ನೀವು ಓಡಾಡೋಕೆ KSRTC ಬಳಸುವವರಾ? ಅಕಸ್ಮಾತ್ ಬಳಸುವವರೇ ಆಗಿದ್ದಲ್ಲಿ ನೀವು ತಪ್ಪದೆ ಈ ಸ್ಟೋರಿ ಓದಲೇ ಬೇಕು. ಯಾಕಂದ್ರೆ KSRTC ಬಸ್ ನಲ್ಲಿ ಓಡಾಡುವ ಜನರು ಎಷ್ಟು ಸುರಕ್ಷಿತರು ಎಂಬ ಪ್ರಶ್ನೆ ಎದ್ದಿದೆ. ಯಾಕಂದ್ರೆ KSRTC ತನ್ನ ನಿಯಮವನ್ನು ತಾನೇ ನಿರ್ಲಕ್ಷ್ಯಿಸಿ ಕೆಲ ಬಸ್ ಗಳನ್ನು ರಸ್ತೆಗೆ ಇಳಿಸುತ್ತಿದೆ. ಸಾರಿಗೆ ಇಲಾಖೆ (Department of Transport) ನಿಯಮದ ಪ್ರಕಾರ ಅವಧಿ ಮೀರಿದ ಬಸ್‌ಗಳು ರಸ್ತೆಗಿಳಿಸುವಂತಿಲ್ಲ. ಇಂಧನ ಕ್ಷಮತೆಯೂ ಕಡಿಮೆಯಾಗಿರುತ್ತೆ. ಮೆಂಟೇನೆನ್ಸ್ ಸಹ ಹೆಚ್ಚಿನ ಪ್ರಮಾಣದಲ್ಲಿ ಬರುತ್ತೆ. ಆದ್ರೆ ಕೆಎಸ್ಆರ್ಟಿಸಿ ಮಾಡ್ತಿರೋದೆ ಬೇರೆ.
KSRTC ಪ್ರಯಾಣಿಕರೇ ಇತ್ತ ಗಮನಿಸಿ, ಬಸ್ ನಲ್ಲಿ ಓಡಾಡುವ ಮುನ್ನ ಎಚ್ಚ
ಇನ್ಮುಂದೆ KSRTC ಬಸ್ ಹತ್ತುವ ಮುನ್ನ ಒಮ್ಮೆ ಯೋಚಿಸ್ಬೇಕು ನೀವು. ಯಾಕಂದ್ರೆ ಅವಧಿ ಮೀರಿದ ಬಸ್ ಗಳು ನಿಗಮದಲ್ಲಿ ಸಂಚಾರ ಮಾಡುತ್ತಿದೆ. 9 ಲಕ್ಷ ಕಿ.ಮೀ ಮೀರಿ ಓಡಾಟ ನಡೆಸ್ತಿದ KSRTC ಬಸ್ ಗಳು ಸೇವೆ ಒದಗಿಸುತ್ತಿದೆ. KSRTC ನಿಗಮವೇ ಹೇಳುವ ಪ್ರಕಾರ ಅಂತಹ ಬಸ್ ಗಳು ಫುಲ್ ಡೇಂಜರ್, ಅಂದರೆ ಓಡಾಟ ನಡೆಸಲು ಯೋಗ್ಯವಲ್ಲ.
ಸಂಚಾರ ಫಿಟ್ ಇಲ್ಲದ ಬಸ್ ಗಳನ್ನು ಕೆಎಸ್ ಆರ್ ಟಿಸಿ ರಸ್ತೆಗೆ ಇಳಿಸುತ್ತಿದೆ. ನಿಯಮದ ಪ್ರಕಾರ 9 ಲಕ್ಷ ಕಿ.ಮೀ ಓಡಿದ ಬಳಿಕ ಬಸ್ ರಸ್ತೆಗಿಳಿಸುವಂತಿಲ್ಲ. ಸದ್ಯ KSRTC ಬಳಿ 8199 ಬಸ್ ಗಳಿವೆ. ಈ ಪೈಕಿ ಕೆಲವು ಡಕೋಟಾ ಬಸ್ ಗಳು ಎಂಬುವುದು ಬಯಲಾಗಿ
ಇದನ್ನೂ ಓದಿ: PM Modi Security Scare: ಪಿಎಂ ಮೋದಿ ಭದ್ರತಾ ಲೋಪ; ಪ್ರಧಾನಿ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನು ಹಾ
3 ಸಾವಿರಕ್ಕೂ ಅಧಿಕ ಬಸ್ ಗಳು 9 ಲಕ್ಷ km ಸಂಚಾರ ಮಾಡಿರುವಂತದ್ದು
ಈ 8199 ಬಸ್ ಗಳ ಪೈಕಿ 3768 ಬಸ್‌ಗಳು 9 ಲಕ್ಷ ಕಿ.ಮೀ ಸಂಚಾರ ದಾಟಿದ ಬಸ್ ಗಳಾಗಿವೆ. ಅಂದರೆ 45.95 ರಷ್ಟು ಬಸ್ ಗಳು ಔಟ್ ಡೇಟೆಡ್, ಬಳಕಗೆ ಯೋಗ್ಯವಲ್ಲ ಎಂಬುವುದು. 9 ಲಕ್ಷ ಕಿ.ಮೀ ಓಡಿದ ಬಸ್ ಗಳು ಫಿಟ್ ಇಲ್ಲ ಅಂತ ಗೊತ್ತಿದ್ರೂ ಜನರ ಜೀವದ ಜೊತೆ ಆಟ ಆಡ್ತಿದೆಯಾ ನಿಗಮ ಎಂಬ ಪ್ರಶ್ನೆ ಉದ್ಭವವಾಗಿ
ಸಾರಿಗೆ ಇಲಾಖೆ ನಿಯಮದ ಪ್ರಕಾರ ಅವಧಿ ಮೀರಿದ ಬಸ್‌ಗಳು ರಸ್ತೆಗಿಳಿಸುವಂತಿಲ್ಲ. ಇಂಧನ ಕ್ಷಮತೆಯೂ ಕಡಿಮೆಯಾಗಿರುತ್ತೆ. ಮೆಂಟೇನೆನ್ಸ್ ಸಹ ಹೆಚ್ಚಿನ ಪ್ರಮಾಣದಲ್ಲಿ ಬರುತ್ತೆ. ಬಸ್ ನ ಚಾರ್ಸಿ ತನ್ನ ಶಕ್ತಿಯನ್ನ ಕಳೆದುಕೊಂಡಿರುತ್ತೆ. ಈ ಎಲ್ಲಾ ಕಾರಣದಿಂದ 9 ಲಕ್ಷ ಕಿ.ಮೀ ಒಡ್ತಿದ್ದಂತೆ ಸ್ಕ್ರಾಪ್ ಹಾಕಬೇಕು. ಇಂತಹ ಪದ್ದತಿ ಸಾರಿಗೆ ನಿಗಮಗಳಲ್ಲಿ
KSRTCಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಸಾರಿಗೆ ಮುಖಂಡರು
ಆದರೆ ಸದ್ಯ ಆರ್ಥಿಕ ಸಂಕಷ್ಟದಿಂದ ಹಳೆಯ ಬಸ್‌ಗಳನ್ನು ರಸ್ತೆಗಿಳಿಸುತ್ತಿದೆ ಕೆಎಸ್ಆರ್ಟಿಸಿ. ದಾಖಲೆಗಳಿಂದ ಈ ಆತಂಕಕಾರಿ ಮಾಹಿತಿ ಲಭ್ಯವಾಗಿದೆ. ಆ ಔಟ್ ಡೇಟೆಡ್ ಬಸ್ಗಳಿಂದ ಅಪಾಯ ಸಂಭವಿಸಿದ್ರೆ ಹೊಣೆ ಯಾರು ಎನ್ನುವುದು ಈಗಿನ ಪ್ರಶ್ನೆ. ಇದರಿಂದ ಅನಾಹುತ ಸಂಭವಿಸಿದರೆ ನಿಗಮವೇ ನೇರ ಹೊಣೆ ಎನ್ನುತ್ತಿರುವ ಸಾರಿಗೆ ಮುಖಂಡರು, ಹೊಸ ಬಸ್ ತೆಗೆದುಕೊಳ್ಳಲೇ ಬೇಕು. ಅವಧಿ ಮೀರಿ ಬಸ್ ಗಳನ್ನು ಓಡಿಸುವ ಹಾಗಿಲ್ಲ. ನಷ್ಟ ಸರಿ ದೂಗಿಸಲು ಹೋಗಿ ಜನರ ಜೀವದ ಜೊತೆ ಚೆಲ್ಲಾಟವಾಡಬಾರದು ಎಂದು ಸಾರಿಗೆ ಮುಖಂಡ ಅನಂತುಸುಬ್ಬರಾವ್ ಅಸಮಾಧಾನ ಹೊರ ಹಾಕಿದ್ದಾ
ಸದ್ಯ KSRTC 9 ಲಕ್ಷ kmಗೂ ಅಧಿಕ ಸಂಚರಿಸಿದ ಬಸ್ ಗಳಲ್ಲಿ ಜನರಿಗೆ ಸೇವೆ ಒದಗಿಸುತ್ತಿದೆ. ಸಾರಿಗೆ ನಿಗಮದ ಪ್ರಕಾರ ಯಾವುದೇ ಕಾರಣಕ್ಕೂ ಇಂಥಾ ಬಸ್ ಗಳನ್ನು ಬಳಸಬಾರದು. ಆದರೆ KSRTC ನಿಗಮ ಬಳಸಿಕೊಳ್ತಿದೆ. ಇದರಿಂದ ಏನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನರ ಸಾರ್ವಜನಿಕ ವಲಯದಲ್ಲಿದೆ. ರೆ. !ದೆ.ದೆ. !ರಾಟದೆ.ರ !ರ ಸಾರ್ವಜನಿಕ ವಲಯದಲ್ಲಿದೆ.
Post a Comment