ಏನ್ ಡಿಕೆ ಶಿವಕುಮಾರರೇ, ನಟ್ಟು ಬೋಲ್ಟು ಟೈಟ್ ಮಾಡೋದನ್ನು ನಿಮ್ಮ ಬ್ರದರ್ಸ್ ಹೇಳಿಕೊಟ್ರಾ?

 ಏನ್ ಡಿಕೆ ಶಿವಕುಮಾರರೇ, ನಟ್ಟು ಬೋಲ್ಟು ಟೈಟ್ ಮಾಡೋದನ್ನು ನಿಮ್ಮ ಬ್ರದರ್ಸ್ ಹೇಳಿಕೊಟ್ರಾ?

ಮೇಕೆದಾಟುವಿನಿಂದ ಬೆಂಗಳೂರಿನವರೆಗೂ ದಾರಿಯುದ್ದಕ್ಕೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪೋಸ್ಟರ್ ಹಾಕಿ ರಾರಾಜಿಸುತ್ತಿದ್ದ ನಿಮ್ಮ ರಾಜಕೀಯ ಹೋರಾಟಕ್ಕೆ ಸುದೀಪ್, ಶಿವಣ್ಣ, ಯಶ್, ದರ್ಶನ್, ರಮೇಶ್ ಅರವಿಂದ್ ಪ್ಲೆಕಾರ್ಡ್ ಹಿಡ್ಕೊಂಡು ಬರಬೇಕಿತ್ತಾ?

ಸಿದ್ದರಾಮಯ್ಯ ತಾಲಿಬಾನಿ ಸರ್ಕಾರ ನಡೆಸುತ್ತಿದ್ದರೆ, ಡಿಕೆಯದ್ದು ಗೂಂಡಾ ರಾಜ್

Post a Comment

Previous Post Next Post