ಸಾಂದರ್ಭಿಕ ಚಿತ್ರ
ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಇಲ್ಲಿ ನಾವು ಯಾವ ದಿನದಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ವೇಳಾಪಟ್ಟಿಯಂತೆ ನಿಯತಕಾಲಿಕವಾಗಿ ಕೆಲವು ನಿರ್ವಹಣಾ ಕಾರ್ಯ ನಡೆಸುವ ಸಂಬಂಧ ಬೆಂಗಳೂರಿನ (Bengaluru) ಕೆಲವು ಪ್ರದೇಶಗಳಲ್ಲಿ (Some Areas) ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ (BESCOM) ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಹೆಬ್ಬಾಳ, ಶಿವಾಜಿನಗರ, ಕೆಂಗೇರಿ, ಪದ್ಮನಾಭನಗರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ (Parts) ವಿದ್ಯುತ್ ಕಡಿತವಾಗಲಿದೆ. ಇಲ್ಲಿ ನಾವು ಯಾವ ದಿನದಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿಜನವರಿ 16 ರಂದು: ಬೆಳಗ್ಗೆ 10 ರಿಂದ 3 ಗಂಟೆಯವರೆಗೆ ಕೆಂಗೇರಿ ಭಾಗದ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಸೋಮನಹಳ್ಳಿ, ಶೋಭಾ ಡ್ರೀಮ್ಸ್ ಲೈನ್, ಕುಂಬಳಗೋಡುಜನವರಿ 17 ರಂದು: ಪೂರ್ವ ಶಿವಾಜಿನಗರ ಹಾಗೂ ಹೆಬ್ಬಾಳ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಹೆಣ್ಣೂರು ಬಂಡೆ, ಸಾಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್ ಕ್ರಿಸ್ಟ್ ಜಯಂತಿ ಕಾಲೇಜು, ಬಿಲಿಶಿವಾಲೆ, ಆಶಾ ಟೌನ್‌ಶಿಪ್, ಐಶ್ವರ್ಯ ಎಲ್/ಓ, ಮಾರುತಿ ಟೌನ್‌ಶಿಪ್, ನಗರಗಿರಿ ಟೌನ್‌ಶಿಪ್ ಕೆ ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ನೂರು, ಪಟೇಲ್ ರಾಮಯ್ಯ ಎಲ್ಅಂಜನಪ್ಪ ಎಲ್/ಓ, ಸಿಎಸ್‌ಐ ಗೇಟ್ ಬೈರತಿ ಕ್ರಾಸ್, ಬೈರತಿ ಕ್ರಾಸ್, ಎವರ್ಗ್ರೀನ್ , ರಿಚ್ಸ್ ಗಾರ್ಡನ್, ಆಂದ್ರ ಕಾಲೋನಿ, ಪಾತಾಳಮ್ಮ ಟೆಂಪಲ್ ಶಾಲೆ ರಸ್ತೆ, ರಾಜುಲ್/ಓ, ಪ್ರಕಾಶ್ ಗರೆಡ್ನ್, ಲಕ್ಕಮ್ಮ ಎಲ್/ಓ, ಕ್ರಿಸ್ಟಿಯನ್ ಕಾಲೇಜ್ ರಸ್ತೆ ಮೈಕೋನೋಸ್ ಬ್ಲಾಕ್ 13, ಪ್ಯಾರಾಡಿಸೋ ಬ್ಲಾಕ್ 3, ಬ್ಲಾಕ್ 17, ಬ್ರಿಗೇಡ್ ನಾರ್ತ್‌ರಿಡ್ಜ್, ಸಂಪಿಗೆಹಳ್ಳಿ ಪೊಲೀಸ್ ಠಾಣೆಚೊಕ್ಕನಹಳ್ಳಿ ಲೇಔಟ್, ಬಸವಲಿಂಗಪ್ಪನಗರ, ಹೆಗ್ಡೆನಗರ, ಬಾಲಾಜಿ ಕೃಪಾ ಲೇಔಟ್, ಸೆಂಟ್ರಲ್ ಎಕ್ಸಸ್ ಲೇಔಟ್, ಸೆಂಟ್ರಲ್ ರೆವೆನ್ಯೂ ಲೇಔಟ್, ಶಿರಿಡಿ ಸಾಯಿ ರಾಮ್ ಲೇಔಟ್, ಬಿಡಿಎಸ್ ಲೇಔಟ್, ರೈಲ್ವೇ ಮುಖ್ಯ ಲೇಔಟ್, ತಿರುಮೇನಹಳ್ಳಿ, ಭಾರತಿಸಿಟಿ, ನಂದನವನ ಲೇಔಟ್, ಮಣಿಪಾಲ, ಕೆ.ಜಿ.ಎನ್.ಪಿ.ಎನ್.ಪಿ. ವಿದ್ಯುತ್ ಕಡಿತವಾಗಲಿನವರಿ 18 ರಂದು: ಬೆಳಗ್ಗೆ 10 ರಿಂದ 3 ಗಂಟೆಯವರೆಗೆ ಕೆಂಗೇರಿಯ ಸೋಮನಹಳ್ಳಿ, ಇಸ್ಕಾನ್, ಸುಬ್ರಹ್ಮಣ್ಯಪುರ, ಸೋಮನಹಳ್ಳಿ ಭಾಗದಲ್ಲಿ ವಿದ್ಯುತ್ ಕಡಿತವಾಗಲಿಜನವರಿ 19 ರಂದು : ಪದ್ಮನಾಭ ನಗರ ಹಾಗೂ ಎಚ್‌ಎಸ್ಆರ್ ಪ್ರದೇಶದಲ್ಲಿ ಮಧ್ಯಾಹ್ನ 1:30 ರಿಂದ ಸಂಜೆ 5:30 ರವರೆಗೆ ಸಿಟಿ ಮಾರ್ಕೆಟ್, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಆರ್‌ಟಿ ರಸ್ತೆ, ಸಿಟಿ ರಸ್ತೆ, ಚಿಕ್ಕಪೇಟೆ, ನಗರತ್‌ಪೇಟೆ, ಎಸ್‌ಪಿ ರಸ್ತೆ, ಟೌನ್ ಹಾಲ್, ಜೆಸಿ ರಸ್ತೆ, ಮಿನರ್ವ ಸರ್ಕಲ್, ಕೆಜಿ ರಸ್ತೆ, ಗಾಂಧಿ ನಗರ, ಮಸಿಡಿ, ಮೈಸೂರು ರಸ್ತೆ ಪೊಲೀಸ್ ಕ್ವಾರ್ಟರ್ಸ್ಗೋರಿ ಪಾಳ್ಯ, ಬಿನ್ನಿ ಪೆಟ್ , ನ್ಯೂ ಥರಗು ಪೆಟ್, ಚಾಮರಾಜಪೇಟೆ, ಎಎಮ್ ರಸ್ತೆ, ಕಲಾಸಿಪಾಳ್ಯ, ವಿಕ್ಟೋರಿಯಾ ಆಸ್ಪತ್ರೆ, ಕಿಮ್ಸ್, ಶಂಕರಪುರಂ, ಡೆಂಟಲ್ ಕಾಲೇಜು ಕಾಂಪ್ಲೆಕ್ಸ್ ನಲ್ಲಿ ವಿದ್ಯುತ್ ಕಡಿತವಾಜನವರಿ 19 ರಂದು: ಶಿವಾಜಿನಗರ ವಿಭಾಗ ಮತ್ತು ಹೆಬ್ಬಾಳ ವಿಭಾಗದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಮೈಕೋನೋಸ್ ಬ್ಲಾಕ್ ಸಂಪಿಗೆಹಳ್ಳಿ ಪೊಲೀಸ್ ಠಾಣೆ. ಚೊಕ್ಕನಹಳ್ಳಿ ಲೇಔಟ್, ಬಸವಲಿಂಗಪ್ಪನಗರ, ಹೆಗ್ಡೆನಗರ, ಬಾಲಾಜಿ ಕೃಪಾ ಲೇಔಟ್, ಸೆಂಟ್ರಲ್ ಎಕ್ಸಸ್ ಲೇಔಸೆಂಟ್ರಲ್ ರೆವೆನ್ಯೂ ಲೇಔಟ್, ಶಿರಿಡಿ ಸಾಯಿ ರಾಮ್ ಲೇಔಟ್, ಬಿಡಿಎಸ್ ಲೇಔಟ್, ರೈಲ್ವೇ ಮುಖ್ಯ ಲೇಔಟ್, ತಿರುಮೇನಹಳ್ಳಿ, ಭಾರತಿಸಿಟಿ, ನಂದನವನ ಲೇಔಟ್, ಮಣಿಪಾಲ, ಕೆ.ಜಿ.ಎನ್.ಪಿ.ಎನ್.ಪಿ. ಫಿಡೆಲಿಟಿ, ಫಿಲಿಪ್ಸ್, ಇಕ್ಯುಬೇಟರ್, ವಿದ್ಯುತ್ ಕಡಿತವಾಗಲಿದೆ
. ಟ್,ಗಲಿದೆ.,ದೆ.ದೆ../ಓ,.ದೆ?.., ವಿದ್ಯುತ್ ಕಡಿತವಾಗಲಿದೆ.ಸಾಂದರ್ಭಿಕ ಚಿತ್ರಹೆಬ್ಬಾಳ್ ಕೆಂಪಾಪುರ, ಲಾಯೌಟ್ರಣ್, ಲಾಯೌಟ್ರಾನ್ , ವೆಂಕಟೇಗೌಡ ಲೇಔಟ್, ಜೆಎನ್‌ಸಿ, ಎಲ್ 5 ನೋಕಿಯಾ ಬ್ಲಾಕ್, ಜಿ 1 ಬ್ಲಾಕ್, ಎಂಎಫ್‌ಎಆರ್, ಮಧುವನ ಎಂ 2 ಬ್ಲಾಕ್, ರಾಚೇನಹಳ್ಳಿ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್,ರಾಯಲ್ ಎನ್‌ಕ್ಲೇವ್, ಮೇಸ್ತ್ರಿ ಪಾಳ್ಯ, ಥಣಿಸಂದ್ರ, ಎಸ್‌ಎನ್‌ಎನ್ ಕ್ಲರ್ಮಾಂಟ್ ಅಪಾರ್ಟ್‌ಮೆಂಟ್, ಕಾರ್ಲೆ, ಬಿ. ನಾರಾಯಣಪುರ ಕ್ರಾಸ್ಔಟ್ , ಕಾಫಿ ಬೋರ್ಡ್ ಲೇಔಟ್, ಫಾತಿಮಾ ಲೇಔಟ್, ಅಮರಜೋತಿ ಲೇಔಟ್, ಮರಿಯಣ್ಣ ಪಾಳ್ಯ. ವಿದ್ಯುತ್ ಕಡಿತವಾಗಲಿದೆ.ಜನವರಿ 18 ಮತ್ತು 19 ರಂದು : ನೆಲಮಂಗಲ ಭಾಗಗಳಲ್ಲಿ ಬೆಳಗ್ಗೆ 10 ರಿಂದ 4ರವರೆಗೆ ಮಾಗಡಿ, ಸೋಲೂರು, ಗುಡೇಮಾರನಹಳ್ಳಿ, ಹೊಸಪಾಳ್ಯ, ವಿಜಿ ದೊಡ್ಡಜನವರಿ 17, 18, 19ರಂದು: 10 ರಿಂದ 5 ಗಂಟೆಯವರೆಗೆ ಕೆಂಗೇರಿ ಮತ್ತು ನೆಲಮಂಗಲದ ನಲಿಮರದಹಳ್ಳಿ ಮತ್ತು ಸ್ಥಳೀಯ ಪ್ರದೇಶ, ತೂಬಗೆರೆ, ಹೆಗ್ಗಡಿಹಳ್ಳಿ, ಲಕ್ಷ್ಮೀದೇವಿಪುರ ಮತ್ತು ಸ್ಥಳೀಯ, ವಿಜಯಪುರ ಮತ್ತು ಸ್ಥಳೀಯ ಪ್ರದೇಶ ವಿದ್ಯುತ್ ಕಡಿತವಾಗಲಿದೆ.ಇದನ್ನೂ ಓದಿ: ದೇಹದಲ್ಲಿ ಕಾಣಿಸಿಕೊಳ್ಳುವ ಈ ನೋವನ್ನು ಲಘುವಾಗಿ ಪರಿಗಣಿಸಬೇಡಿ!ಆರ್‌ಟಿ ನಗರ, ಗಂಗಾನಗರ, ಚೋಳನಗರ, ಹೊರ ವರ್ತುಲ ರಸ್ತೆ, ಕರಿಯಪ್ಪಲೇಔಟ್, ಆಶಾರ ರಸ್ತೆ, 1ನೇ ಬ್ಲಾಕ್ ಆನಂದ್ ನಗರ, ಗುಡಪ್ಪ ರೆಡ್ಡಿ ಲೇಔಟ್, ಹೆಬ್ಬಾಳ, ಜಯಮಹಲ್ 1ನೇ ಬ್ಲಾಕ್ ನಂದಿದುರ್ಗ, ಮಾರಪ್ಪ ಗಾರ್ಡನ್, ಜೆಸಿ ನಗರ, ಮಿಲ್ಲರ್ಸ್ ರಸ್ತೆ.


Post a Comment