ಮಂಗಳೂರು ನಗರ ಪೊಲೀಸ್ ವಿಭಾಗದ ಈ ಕೆಳಗಿನ ಅಧಿಕಾರಿಗಳು ರಾಷ್ಟ್ರಪತಿ


 ಮಂಗಳೂರು ನಗರ ಪೊಲೀಸ್ ವಿಭಾಗದ ಈ ಕೆಳಗಿನ ಅಧಿಕಾರಿಗಳು ರಾಷ್ಟ್ರಪತಿ ಪದಕ ವಿಜೇತರಾಗಿದ್ದು ಅವರಿಗೆ ಮಂಗಳೂರು ನಗರ ಪೊಲೀಸ್ ವತಿಯಿಂದ ಅಭಿನಂದನೆಗಳು. ವಿಜೇತರು ಪರಮೇಶ್ವರ ಹೆಗಡೆ ಎಸಿಪಿ ಕೇಂದ್ರ ಉಪವಿಬಾಗ, ಕೆ.ಜಯಪ್ರಕಾಶ್ ಪಿಎಸ್ಐ (ನಿಸ್ತಂತು) (ನಿವೃತ್ತ), ಮೋಹನ್ ಎಎಸ್ಐ ಸೈಬರ್ ಕ್ರೈಂ ಠಾಣೆ.

Congratulations to President's Medal winners of Mangalore City Police. We are Proud of you all. Winners are Parameshwara Hegde ACP Central, K.Jayaprakash PSI (W) (Rtd.) Mohan ASI Cyber crime PS



Post a Comment

Previous Post Next Post