಮ್ಮ ಜನ್ಮಸ್ಥಳ ಪಾಳುಬಿದ್ದಿದೆ! ಇಲ್ಲಿದೆ ನೋಡಿ ವಿಡಿ
ಶಿಬಿರ ಆಯೋಜನೆಗೆ ಸಂಪರ್ಕಿ
ಶಿಬಿರ ಆಯೋಜನೆಗೆ ಆಯಾಯ ಸಂಸ್ಥೆಯ ಮುಖ್ಯಸ್ಥರು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿ
ಅರವಿಂದ್ – 968669781
ಕಚೇರಿ – 0824-221840
ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ಅಂಚೆ ವಿಭಾಗ, ಮಂಗಳೂರು – 575
ಇಲ್ಲವೇ ಈ ಕೆಳಗಿ
ದೂರವಾಣಿ ಸಂಖ್ಯೆ: 0824-2218400/2212305
ವಾಟ್ಸ್ಆ್ಯಪ್ ಸಂಖ್ಯೆ: 944829107
ಹೆಚ್ಚಿನ ಮಾಹಿತಿಗಾ
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಅಥವಾ ಮಂಗಳೂರು ಅಂಚೆ ವಿಭಾಗದ ಕಚೇರಿಯನ್ನು ಖುದ್ದು ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ
ಇದನ್ನೂ ಓದಿ: Hanuman Temple Yalagureshwara: ಜೈ ಆಂಜನೇಯ ಯಲಗೂರೇಶ್ವರ! 350 ವರ್ಷದ ಹಳೆಯ ದೇಗುಲ ಹೀಗಿದೆ
ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಬಯಸುವವರು ಈ ಕೂಡಲೇ ತಮ್ಮ ಸ್ಥಳೀಯ ಅಂಚೆ ಕಚೇರಿಯಲ್ಲಿ ಆದ್ಯತೆ ಮೇರೆಗೆ ಮಾಡಿಸಿಕೊಳ್ಳಬಹುದಾಗಿದೆ. ಇಂತಹ ಸೇವೆಯನ್ನು ಮಂಗಳೂರು ಅಂಚೆ ವಿಭಾಗವು ಸಾರ್ವಜನಿಕರು ಕಲ್ಪಿಸಿಕೊಟ್ಟಿದೆ. ನೋಡಿ.ಗಿ2,ನ00204ದೆ.ಸಿಯೋ.ಯ.ವಕಾಶ.ಲ್ಕ.?..ಲು.?ಲು.ರು?. ಮಂಗಳೂರು ಅಂಚೆ ವಿಭಾಗವು ಸಾರ್ವಜನಿಕರು ಕಲ್ಪಿಸಿಕೊಟ್ಟಿದೆ.

Post a Comment