ಸಾಂದರ್ಭಿಕ ಚಿತ್ರ
ನೆಲಕ್ಕೆ ಬಿದ್ದರೂ ಬಿಡದೇ ಮೂರ್ನಾಲ್ಕು ಮಂದಿ ಕಾಲಿನಿಂದ ತುಳಿದು ಹಲ್ಲೆ ಮಾಡಿದರು ಎಂದು ಪ್ರಕಾಶ್ ಹೇಳಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಓಡಿ ಬಂದೆ
ಶಿವಮೊಗ್ಗದ (Shivamogga) ಕಲ್ಲು ತೂರಾಟದಲ್ಲಿ (Stone Pelting Case) ಗಾಯಗೊಂಡ ಗಾಯಾಳು ಪ್ರಕಾಶ್ ಘಟನೆಗೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ರಾತ್ರಿ ಬಸ್ ನಿಲ್ದಾಣಕ್ಕೆ (Bus Stand) ಕೆಲಸದ ನಿಮಿತ್ತ ನನ್ನ ಸ್ನೇಹಿತನ (Friend) ಜೊತೆ ಹೋಗಿದ್ದೆ. ವಾಪಸ್ ಬರುತ್ತಿದ್ದ ವೇಳೆ ಹಿಂದಿನಿಂದ ಬಂದು ಕಲ್ಲಿನಿಂದ ಹೊಡೆದರು. ಆರ್ಎಸ್ಎಸ್ (RSS) ವಿರುದ್ಧ ಅವಾಚ್ಯವಾಗಿ ಬೈಯುತ್ತಿದ್ದರು. ಕಲ್ಲಿನಿಂದ ಹೊಡೆದ ನಂತರ ನೆಲಕ್ಕೆ ಬಿದ್ದೆ. ನೆಲಕ್ಕೆ ಬಿದ್ದರೂ ಬಿಡದೇ ಮೂರ್ನಾಲ್ಕು ಮಂದಿ ಕಾಲಿನಿಂದ ತುಳಿದು ಹಲ್ಲೆ ಮಾಡಿದರು ಎಂದು ಪ್ರಕಾಶ್ ಹೇಳಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಓಡಿ ಬಂದೆ. ತಲೆಗೆ ಗಾಯವಾಗಿದ್ದರಿಂದ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಬಂದರು ಎಂದಿದ್ದಾರೆ
ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಯಾವುದೇ ಪ್ರಾಣಾಪಾಯ ಇಲ್ಲ ಎಂದಿದ್ದಾರೆ. ಹಲ್ಲೆ ಮಾಡಿದವರು ಯಾರು, ಏಕೆ ಹಲ್ಲೆ ಮಾಡಿದರು ಎಂಬುದು ಗೊತ್ತಿಲ್ಲ. ಹಲ್ಲೆ ಮಾಡಿದವರನ್ನು ಪತ್ತೆ ಹಚ್ಚಿ, ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶ್ ಆಗ್ರಹಿಸಿದ್ದಾ
ಶಿವಮೊಗ್ಗ SP ಮಿಥುನ್ ಕುಮಾರ್ ಹೇಳಿಕೆ
ಸೀಗೆಹಟ್ಟಿಯಲ್ಲಿ ರಾತ್ರಿ ಎರಡು ಘಟನೆ ನಡೆದಿವೆ. ಪ್ರಕಾಶ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದೆ. ಮತ್ತೊಂದೆಡೆ ಹರ್ಷ ಮನೆ ಬಳಿ ಕೂಗಾಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ. ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದೇವೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದೇವೆ. ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ನಗರದಲ್ಲಿ ನಾಳೆಯಿಂದ ಚೆಕ್‌ಪೋಸ್ಟ್ ತೆರೆಯುತ್ತೇವೆ ಎಂದು ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾ
ಕಲ್ಲು ತೂರಾಟಕ್ಕೆ ಈಶ್ವರಪ್ಪ ಪ್ರತಿಕ್ರಿ
ಮುಸಲ್ಮಾನ ಗೂಂಡಾಗಳಿಗೆ ಶಿವಮೊಗ್ಗದಲ್ಲಿ ಪೊಲೀಸ್ ಇಲಾಖೆ (Police Department) ಮತ್ತು ಸರಕಾರದ (Government) ಭಯ ಇಲ್ಲ. ಹರ್ಷನ ಕೊಲೆ (Harsha Murder Case) ಪ್ರಕರಣ ಎನ್ಐಎಗೆ (NIA)ವಹಿಸಿದ ನಂತರ ಸಾಕಷ್ಟು ಪ್ರಕರಣ ಬೆಳಕಿಗೆ ಬಂದಿದೆ. ಲಾಂಗ್ ಮಚ್ವು ಬಳಸಿಲ್ಲ, ಕಲ್ಲಿನಿಂದ ಹೊಡೆದಿದ್ದಾ
ಪಿಎಫ್ಐ (PFI) ಸಂಘಟನೆ ಕೈವಾಡ ಇದೆಯೋ ಅಥವಾ ಬೇರೆ ಗೂಂಡಾಗಳ ಕೈವಾಡ ಇದೆಯೋ ಎಂಬುವುದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ ಎಂದರು. ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳಬೇಕು. ಸರಕಾರ ಸಹ ಹೆಚ್ಚಿನ ಕ್ರಮವಹಿಸಬೇಕು ಎಂದು ಆಗ್ರಹಿಸಿದ
ಇದನ್ನೂ ಓದಿ: Shivamogga: ಹಿಂದೂ ಕಾರ್ಯಕರ್ತ ಹರ್ಷ ಸೋದರಿ ಅಶ್ವಿನಿ ವಿರುದ್ಧ FIR ದಾಖಲು
ಶಿವಮೊಗ್ಗದಲ್ಲಿ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿತ್ತು. ಸಾವಿರಾರು ಮಂದಿ ಈ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಯಾರೂ ಕೂಡಾ ಉತ್ತೇಜನ ಕೊಡುವಂತಹ ಮಾತು ಆಡಿಲ್ಲ ಎಂದು ಸ್ಪಷ್ಟಪಡಿಸಿ
ಪಿಎಫ್ಐ ಸಂಘಟನೆ ಜೀವಂತವಾಗಿದೆಯಾ
ಶಿವಮೊಗ್ಗದಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರು ಬಿಗಿ ಕ್ರಮ ಕೈಗೊಳ್ಳಬೇಕು. ಹಿಂದು ಅಂತಾ ಗಮನಿಸಿ ಪ್ರಕಾಶ್ ಮೇಲೆ ಹಲ್ಲೆ ನಡೆದಿದೆ. ಶಿವಮೊಗ್ಗದಲ್ಲಿ ಪಿಎಫ್ಐ ಸಂಘಟನೆ ಇನ್ನು ಜೀವಂತವಾಗಿ ಇದೆಯೋ ಇಲ್ಲವೋ ಎಂಬುದನ್ನು ಪೊಲೀಸರು ಗಮನಿಸಬೇಕು ಎಂದು ಹೇಳಿದರು
ಇದನ್ನೂ ಓದಿ: Chitradurga: ಸಿಪಿಐ ಉಮೇಶ್ ವಿರುದ್ಧದ ರೇಪ್ ಕೇಸ್ಗೆ ಟ್ವಿಸ್ಟ್; ಹೇಳಿಕೆ ಬದಲಾಯಿಸಿದ ಸಂತ್ರ
ಹರ್ಷನ ಸೋದರಿ ಸ್ಪೋಟಕ ಹೇಳಿ
ನಮ್ಮ ಕುಟುಂಬಕ್ಕೆ ಪೊಲೀಸರು ಭದ್ರತೆ (Police Protection) ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಅಪರಿಚಿತರು ಮಚ್ಚು, ಲಾಂಗ್ ಝಳಪಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೇಳೆ ಹರ್ಷನ ಸ್ನೇಹಿತರ ಹೆಸರನ್ನ ಕೂಗುವ ಮೂಲಕ ಬೆದರಿಕೆ ಹಾಕಿದರು ಎಂದು ಅಶ್ವಿನಿ ಹೇಳಿದ್ದಾರೆ. ಕೆಸ್ತೆ.?ದರು.ರು.ರೆ.ಯೆರೆ.ರೆ...ದರು ಎಂದು ಅಶ್ವಿನಿ ಹೇಳಿದ್ದಾರೆ.


Post a Comment