Bengaluru: ಬೆಂಗಳೂರಿನಲ್ಲಿ ನೆಲೆಸಿದ್ದ ಶಂಕಿತ ಉಗ್ರ ತಾಲಿಬ್ ಹುಸೇನ್ ಅರೆಸ್ಟ್ ನಗರದ ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ಓಕಳಿಪುರಂ ಮಸೀದಿ ಬಳಿ ಸಣ್ಣ ಮನೆಯಲ್ಲಿ ತಾಲಿಬ್ ಹುಸೇನ್ ಎಂಟು ತಿಂಗಳಿನಿಂದ ವಾಸವಾಗಿದ್ದನು. ಜಮ್ಮು ಪೊಲೀಸರ ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ನಡೆಸಿ ತಾಲಿಬ್ ಹುಸೇನ್ ಸೆರೆ ಹಿಡಿಯಲಾಗಿದೆ.


 ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ (Bengaluru) ನೆಲೆಸಿದ್ದ ಶಂಕಿತ ಉಗ್ರ ತಾಲಿಬ್ ಹುಸೇನ್ (Suspect Terrorist Talib Hussain) ಎಂಬಾತನನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ತಾಲಿಬ್ ಹುಸೇನ್ ಮೂಲತಃ ಜಮ್ಮು ನಿವಾಸಿ. ಜಮ್ಮುವಿನ ಕಿಶ್ತ್ ವಾರ್ ಠಾಣೆ ಪೊಲೀಸರು (Jammu Police) ಒಂದು ವಾರದ ಹಿಂದೆಯೇ ತಾಲಿಬ್ ಹುಸೇನ್ ನನ್ನು ಬಂಧಿಸಿದ್ದಾರೆ. ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರೋ ಆರೋಪದಲ್ಲಿ ಶಂಕಿತ ಉಗ್ರನನ್ನು ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಕರೆದೊಯ್ಯಲಾಗಿದೆ. ಬಂಧಿತ ತಾಲಿಬ್ ಹುಸೇನ್, ನಗರದಲ್ಲಿ ಲೋಡಿಂಗ್ ಅನ್‌ ಲೋಡಿಂಗ್ ಕೆಲಸ  ಮಾಡುತ್ತಿದ್ದಾಗಿ ಹೇಳಿಕೊಂಡಿದ್ದನು.

ನಗರದ ಶ್ರೀರಾಂಪುರ ಠಾಣಾ ವ್ಯಾಪ್ತಿಯಲ್ಲಿ ಓಕಳಿಪುರಂ ಮಸೀದಿ ಬಳಿ ಸಣ್ಣ ಮನೆಯಲ್ಲಿ ತಾಲಿಬ್ ಹುಸೇನ್ ಎಂಟು ತಿಂಗಳಿನಿಂದ ವಾಸವಾಗಿದ್ದನು. ಜಮ್ಮು ಪೊಲೀಸರ ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ನಡೆಸಿ ತಾಲಿಬ್ ಹುಸೇನ್ ಸೆರೆ ಹಿಡಿಯಲಾಗಿರಡನೇ ಲಾಕ್ ಡೌನ್ ವೇಳೆ ಕೆಲಸ ಇಲ್ಲದೆ ಬಾಡಿಗೆ ಮನೆ ತೊರೆದಿದ್ದ ತಾಲಿಬ್ ಹುಸೇನ್, ನಂತರ ಮಸೀದಿಗೆ ಹೊಂದಿಕೊಂಡಿರುವ ಚಿಕ್ಕ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದನು. ಕಳೆದ ಭಾನುವಾರ ಈತನ ಬಂಧನವಾಗಿದ್ದು, ಹೆಬಿಯಸ್ ಕಾರ್ಪಸ್ ಕೇಸ್ ಇದೆ ಅಂತ ಆತನನ್ನ ಕರೆದುಕೊಂಡು ಹೋಗಿರುವ ಮಾಹಿತಿ ಲಭ್ಯವಾಗಿದೆ

ಇದನ್ನೂ ಓದಿ:  Officer Suspended: "ಬೆಸ್ಟ್ ಎಂಜಿನಿಯರ್ ಒಸಾಮಾ ಬಿನ್ ಲಾಡೆನ್" ಎಂದು ಕಚೇರಿಯಲ್ಲಿ ಬರೆದುಕೊಂಡಿದ್ದ ಅಧಿಕಾರಿ ಸಸ್ಪೆಂ

ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇ

ಬೆಂಗಳೂರಿನಲ್ಲಿ ಉಗ್ರ ಬಂಧನ ವಿಚಾರಕ್ಕೆ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಬಂಧನ ಮಾಡಿರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರರು ಮಾಹಿತಿ ನೀಡಿದ್ದಾರೆ. ಆದರೆ ಯಾವ ಕಾರಣಕ್ಕೆ ಅಂತ ನಮಗೆ ಮಾಹಿತಿ ನೀಡಿಲ್ಲ. ನಾವು ಸಾಕಷ್ಟು ಬಾರಿ ಉಗ್ರರರನ್ನ ಪತ್ತೆ ಹಚ್ಚಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದೇವೆ. ಇಲ್ಲಿ ಎಲ್ಲಿ ಉಳಿದುಕೊಂಡಿದ್ದ ಆ ಜಾಗದ ಬಗ್ಗೆ ಮಾಹಿತಿ ಇಲ್ಲ. ಜಮ್ಮು ಪೊಲೀಸರ ತನಿಖೆ ನಡೆಸುತ್ತಿರೋದರಿಂದ ನಾವು ಹಸ್ತಕ್ಷೇಪ ಮಾಡಲು ಬರಲ್ಲ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾ

ಎರಡನೇ ಲಾಕ್ ಡೌನ್ ವೇಳೆ ಕೆಲಸ ಇಲ್ಲದೆ ಬಾಡಿಗೆ ಮನೆ ತೊರೆದಿದ್ದ ತಾಲಿಬ್ ಹುಸೇನ್, ನಂತರ ಮಸೀದಿಗೆ ಹೊಂದಿಕೊಂಡಿರುವ ಚಿಕ್ಕ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದನು. ಕಳೆದ ಭಾನುವಾರ ಈತನ ಬಂಧನವಾಗಿದ್ದು, ಹೆಬಿಯಸ್ ಕಾರ್ಪಸ್ ಕೇಸ್ ಇದೆ ಅಂತ ಆತನನ್ನ ಕರೆದುಕೊಂಡು ಹೋಗಿರುವ ಮಾಹಿತಿ ಲಭ್ಯವಾಗಿದೆ

ಇದನ್ನೂ ಓದಿ:  Officer Suspended: "ಬೆಸ್ಟ್ ಎಂಜಿನಿಯರ್ ಒಸಾಮಾ ಬಿನ್ ಲಾಡೆನ್" ಎಂದು ಕಚೇರಿಯಲ್ಲಿ ಬರೆದುಕೊಂಡಿದ್ದ ಅಧಿಕಾರಿ ಸಸ್ಪೆಂ

ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇ

ಬೆಂಗಳೂರಿನಲ್ಲಿ ಉಗ್ರ ಬಂಧನ ವಿಚಾರಕ್ಕೆ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಬಂಧನ ಮಾಡಿರುವ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರರು ಮಾಹಿತಿ ನೀಡಿದ್ದಾರೆ. ಆದರೆ ಯಾವ ಕಾರಣಕ್ಕೆ ಅಂತ ನಮಗೆ ಮಾಹಿತಿ ನೀಡಿಲ್ಲ. ನಾವು ಸಾಕಷ್ಟು ಬಾರಿ ಉಗ್ರರರನ್ನ ಪತ್ತೆ ಹಚ್ಚಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದೇವೆ. ಇಲ್ಲಿ ಎಲ್ಲಿ ಉಳಿದುಕೊಂಡಿದ್ದ ಆ ಜಾಗದ ಬಗ್ಗೆ ಮಾಹಿತಿ ಇಲ್ಲ. ಜಮ್ಮು hi ಪೊಲೀಸರ ತನಿಖೆ ನಡೆಸುತ್ತಿರೋದರಿಂದ ನಾವು ಹಸ್ತಕ್ಷೇಪ ಮಾಡಲು ಬರಲ್ಲ. ಈ ಸಂಬಂಧ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.ಳಿಕೆಡ್.ರೆ.ಳಿಕೆಡ್.ದೆ.ವುದು ಎಂದು ಹೇಳಿದ್ದಾರೆ.

Post a Comment

Previous Post Next Post