ಎಚ್ಡಿ ಕುಮಾರಸ್ವಾಮಿ
ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿ ಪಂಚರತ್ನ ರಥ ಯಾತ್ರೆಯ ಭಾಗವಾಗಿ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಆಡಗಲ್ಲ ಗ್ರಾಮದಲ್ಲಿ ಎಚ್ಡಿಕೆ ಸುದ್ದಿಗೋಷ್ಠಿಯಲ್ಲಿ ಮಾಡನಾಡಿದರು. ಧೂಳಿನ ಸಮಸ್ಯೆಯಿಂದ ಧ್ವನಿ ಹಾಳಾಗಿದೆ, ಇಲ್ಲಿನ ಧೂಳಿನಿಂದಲೇ ಈ ಕೆಮ್ಮು ಬಂದಿದೆ. ಇಲ್ಲಿನ ಜನ ಇಷ್ಟು ವರ್ಷಗಳಿಂದ ಇಂತಹ ಸಮಸ್ಯೆಗಳನ್ನು ಸಹಿಸಿಕೊಂಡು ಬದುಕಿದ್ದೀರಿ. ನನಗೆ ಎರಡು ದಿನ ಸಹಿಸಿಕೊಳ್ಳಲು ಆಗಲಿಲ್ಲ. ನಿಮ್ಮನ್ನ ಆ ದೇವರೇ ಕಾಪಾಡಬೇಕು ಎಂದರುಬಾಗಲಕೋಟೆ: 2023ರ ವಿಧಾನಸಭೆ ಚುನಾವಣೆಗೆ (Assembly Election 2023) ಜೆಡಿಎಸ್ (JDS) ಪಕ್ಷ ಭರ್ಜರಿ ತಯಾರಿ ನಡೆಸುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಪ್ರಬಲ ಪೈಪೋಟಿ ಸ್ವತಂತ್ರ ಪಕ್ಷವಾಗಿ ಅಧಿಕಾರ ಹಿಡಿಯುವ ದೆಸೆಯಲ್ಲಿ ಪಂಚತಂತ್ರ ರಥಯಾತ್ರೆ (Pancharatna Rath Ratra) ನಡೆಸುತ್ತಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಯಾತ್ರೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ (HD Kumaraswamy) ಇಂದು ಬಾಗಲಕೋಟೆಗೆ ಆಗಮಿಸಿದ್ದಾರೆ. ಸತತ ಪ್ರಯಾಣದಲ್ಲಿರುವ ಕುಮಾರಸ್ವಾಮಿಯವರುಗೆ ಧೂಳಿನ ಸಮಸ್ಯೆಯಿಂದ ಧ್ವನಿ ಹಾಳಾಗಿದ್ದು, ಕೆಮ್ಮುತ್ತಲೆ ಮಾಡಿದವರು. ಈ ವೇಳೆ ನನಗೆ ಎರಡು ಮೂರು ದಿನಗಳಲ್ಲೇ ಹೀಗಾಗಿದೇ ಅಂದರೆ ಇಲ್ಲಿನ ಸಮಸ್ಯೆಗಳಿ.ದ ಜನರನ್ನು ದೇವರೇ ಕಾಪಾಡಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿ ಪಂಚರತ್ನ ರಥ ಯಾತ್ರೆಯ ಭಾಗವಾಗಿ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಆಡಗಲ್ಲ ಗ್ರಾಮದಲ್ಲಿ ಎಚ್ಡಿಕೆ ಸುದ್ದಿಗೋಷ್ಠಿಯಲ್ಲಿ ಮಾಡನಾಡಿದರು. ಧೂಳಿನ ಸಮಸ್ಯೆಯಿಂದ ಧ್ವನಿ ಹಾಳಾಗಿದೆ, ಇಲ್ಲಿನ ಧೂಳಿನಿಂದಲೇ ಈ ಕೆಮ್ಮು ಬಂದಿದೆ. ಇಲ್ಲಿನ ಜನ ಇಷ್ಟು ವರ್ಷಗಳಿಂದ ಇಂತಹ ಸಮಸ್ಯೆಗಳನ್ನು ಸಹಿಸಿಕೊಂಡು ಬದುಕಿದ್ದೀರಿ. ನನಗೆ ಎರಡು ದಿನ ಸಹಿಸಿಕೊಳ್ಳಲು ಆಗಲಿಲ್ಲ. ನಿಮ್ಮನ್ನ ಆ ದೇವರೇ ಕಾಪಾಡಬೇಕು ಎಂದಹಳ್ಳಿಗಳ ರಸ್ತೆ ಅತ್ಯಂತ ಕಳಪೆಪಂಚರತ್ನ ರಥಯಾತ್ರೆ ಭಾಗವಾಗಿ ನಾನು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ತಿರುಗಾಡಿದ್ದೇನೆ. ಇಲ್ಲಿನ ಜನರು ದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ. ನಾನು ಕಂಡಂತೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಷ್ಟೆ ಸುಮಾರಾಗಿವೆ. ಆದರೆ ಹಳ್ಳಿಗಳಲ್ಲಿ ರಸ್ತೆಗಳಲ್ಲಿ ಅತ್ಯಂತ ಕಳಪೆಯಾಗಿವೆ. ಇದನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಇದಕ್ಕಾಗಿ ಬಿಡುಗಡೆಯಾಗುವ ದುಡ್ಡು ಎಲ್ಲಿ ಹೋಗುತ್ತಿದೆಯೋ, ಯಾರ ಜೇಬಿಗೆ ಸೇರುತ್ತಿದೆಯೋ ಎನೋ ಎಂದು ಪ್ರಶ್ನಿಸಿಇದನ್ನೂ ಓದಿ:HD Kumaraswamy: ಅಧಿಕಾರಕ್ಕೆ ಬಂದರೆ ಈ ಬಾರಿಯೂ ರೈತರ ಸಾಲ ಮನ್ನಾ; ಪಂಚರತ್ನ ಯಾತ್ರೆಯಲ್ಲಿ ಹೆಚ್ಡಿಕೆ ಭರವಸೆಜೆಡಿಎಸ್ ಬಾಲ ಹಿಡ್ಕೊಂಡು ಬಂದಿದ್ದು ಕಾಂಗ್ರೆಸ್-ಬಿಅಧಿಕಾರದಲ್ಲಿದ್ದಾಗ ಪಂಚರತ್ನ ಯಾತ್ರೆ ಯಾಕೆ ಮಾಡ್ಲಿಲ್ಲ- ಜೆಡಿಎಸ್ ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಎಚ್ಡಿಕೆ, " ನಾನು ಸ್ವತಂತ್ರ ಸರ್ಕಾರ ಆಡಳಿತವನ್ನ ಕೊಡಲಿಕ್ಕೆ ಆಗಿಲ್ಲ. ಒಂದು ಬಾರಿ ಕಾಂಗ್ರೆಸ್ ಹಾಗೂ ಒಂದು ಬಾರಿ ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದ್ದೇನೆ. ಅವರೇ (ಸಿದ್ದು) ಹೇಳಿದ್ದಾರಲ್ಲ ಜೆಡಿಎಸ್ ಪಕ್ಷ ಗೆದ್ದೆತ್ತಿನ ಬಾಲ ಹಿಡಿಯೋರು ಅಂತಾ. ಗೆದ್ದೆತ್ತಿನ ಬಾಲ ನಾನು ಹಿಡ್ಕೋಂಡ್ ಹೋಗಲಿಲ್ಲ. ಈ ಎರಡು ರಾಷ್ಟ್ರೀಯ ಪಕ್ಷಗಳು, ಸೋತ ಎತ್ತಿನ (ಜೆಡಿಎಸ್) ಬಾಲ ಹಿಡ್ಕೊಂಡು ಬಂದಿದ್ದರು ವ್ಯಂಗ್ಯವಾಡಿದರುಬಿಜೆಪಿ ಬಲವಂತಕ್ಕೆ ಸರ್ಕಾರ ರಚನೆ2006ರಲ್ಲೂ ನಾವು ಬಿಜೆಪಿ ಬೆಂಬಲ ಕೇಳಿ ಹೋಗಿರಲಿಲ್ಲ. ನಿಮ್ಮ ಜಿಲ್ಲೆಯಲ್ಲಿರುವ ಕಾರಜೋಳ ಇನ್ನೂ ಬದುಕಿದ್ದಾರಲ್ಲ ಅವರನ್ನೇ ಹೋಗಿ ಕೇಳಿ, ನೀವು ಕುಮಾರಸ್ವಾಮಿಯನ್ನ ಭೇಟಿ ಮಾಡಿದ್ರೋ , ಇಲ್ವೋ ಅಂತಾ. ನಾವು ಕೈಮುಗಿತೀವಿ ಸರ್ಕಾರ ಡಿಸಾಲ್ವ್ ಆಗೋದು ಬೇಡ. ದೇವರಗೌಡ್ರು ಕಾಂಗ್ರೆಸ್ಗೆ ಕೊಟ್ಟ ಬೆಂಬಲ ವಾಪಸ್ ಪಡೆಯಲು ಹೊರಟಿದ್ದಾರೆ. ನಾವೆಲ್ಲಾ ಜನತಾ ಪರಿವಾರದವರು ಸೇರಿ ಒಂದು ತಾತ್ಕಾಲಿಕ ಸರ್ಕಾರ ಮಾಡೋಣ. ನಂತರ ನಾವೆಲ್ಲಾ ಜನತಾದಳಕ್ಕೆ ವಾಪಸ್ ಬರುತ್ತೀವಿ ಎಂದಿದ್ದಇದೇ ಯಡಿಯೂರಪ್ಪನವರು ,ಈಶ್ವರಪ್ಪ, ಜಗದೀಶ್ ಶೆಟ್ಟರ್ ದಯವಿಟ್ಟು ಸರ್ಕಾರ ಮಾಡೋಣ ಎಂದು ದುಂಬಾಲು ಬಿದ್ದರೇ ಹೊರತು, ನಾನು ಅವರ ಹಿಂದೆ ಹೋಗಲಿಲ್ಲ. ನಾನು ಆಗ ಎಂಪಿ ಪ್ರಕಾಶ್ ಅವರಿಗೆ ಸಿಎಂ ಆಗಿ ಅಂದೆ, ಅದಕ್ಕೆ ಅವರು ಒಪ್ಪಲಿಲ್ಲ, ಶಾಸಕರೆಲ್ಲಾ ನಿಮ್ಮ ಪರವಾಗಿದ್ದಾರೆ. ನನ್ನ ಕೈಯಲ್ಲಿ ಸರ್ಕಾರ ನಡೆಸಲು ಆಗುವುದಿಲ್ಲ ಅವರು ಒಪ್ಪಿಕೊಳ್ಳಲಿಲ್ಲ ಎಂಎತ್ತಿನ ಹೊಳೆ ಯೋಜನೆಗೂ ವಿರೋಧ ಇಎತ್ತಿನ ಹೊಳೆ ಕೆಸಿ ವ್ಯಾಲಿಗೆ ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಅರೋಪ ವಿಚಾರವಾಗಿ ಮಾತನಾಡಿ, ನಮ್ಮಿಂದ ಕೆಸಿ ವ್ಯಾಲಿಗೂ ವಿರೋಧ ಇಲ್ಲ, ಎತ್ತಿನ ಹೊಳೆಗೂ ವಿರೋಧ ಇಲ್ಲ. ನಾನು ಸಿಎಂ ಇದ್ದಾಗ ನೀರಾವರಿ ಮಂತ್ರಿ ಯಾರಾಗಿದ್ದರು. ನಿರಾವರಿ ಇಲಾಖೆ ಡಿಕೆಶಿ ಅವರ ಹತ್ತಿರ ಇತ್ತಲ್ಲ, ಎತ್ತಿನ ಹೊಳೆ ಯೋಜನೆ ಮಾಡಬೇಡಿ ಎಂದು ನಾನು ಅವರನ್ನೇನಾದರೂ ಹಿಡ್ಕೊಂಡು ಕುಳಿತಿದ್ದೇನಾ?. ಬೇಕಾದರೆ ಈ ಬಗ್ಗೆ ಸಿದ್ದಾರಾಮಯ್ಯ ಹಾಗೂ ಕಾಂಗ್ರೆಸ್ನವರ ಜೊತೆ ಸಾರ್ವಜನಿಕವಾಗಿ ಚರ್ಚೆ ಮಾಡಲು ಸಿದ್ದನಿದ್ದೇನೆ. ಕೆಸಿ ವ್ಯಾಲಿಗೆ ವಿರೋಧಿಸಿರಲಿಲ್ಲ, ಅಲ್ಲಿ ಟರ್ಷರಿ ಪ್ಲಾಂಟ್ ಹಾಕಿ ಎಂಬುದು ಡಿಮ್ಯಾಂಡ್ ಇತ್ತು. ಜನಕ್ಕೆ ವಿಷ ಹಾಕಬೇಡಿ ಎಂದು ಟರ್ಷರಿ ಪ್ಲಾಂಟ್ ಹಾಕಿ ಎಂದು ಬೇಡಿಕೆಯಿಟ್ಟಿದ್ದೆ. ಅದರಲ್ಲಿ ಯಾರ್ಯಾರು ಗುತ್ತಿಗೆ ತಗೊಂಡು, ಯಾರ್ಯಾರು ಕಿಸೆ ತುಂಬ್ಕೊಂಡಿದ್ದೀರಿ? ಕೋಲಾರ ಜನಕ್ಕೆ ವಿಷಕೊಟ್ಟು ಜೇಬು ತುಂಬಿಸಿಕೊಳ್ಳೋ ಕಾರ್ಯ ಮಾಡಿದ್ದೀರಿ ಎಂದು ಕಿಡಿ ಕಾರಿದರು
. ಲ್ಲದರು.ರು..ಜೆಪಿದರು.ರು...ಡಿದ್ದೀರಿ ಎಂದು ಪಂಚರತ್ನ ರಥಯಾತ್ರೆ ವೇಳೆ ಸ್ಥಳೀಯರೊಂದಿಗೆ ಕುಮಾರಸ್ವಾಮಿ ಸಂವಾದಭವಾನಿ ರೇವಣ್ಣಾಗೆ ಆಸೆ ಇದೆ, ತಪ್ಪಾ?ಹಾಸನಕ್ಕೆ ನಾನೇ ಅಭ್ಯರ್ಥಿ ಎಂಬ ಭವಾನಿ ರೇವಣ್ಣ ಹೇಳಿಕೆ ನೀಡಿರುವುದರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ, ಇರಲಿ ಪಾಪ ಅವರಿಗೂ ಚುನಾವಣೆಗೆ ನಿಲ್ಲಬೇಕು ಅನ್ನೋ ಆಸೆ ಇದೆ. ಆಸೆ ಇರೋದು ತಪ್ಪಾ? ಈ ದೇಶದ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲುವ ಹಕ್ಕು ಎಲ್ಲರಿಗೂ ಇದೆ. ಆದರೆ, ಮುಂದಿನ ರಾಜ್ಯದ ಜನರಿಗೆ ಸಂದೇಶ ಕೊಡಬೇಕು ಎನ್ನುವ ದೃಷ್ಟಿಯಿಂದ ಹಾಗೂ ಸಂಘಟನೆ ದೃಷ್ಟಿಯಿಂದ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳಬೇಕು. ಪಕ್ಷದಲ್ಲಿ ಹಿರಿಯರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.ಇನ್ನು ದೇವೇಗೌಡರ ಕುಟುಂಬ ರಾಜಕಾರಣವನ್ನು ಬಿಡುವುದಿಲ್ಲ ಎಂಬ ಪ್ರಶ್ನೆ ಪ್ರಶ್ನೆಗೆ ಉತ್ತರಿಸಿ, ಗೋವಿಂದ ಕಾರಜೋಳ ಅವರ ಮಕ್ಕಳು ಎಷ್ಟು ಜನ ರಾಜಕೀಯದಲ್ಲಿ ಇಲ್ಲ, ಎಲ್ಲರ ಕುಟುಂಬದಲ್ಲೂ ಇದೆ. ಆದರೆ ದೇವೇಗೌಡರ ಕುಟುಂಬದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ ಎಂದರು. ಕಾರಿದರು.


Post a Comment