China Projects: ಮದುವೆಗಳಾಗ್ತಿಲ್ಲ, ಮಕ್ಕಳು ಹುಟ್ತಿಲ್ಲ! ಇದಕ್ಕಾಗಿ ಹೊಸ ಯೋಜನೆಗಳನ್ನು ಜಾರಿಗೆ ತಂದ ಚೀನಾ


 ಪ್ರಾತಿನಿಧಿಕ ಚಿತ್ರ

 ಮದುವೆಯಾಗಲು 30 ದಿನಗಳ ಮದುವೆ ರಜೆ ನೀಡಲಾಗುತ್ತದೆ. ನಗರದ ಮಹಿಳೆಯರನ್ನು ಗ್ರಾಮೀಣ ಭಾಗದ ಹಳೆಯ ಬ್ಯಾಚುಲರ್‌ಗಳೊಂದಿಗೆ ಡೇಟ್ ಮಾಡಲು ಪ್ರಚಾರಗಳನ್ನು ಪ್ರಾರಂಭಿಸಿದೆ.ಚೀನಾದಲ್ಲಿ (China) ಜನನ ಪ್ರಮಾಣ ದರವು (Birth Rate) ಇಳಿಕೆಯಾಗುತ್ತಿದ್ದು ಇದನ್ನು ನಿಯಂತ್ರಿಸುವ ಹಾಗೂ ಜನನ ಪ್ರಮಾಣ ದರವನ್ನು ವರ್ಧಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಯೋಜನೆಗಳನ್ನು (Projects) ಕಾರ್ಯರೂಪಕ್ಕೆ ತರುತ್ತಿದೆ. ವಿವಾಹ ಹಾಗೂ ಜನನ ಪ್ರಮಾಣಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿದೆ.ವಿವಾಹ ಹಾಗೂ ಮಕ್ಕಳನ್ನು ಹೊಂದಲು ಪ್ರೋತ್ಸಾಹಚೀನಾದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಕೂಡ ಸರ್ಕಾರದೊಂದಿಗೆ ಯೋಜನೆಯಲ್ಲಿ ಕೈಜೋಡಿಸಿದೆ. ಸರ್ಕಾರದ ಜನಸಂಖ್ಯೆ ಹಾಗೂ ಫಲವತ್ತತೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಂಸ್ಥೆಯು ಮಹಿಳೆಯರಿಗೆ

Post a Comment

Previous Post Next Post