ಇಂದು, ಶ್ರೀ ಸೀಮಂತ್ ಕುಮಾರ್ ಸಿಂಗ್ ಐಪಿಎಸ್, ಅವರು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ


 ಇಂದು, ಶ್ರೀ ಸೀಮಂತ್ ಕುಮಾರ್ ಸಿಂಗ್ ಐಪಿಎಸ್, ಅವರು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ 2 ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ಅವರು ಎಲ್ಲಾ ಡಿಸಿಪಿಗಳು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಶಿಸ್ತು, ಕಾರ್ಯಾಚರಣೆ ಆದ್ಯತೆ ಹಾಗೂ ನಾಗರೀಕರ ಕೇಂದ್ರಿತ ಪೊಲೀಸ್ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡಿದರು. ಅವರ ಮುಂದಾಳತ್ವದಲ್ಲಿ ಸಾರ್ವಜನಿಕ ಸುರಕ್ಷತೆ, ಕಾನೂನು ಸುವ್ಯವಸ್ಥೆ ಬಲಪಡಿಸುವುದು ಹಾಗೂ ಬೆಂಗಳೂರು ನಗರ ಸಮುದಾಯವು ಪೊಲೀಸರ ಮೇಲೆ ಇಟ್ಟಿರುವ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲು ಎದುರು ನೋಡುತ್ತಿರ್ದ್ದೇ


Today, Shri Seemanth Kumar Singh, IPS, took charge as the new Commissioner of Police, Bengaluru City Police. After assuming charge, he convened a meeting with all DCPs and senior officers, issuing clear instructions on operational priorities, discipline, and citizen-centric policing. We look forward to his visionary leadership in enhancing public safety, strengthening law and order, and deepening community trust in the Bengaluru City.

Post a Comment

Previous Post Next Post