Ola-Uber Auto: ಓಲಾ, ಉಬರ್‌ಗಳಿಗೆ ಸರ್ಕಾರದ ಮೂಗುದಾರ! ಜಿಎಸ್‌ಟಿ ಜೊತೆಗೆ ಫಿಕ್ಸ್ ಆಯ್ತು 30 ರೂಪಾಯಿ ಆಟೋ ದರ!


  ಓkಲಾ, ಉಬರ್ ಆಟೋ

 ಇಂದು ರಾಜ್ಯ ಸರ್ಕಾರ ಹಾಗೂ ಓಲಾ, ಉಬರ್ ಪ್ರತಿನಿಧಿಗಳ ಮಹತ್ವದ ಸಭೆ ನಡೆಯಿತು. ಸರ್ಕಾರದ ಪರವಾಗಿ ಸಾರಿಗೆ ಇಲಾಖೆ ಆಯುಕ್ತರು ಭಾಗಿಯಾಗಿದ್ದು, ಈ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಟೋಗಳಿಗೆ ಸರ್ಕಾರವೇ ಜಿಎಸ್‌ಟಿ (GST) ಜೊತೆಗೆ ದರ ನಿಗದಿ ಮಾಡಿದೆ

 ಬೆಂಗಳೂರು: ಜನರಿಂದ ಅನಾವಶ್ಯಕವಾಗಿ ಹಣ ಸುಲಿಗೆ ಮಾಡುತ್ತಿದೆ ಎಂಬ ಆರೋಪ ಹೊತ್ತ ಓಲಾ (Ola), ಉಬರ್ ಸಂಸ್ಥೆಗಳಿಗೆ (Uber Company) ಮೂಗು ದಾರ ಹಾಕಲು ಸರ್ಕಾರ (Government) ಮುಂದಾಗಿದೆ. ಓಲಾ, ಉಬರ್ ಸಂಸ್ಥೆಗಳಿಗೆ ಸರ್ಕಾರವೇ ದರ ಫಿಕ್ಸ್ (Rate Fix) ಮಾಡಿದೆ. ಇಂದು ರಾಜ್ಯ ಸರ್ಕಾರ ಹಾಗೂ ಓಲಾ, ಉಬರ್ ಪ್ರತಿನಿಧಿಗಳ ಮಹತ್ವದ ಸಭೆ (Meeting) ನಡೆಯಿತು. ಸರ್ಕಾರದ ಪರವಾಗಿ ಸಾರಿಗೆ ಇಲಾಖೆ ಆಯುಕ್ತರು (Transport Department Commissioner) ಭಾಗಿಯಾಗಿದ್ದು, ಈ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಟೋಗಳಿಗೆ ಸರ್ಕಾರವೇ ಜಿಎಸ್‌ಟಿ (GST) ಜೊತೆಗೆ ದರ ನಿಗದಿ ಮಾಡಿದೆ

ಓಲಾ, ಉಬರ್ ಜೊತೆ ಸರ್ಕಾರದ ಮಹತ್ವದ 

 ಜನರಿಂದ ಸುಲಿಗೆ ಮಾಡುತ್ತಿರುವ ಆರೋಪದ ಮೇಲೆ ಆಟೋ ಸೇವೆ ಬ್ಯಾನ್ ಮಾಡಿದ್ದ RTO ನಿರ್ಧಾರಕ್ಕೆ ಓಲಾ, ಉಬರ್ ವಿರೋಧ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಶಾಂತಿನಗರದ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಓಲಾ- ಊಬರ್ ಸಂಸ್ಥೆ ಜೊತೆ ಸಾರಿಗೆ ಇಲಾಖೆ ಆಯುಕ್ತ ಟಿ.ಹೆಚ್.ಎಂ ಕುಮಾರ್ ಸಭೆ ನಡೆಸಿದ್ರು

 ಆಟೋ ಸೇವೆ ಮುಂದುವರೆಸಲು ಓಲಾ, ಉಬರ್ ಮನವಿ

ರಾಜ್ಯದಲ್ಲಿ ಆಟೋ ಸೇವೆ ಮುಂದುವರೆಸಲು ಅವಕಾಶ ನೀಡುವಂತೆ ಓಲಾ ಹಾಗೂ ಉಬರ್ ಸಂಸ್ಥೆಗಳು ಮನವಿ ಮಾಡಿದ್ದವು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಆಟೋ ಸೇವೆ ಮುಂದುವರೆಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದವು. RTO ನಿಗದಿ ಮಾಡಿರುವ ದರ ಹಾಗೂ ಸರ್ವೀಸ್ ಚಾರ್ಜ್‌ಗೆ ಅವಕಾಶ ಕೊಡುವಂತೆ ಮನವಿ ಮಾಡಿದ್ದ

ಇದನ್ನೂ ಓದಿ: RTO ಅಧಿಕಾರಿಗಳಿಂದ ಆಟೋ ಸೀಜ್! ರಸ್ತೆ ತಡೆದು ನೂರಾರು ಚಾಲಕರಿಂದ ಪ್ರತಿಭಟ

ಸರ್ಕಾರದಿಂದಲೇ ದರ ನಿಗ

ಓಲಾ, ಉಬರ್ ಆಟೋಗಳಿಗೆ ಸರ್ಕಾರದಿಂದಲೇ ದರ ನಿಗದಿಯಾಗಿದೆ. ಆಟೋ ದರವನ್ನು ಸರ್ಕಾರವೇ ಇಂದಿನ ಸಭೆಯಲ್ಲಿ ನಿರ್ಧರಿಸಿದೆ. ಆಟೋದಲ್ಲಿ ಎರಡು ಕೀ.ಮೀ.ಗೆ 30 ರೂಪಾಯಿ ನಿಗದಿಯಾಗಿದೆ.553: ಆಟೋಗಳ ಬಗ್ಗೆ ಸದ್ಯ ನಾಳೆಯಿಂದ ಓಲಾ ಊಬರ್ ಆಟೋಗಳು 30ರೂ ಸೇರಿ ಶೇಕಡಾ 7ರಷ್ಟು ಜಿಎಸ್‌ಟಿ ಇರುತ್ತೆ ಅಂತ ಹೇಳಿದ್ದಾರೆ. ಇನ್ನು ಸರ್ಕಾರಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಹಣ ಪಡೆದ್ರೆ ಕಠಿಣ ಕ್ರಮ ಕೈಗೊಳ್ಳವುದಾಗಿ ಸರ್ಕಾರ ಎಚ್ಟರಿಸಿ

 ಇಂದಿನ ಸಭೆಯಲ್ಲಿ ಪ್ರಸ್ತಾಪವಾಗಿದ್ದೇನು

ಆಟೋರಿಕ್ಷಾ ಮಿನಿಮಮ್ ದರ 30 ರಿಂದ 100 ರುಪಾಯಿ ವಸೂಲಿ ಬಗ್ಗೆ ಇಂದಿನ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಓಲಾ ಊಬರ್ ಕಂಪನಿಗಳು ನಡೆಸುತ್ತಿರುವ ಅನಧಿಕೃತ ಬೈಕ್ ಟ್ಯಾಕ್ಸಿ ಕೂಡಲೇ ಬಂದ್ ಮಾಡಬೇಕು ಅಂತ ಆಟೋ ಸಂಘಗಳು ಸಭೆಯಲ್ಲಿ ಮನವಿ ಮಾಡಿ

RTO ಅಧಿಕಾರಿಗಳಿಂದ ಆಟೋ ಸೀಜ್! ರಸ್ತೆ ತಡೆದು ನೂರಾರು ಚಾಲಕರಿಂದ ಪ್ರತಿಭಟನೆ

ಉಬರ್, ಓಲಾ ಕಂಪನಿಗೆ ನೀಡಿದ್ದ ಗಡುವು ಅಂತ್ಯ ಹಿನ್ನೆಲೆ ಆರ್‌ಟಿಒಒ ಅಧಿಕಾರಿಗಳು ವಾಹನಗಳನ್ನು ಸೀಜ್ ಮಾಡಿತ್ತಿದ್ದಾರೆ. ಆ್ಯಪ್ ಆಧಾರಿತ ಆಟೋ ಓಡಿಸ್ತಿದ್ದ ಚಾಲಕನಿಗೆ 6 ಸಾವಿರ ದಂಡ ಹಾಕಿದ್ದು, ಬೆಂಗಳೂರಿನ ಜಯನಗರ ವ್ಯಾಪ್ತಿಯಲ್ಲಿ ಇಂದು ಆರ್‌ಟಿಒ ಕಾರ್ಯಾಚರಣೆ ನಡೆಸಿತ್ತು

ಇದನ್ನೂ ಓದಿ: Bengaluru Rapido: ಸರ್ಕಾರಕ್ಕೆ ಡೋಂಟ್ ಕೇರ್ ಎಂದ ರಾಪಿಡೋ; ನಾವೇನೂ ತಪ್ ಮಾಡಿಲ್ಲ ಎಂದ

ಹೊಸ ಆ್ಯಪ್ ರಚನೆಗೆ ಒತ್ತಾ

ಓಲಾ, ಉಬರ್, ರಾಪಿಡೋ ಸಂಸ್ಥೆಗಳಿಂದ ಆಟೋ ಚಾಲಕರ ಜೀವನಕ್ಕೆ ಕುತ್ತು ತಂದಿದ್ದು, ವಾರದೊಳ ಗಾಗಿ ಅನಧಿಕೃತ ಆ್ಯಪ್ಗಳನ್ನು ರದ್ದುಗೊಳಿಸಿ ಸರ್ಕಾರ ದಿಂದಲೇ ನೂತನ ಆ್ಯಪ್ ಜಾರಿಗೆ ತಂದು ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿ ಕೊಡಬೇಕೆಂದು ಬೆಂಗಳೂರು ಆಟೋ ಚಾಲಕರ ಸಂಘಸಂಸ್ಥೆ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ ಯ ಕಂಪನಿ.ದವು.?ದೆ.ದಿ!ನೆವು..ಸಭೆ..ಘಸಂಸ್ಥೆ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ

Post a Comment

Previous Post Next Post