Today Petrol-Diesel Price: ವೀಕೆಂಡ್‌ನಲ್ಲಿ ನಿಮ್ಮ ನಗರದಲ್ಲಿ ತೈಲ ಬೆಲೆ ಹೇಗಿದೆ? ಇಲ್ಲಿದೆ ವಿವರ


 ಪ್ರಾತಿನಿಧಿಕ ಚಿತ್ರ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ದರಗಳು ಏರಿಕೆಯಾಗಿದ್ದರೂ ಸಹ ಸರ್ಕಾರಿ ಕಂಪನಿಗಳು ದೇಶೀಯ ಬೆಲೆಗಳನ್ನು ಹೆಚ್ಚಿಸಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಬರೆ ಬೀಳೋದಂತೂ ಸತ್ಯ. ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್‌ನ ದೈನಂದಿನ ಬೆಲೆ ವಿವರ ಇಲ್ಲಿದೆಬೆಂಗಳೂರು: ಜನರ ದಿನನಿತ್ಯದ ಬಳಕೆಯ ವಸ್ತುಗಳಲ್ಲೊಂದಾದ ಪೆಟ್ರೋಲ್ (Petrol Price) ಮತ್ತು ಡೀಸೆಲ್ ಬೆಲೆ (Diesel Price) ಸದ್ಯ ಬಲು ದುಬಾರಿ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ (Fuel Rate) ಒಂದೇ ತಿಂಗಳಲ್ಲಿ ಶೇ. 20ರಷ್ಟು ಕುಸಿತವಾಗಿದ್ದು, ಒಂದು ವರ್ಷದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿದೆಕಳೆದ ಮಾರ್ಚ್‌ನಲ್ಲಿ ಬ್ಯಾರಲ್‌ಗೆ 129 ಡಾಲರ್‌ನಷ್ಟಿದ್ದ ಕ್ರೂಡ್‌ ಆಯಿಲ್‌ ದರ ಪ್ರಸ್ತುತ ಬ್ಯಾರಲ್‌ಗೆ 76 ಡಾಲರ್‌ಗೆ ಕುಸಿದಿದೆ. ಆದರೆ, ಪೆಟ್ರೋಲ್‌ ಮತ್ತು ಡೀಸೆಲ್‌ನ ಚಿಲ್ಲರೆ ಮಾರಾಟ ದರದಲ್ಲಿಇಳಿಕೆಯಾಗುವ ಸಂಭವ ಕ್ಷೀಣವಾಗಿದ್ದು, ಜನಸಾಮಾನ್ಯರಿಗೆ ಇದರ ಲಾಭ ಸಿಗುವುದು ಬಹುತೇಕ ಅನುಮಾನವಾಗಿದೆ. ಆದರೂ ದಿನನಿತ್ಯ ಭಾರತದಲ್ಲಿ ತೈಲ ಬೆಲೆ ಹಾವು ಏಣಿ ಆಟ ಆಡ್ತಿರೋದ್ರಿಂದ ದೈನಂದಿನ ಪೆಟ್ರೋಲ್ ಡೀಸೆಲ್ ಬೆಲೆ ವಿವರ ಇಲ್ಲಿ ಕೊಡಲಾಗಿರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಇದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ, ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆಇದನ್ನೂ ಓದಿ: DigiLocker: ಡಿಜಿಲಾಕರ್ನಿಂದ ವ್ಯಾಪಾರಿಗಳಿಗಿದೆ ಇಷ್ಟೆಲ್ಲ ಪ್ರಯೋಜನ! ನೀವೂ ಚೆಕ್ ಮಾಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗ

ಬಾಗಲಕೋಟೆ - ರೂ. 102.60 (11 ಪೈಸೆ ಏರಿಕೆ


ಬೆಂಗಳೂರು - ರೂ. 101.94 (


ಬೆಂಗಳೂರು ಗ್ರಾಮಾಂತರ - ರೂ. 102.09 (51 ಪೈಸೆ ಏರಿಕೆ


ಬೆಳಗಾವಿ - ರೂ. 102.64 (76 ಪೈಸೆ ಏರಿ


ಬಳ್ಳಾರಿ - ರೂ. 103.90 (83 ಪೈಸೆ ಏರಿಕೆ


ಬೀದರ್ - ರೂ. 102.49 (5 ಪೈಸೆ ಏರಿ


ವಿಜಯಪುರ - ರೂ. 102.24 (4 ಪೈಸೆ ಇಳಿಕೆ


ಚಾಮರಾಜನಗರ - ರೂ. 102.06 (13 ಪೈಸೆ ಏರಿ


ಚಿಕ್ಕಬಳ್ಳಾಪುರ - ರೂ. 101.94 (11 ಪೈಸೆ ಏರಿಕೆ


ಚಿಕ್ಕಮಗಳೂರು - ರೂ. 102.93 (08 ಪೈಸೆ ಏರಿ


ಚಿತ್ರದುರ್ಗ - ರೂ. 103.90 (54 ಪೈಸೆ ಏರಿಕೆ


ದಕ್ಷಿಣ ಕನ್ನಡ - ರೂ. 101.13 (69 ಪೈಸೆ ಇಳಿ


ದಾವಣಗೆರೆ - ರೂ. 101.71 (33 ಪೈಸೆ ಏರಿಕೆ


ಧಾರವಾಡ - ರೂ. 102.25 (54 ಪೈಸೆ ಇಳಿ


ಗದಗ - ರೂ. 102.25 (54 ಪೈಸೆ ಇಳಿಕೆ


ಕಲಬುರಗಿ - ರೂ. 101.71 (50 ಪೈಸೆ ಇಳಿ


ಹಾಸನ - ರೂ. 101.94 (15 ಪೈಸೆ ಇಳಿಕೆ


ಹಾವೇರಿ - ರೂ. 102.89 (65 ಪೈಸೆ ಏರಿ


ಕೊಡಗು - ರೂ. 103.31 (5 ಪೈಸೆ ಏರಿಕೆ


ಕೋಲಾರ - ರೂ. 101.87 (


ಕೊಪ್ಪಳ - ರೂ. 103.21 (19 ಪೈಸೆ ಏರಿಕೆ


ಮಂಡ್ಯ - ರೂ. 102.17 (3 ಪೈಸೆ ಏರಿ


ಮೈಸೂರು - ರೂ. 101.63 (13 ಪೈಸೆ ಏರಿಕೆ


ರಾಯಚೂರು - ರೂ. 102.62 (19 ಪೈಸೆ ಏರಿ


ರಾಮನಗರ - ರೂ. 102.39 (6 ಪೈಸೆ ಇಳಿಕೆ


ಶಿವಮೊಗ್ಗ - ರೂ. 102.93 (65 ಪೈಸೆ ಇಳಿ


ತುಮಕೂರು - ರೂ. 102.45 (18 ಪೈಸೆ ಏರಿಕೆ


ಉಡುಪಿ - ರೂ. 101.39 (53 ಪೈಸೆ ಇಳಿ


ಉತ್ತರ ಕನ್ನಡ - ರೂ. 102.94 (80 ಪೈಸೆ ಏರಿಕೆ


ವಿಜಯನಗರ - ರೂ. 103.20 (13 ಪೈಸೆ ಏರಿ


ಯಾದಗಿರಿ - ರೂ. 102.79 (14 ಪೈಸೆ ಏರಿಕೆ



ಇದನ್ನೂ ಓದಿ: PM Svanidhi Yojana: ಏನೂ ದಾಖಲೆ ಕೊಡದೇ 50 ಸಾವಿರ ಸಾಲ ಪಡೆಯಿರಿ, ಬೀದಿ ವ್ಯಾಪಾರಿಗಳಿಗೆ ಇದು ಉತ್ತಮ ಅವ


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗ

[3/5, 9:16 AM] mannjunath bmb: ಬಾಗಲಕೋಟೆ - ರೂ. 88.5


ಬೆಂಗಳೂರು - ರೂ. 87.


ಬೆಂಗಳೂರು ಗ್ರಾಮಾಂತರ - ರೂ. 88.


ಬೆಳಗಾವಿ - ರೂ. 88.


ಬಳ್ಳಾರಿ - ರೂ. 89.


ಬೀದರ್ - ರೂ. 88.


ವಿಜಯಪುರ - ರೂ. 88.


ಚಾಮರಾಜನಗರ - ರೂ. 88.


ಚಿಕ್ಕಬಳ್ಳಾಪುರ - ರೂ. 87.


ಚಿಕ್ಕಮಗಳೂರು - ರೂ. 88.


ಚಿತ್ರದುರ್ಗ - ರೂ. 89.


ದಕ್ಷಿಣ ಕನ್ನಡ - ರೂ. 87.


ದಾವಣಗೆರೆ - ರೂ. 89.


ಧಾರವಾಡ - ರೂ. 87.


ಗದಗ - ರೂ. 88.


ಕಲಬುರಗಿ - ರೂ. 87.


ಹಾಸನ - ರೂ. 87.


ಹಾವೇರಿ - ರೂ. 88.


ಕೊಡಗು - ರೂ. 88.


ಕೋಲಾರ - ರೂ. 87.


ಕೊಪ್ಪಳ - ರೂ. 89.


ಮಂಡ್ಯ - ರೂ. 88.


ಮೈಸೂರು - ರೂ. 87.


ರಾಯಚೂರು - ರೂ. 88.


ರಾಮನಗರ - ರೂ. 88.


ಶಿವಮೊಗ್ಗ - 88.


ತುಮಕೂರು - ರೂ. 88.


ಉಡುಪಿ - ರೂ. 87.


ಉತ್ತರ ಕನ್ನಡ - ರೂ. 88.


ಯಾದಗಿರಿ - ರೂ. 88.


ಇಂ

 ಇಂದಿನ ದ್ರವರೂಪದಲ್ಲಿರುವ ಚಿನ್ನವಿದ್ದಂತೆ, ಕಾರಣ ಇದರ ಅತೀವ ಅಗತ್ಯತೆ ಹಾಗೂ ಅವಶ್ಯಕತೆ. ಇಂಧನವಿಲ್ಲದೆ ದಿನನಿತ್ಯದ ಕಾರ್ಯಗಳನ್ನು ಊಹಿಸುವುದು ಸಹ ಅಸಾಧ್ಯ. ಬಹಳಷ್ಟು ಕೈಗಾರಿಕೆಗಳು, ಕಾರ್ಖಾನೆಗಳಿಂದ ಹಿಡಿದು ವಾಹನಗಳವರೆಗೆ ನಿತ್ಯ ಇಂಧನದ ಅವಶ್ಯಕತೆ ಇದ್ದೆ ಇರುತ್ತದೆ ಧನ68763636652954611008839777718120714813486489001941685503891ಳುಕಾಶ!)ಕೆ))ಕೆ))ಕೆ))ಕೆ))ಕೆ))00))ಕೆ))ಕೆ))ಕೆ))ಕೆ))ಕೆ))ಕೆ))ಕೆ))ಕೆ))00))ಳುಡಿ.ದೆ...ಲ್ಲದೆ ದಿನನಿತ್ಯದ ಕಾರ್ಯಗಳನ್ನು ಊಹಿಸುವುದು ಸಹ ಅಸಾಧ್ಯ. ಬಹಳಷ್ಟು ಕೈಗಾರಿಕೆಗಳು, ಕಾರ್ಖಾನೆಗಳಿಂದ ಹಿಡಿದು ವಾಹನಗಳವರೆಗೆ ನಿತ್ಯ ಇಂಧನದ ಅವಶ್ಯಕತೆ ಇದ್ದೆ ಇರುತ್ತದೆ

Post a Comment

Previous Post Next Post