DK Shivakumar: ಬಚ್ಚಲು ಮನೆಯಿಂದ ನೀರು ತಂದೆವೋ, KRS ನೀರು ತಂದೆವೋ ಒಟ್ಟಿನಲ್ಲಿ ಕೋಲಾರಕ್ಕೆ ನೀರು ಕೊಟ್ಟಿದ್ದೇವೆ; ಡಿಕೆ ಶಿವಕುಮಾರ್


 ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ನಾವು ಕೋಲಾರಕ್ಕೆ ನಾವು ನೀರು ಕೊಟ್ಟಿದ್ದೀವಿ. ಬಚ್ಚಲು ಮನೆಯಿಂದ ನೀರು ತಂದೆವೋ ಅಥವಾ ಕೆಆರ್‌ಎಸ್ ನಿಂದ ನೀರು ತಂದೆವೋ, ಒಟ್ಟಿನಲ್ಲಿ ನಿಮಗೆ ನೀರು ಕೊಟ್ಟು ನಿಮ್ಮ ಜೀವನದಲ್ಲಿ ಬದಲಾವಣೆ ಆಗಲು ಕಾರಣರಾಗಿದ್ದೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆಕೋಲಾರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Karnataka Legislative Assembly Election) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಕೋಲಾರದಲ್ಲಿ (Kolar) ಸಿದ್ದು ಬಲ ಪ್ರದರ್ಶನವಾಗಿದೆ. ಇಂದು ಕೋಲಾರದಲ್ಲಿ (Kolar) ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ, ಶಾಸಕ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಹರಿಪ್ರಸಾದ್ ಸೇರಿ ಹಲವು ನಾಯಕರು ಭಾಗಿಯಾಗಿದ್ದರು. ವಿಶೇಷ ಎಂದರೆ ಸಮಾವೇಶದ ಎದುರು ಸಿದ್ದರಾಮಯ್ಯ ಅವರ 100 ಅಡಿ ಕಟೌಟ್ ಹಾಕಲಾಗಿದೆ. ಎಲ್ಲಾ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದ್ದಾರೆಪ್ರಜಾಧ್ವನಿ ಸಮಾವೇಶದಲ್ಲಿ ಡಿಕೆ ಶಿವಕುಮಾರ್ ಭಾಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜನತೆ ದೊಡ್ಡ ಶ್ರಮಜೀವಿಗಳು. ಬೆಂಗಳೂರಿಗೆ ಮಾತ್ರ ಇಡೀ ಕರ್ನಾಟಕಕ್ಕೆ ಹಾಲು, ತರಕಾರಿ, ರೇಷ್ಮೆ ಕೊಟ್ಟಂತಹ ಜನ. ಒಂದು ಕಾಲದಲ್ಲಿ ದೇಶಕ್ಕೆ ಚಿನ್ನವನ್ನು ಕೊಟ್ಟಂತಹ ಜನತೆ. ಬೆಂಗಳೂರಿನಿಂದ ನಾನು ಇಲ್ಲಿಗೆ ಬರುವಾಗ ಹಸಿರು ಕಾಣುತ್ತಿದೆ. ಇದಕ್ಕೆ ಕಾರಣ ಯಾರು ಕಾರಣ ಅಂತ ನೀವು ಅರಿತು ಸಾಕು ಕಳೆದ ಚುನಾವಣೆಯಲ್ಲಿ ನಾವು ಹಾಸನದಲ್ಲಿ ನಾವು ಏಳಕ್ಕೆ ಏಳೂ ಸ್ಥಾನಗಳನ್ನು ಸೋತಿದ್ದೇವೆ. ಆದರೆ ಮೊನ್ನೆ ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಆ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಯಾವುದೇ ಜಿಲ್ಲೆಗೆ ಹೋದರು ನಮಗೆ ಅತಿ ಹೆಚ್ಚು ಬೆಂಬಲ ಸಿಗುತ್ತಿದೆ. ನಮ್ಮ ಸರ್ಕಾರ ಇದ್ದಾಗ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿದೆ. ಬಿಜೆಪಿ ಕೊಟ್ಟಿದ್ದ 600 ಭರವಸೆಗಳಲ್ಲಿ ಕೇವಲ 50ನ್ನು ಈಡೇರಿಸಿದೆಇದನ್ನೂ ಓದಿ: Karnataka Election 2023: ಸಿದ್ದರಾಮಯ್ಯ ಬಳಿಕ ಡಿಕೆ ಶಿವಕುಮಾರ್ ಕ್ಷೇತ್ರ ಬದಲಾವಣೆ ಗುಸುಗುಸು; ಈ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಂತೆ ಕೆಪಿಸಿಸಿ ಅಧ್ಯಕ್ಷ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೀನಾವು ಪ್ರತಿ ದಿನ ಸಿಎಂಗೆ ಒಂದು ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾ ಮೂಲಕ ಕೇಳುತ್ತಿದ್ದೇವೆ. ಆದರೆ ಈವರೆಗೂ ಒಂದೇ ಒಂದು ಪ್ರಶ್ನೆಗೂ ಸಿಎಂ ಉತ್ತರಿಸಿಲ್ಲ. ಕೋವಿಡ್ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ 20 ಲಕ್ಷ ಕೋಟಿ ರೂಪಾಯಿ ಘೋಷಿಸಿದ್ದರು. ಸಿಎಂ ಆಗಿದ್ದ ಯಡಿಯೂರಪ್ಪ 19 ಸಾವಿರ ಕೋಟಿ ರೂಪಾಯಿ ಘೋಷಿಸಿದ್ದರು. ಆದರೆ ಯಾರಿಗಾದರೂ ಹಣ ಬಂದಿದೆನಾವು ಕೋಲಾರಕ್ಕೆ ನಾವು ನೀರು ಕೊಟ್ಟಿದ್ದೀವಿ. ಬಚ್ಚಲು ಮನೆಯಿಂದ ನೀರು ತಂದೆವೋ ಅಥವಾ ಕೆಆರ್‌ಎಸ್ ನಿಂದ ನೀರು ತಂದೆವೋ, ಒಟ್ಟಿನಲ್ಲಿ ನಿಮಗೆ ನೀರು ಕೊಟ್ಟು ನಿಮ್ಮ ಜೀವನದಲ್ಲಿ ಬದಲಾವಣೆ ಆಗಲು ಕಾರಣರಾಗಿದ್ದೀವಿ. ಎತ್ತಿನ ಹೊಳೆ ಯೋಜನೆಯನ್ನು ಜೆಡಿಎಸ್ ನಾಯಕರು ವಿರೋಧಿಸಿದ್ದಕೋಲಾರದಲ್ಲಿ ಇಂದು ನಡೆದ #PrajaDhwaniYatra ಉದ್ದೇಶಿಸಿ ಮಾತನಾಡಿದೆ. ಒಂದು ಕಾಲದಲ್ಲಿ ಇಡೀ ದೇಶಕ್ಕೆ ಚಿನ್ನವನ್ನು ಪೂರೈಸಿದ ಕೋಲಾರ ಜಿಲ್ಲೆ ಬೆಂಗಳೂರಿಗೆ ಹಾಲು, ತರಕಾರಿ ಹಾಗೂ ದಿನಬಳಕೆ ವಸ್ತುಗಳನ್ನು ಇಂದಿಗೂ ಪೂರೈಸುತ್ತಿದೆ. ಕೃಷಿಯಲ್ಲಿ ಇಷ್ಟು ಮುಂದುವರಿದಿರುವ ಕೋಲಾರದ ಅಭಿವೃದ್ಧಿಗೆ ಕಾಂಗ್ರೆಸ್‌ ಸರ್ಕಾರ ನೀಡಿದ ಕೊಡುಗೆ ಅಪಾ

1/3 pic.twitter.com/uSXlyVaqk

— DK Shivakumar (@DKShivakumar) January 23, 2

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿನಮ್ಮ ಮೇಲೆ ಯಾವಾಗಾದರೂ ಕಮಿಷನ್ ಆರೋಪ ನಮ್ಮ ಮೇಲೆ ಬಂತ? ಈ ಬಿಜೆಪಿ ಸರ್ಕಾರದ ಸಚಿವರ ಮೇಲೆ ಕಂಟ್ರಾಕ್ಟರ್ಗಳು ಕಮಿಷನ್ ಆರೋಪ ಮಾಡಿದ್ದಾರೆ. ಹಾಲಿಗೆ ಬೆಂಬಲ ಬೆಲೆ ಕೊಟ್ಟಿದ್ದು ಕಾಂಗ್ರೆಸ್, ಬಿಜೆಪಿ/ಜೆಡಿಎಸ್ ನಿಮಗೆ ಬೆಂಬಲ ಬೆಲೆ ಕೊಟ್ಟಿದ್ರಾ? ಕೃಷಿ ಹೊಂಡ ಮಾಡಿಕೊಳ್ಳಲು ಸಹಾಯ ಧನ ಕೊಟ್ಟಿದ್ದು ಕಾಂಗ್ರೆಸ್. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲಾ ಭಿನ್ನಾಭಿಪ್ರಾಯ ಶಮನ ಮಾಡಿದ್ದೇವೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯಇದನ್ನೂ ಓದಿ: Bengaluru: ಲುಡೋ ಗೇಮ್ ಆಡುವಾಗ ಲವ್; ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವತಿ ಅರೆಈಗ ಡಬಲ್ ಇಂಜಿನ್ ಸರ್ಕಾರ ಇದೆ. ಆಪರೇಷನ್ ಲೋಟಸ್ನಿಂದ ಬಂದ ಸರ್ಕಾರ ಇದು. ಅವರು ಕೊಟ್ಟ ಮಾತು, ಭರವಸೆ ಉಳಿಸಿಕೊಂಡಿದ್ದಾರಾ ನೋಡಲು ರಾಜ್ಯಾದಾದ್ಯಂತ ಪ್ರವಾಸ ಹೊರಟಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಐದಾರು ಲಕ್ಷ ಜನ ಸೇರುತ್ತಿದ್ದಾರೆ. ಜನ ಈ ಸರ್ಕಾರದ ಬಗ್ಗೆ ಅಷ್ಟು ಬೇಸತ್ತು ಹೋಗಿದ್ದಾರೆ. ಬಿಜೆಪಿ ಭರವಸೆಗಳನ್ನು ಕೊಟ್ಟಿದ್ದರಲ್ಲಿ ಯಾವುದೂ ಈಡೇರಿಸಿಲ್ಲ. ಬಿಜೆಪಿ ನಾಯಕರು ಬಹಳ ಅರ್ಜೆಂಟ್ನಲ್ಲಿದ್ದಾರೆ. ನಲವತ್ತು ಪರ್ಸೆಂಟ್ ಕಮಿಷನ್ ಕಳಂಕಿತ ಸರ್ಕಾರ ಅನ್ನೋ ಹೆಸರು ಬಂದಿದೆ ಎಂದು ಟೀಕಿಸಿದರು. ಸ್ಟ್.ಲ್ಲ023tರ.ರು.ಯಾ?ವಿರು?..ಷಣ..ಅನ್ನೋ ಹೆಸರು ಬಂದಿದೆ ಎಂದು ಟೀಕಿಸಿದರು.

Post a Comment

Previous Post Next Post