Narendra Modi: ಪಾಕಿಸ್ತಾನ ಐಎಸ್ಐನ ಟಾರ್ಗೆಟ್ ಆಗಿದ್ದಾರಾ ನರೇಂದ್ರ ಮೋದಿ? ಪ್ರಧಾನಿ ಭದ್ರತೆ ಬಗ್ಗೆ ಗುಪ್ತಚರ ಇಲಾಖೆ ಎಚ್ಚರಿಕೆ


  ಸಾಂದರ್ಭಿಕ ಚಿತ್ರ

 ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಭಾರತದ ಎಲ್ಲಾ ದೊಡ್ಡ ನಾಯಕರನ್ನು ಗುರಿಯಾಗಿಸಲು ಸೇನೆಗೆ ಆದೇಶ ನೀಡಿದೆ ಎನ್ನಲಾಗಿದೆ. ಅದರಲ್ಲಿರುವ ಪ್ರಮುಖ ಹೆಸರು ಪ್ರಧಾನಿ ನರೇಂದ್ರ ಮೋದಿಯವರದ್ದು. ಪೊಲೀಸ್ ಸಮವಸ್ತ್ರದಲ್ಲಿರುವ ಈ ಉಗ್ರರು ಪ್ರಧಾನಿ ಮೋದಿ ಅಥವಾ ಮೋದಿಯವರ ಕಾರ್ಯಕ್ರಮ ಅಥವಾ ರ್ಯಾಲಿಯಲ್ಲಿ ಆತ್ಮಾಹುತಿ ದಾಳಿ ನಡೆಸಬಹುದು ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ

 ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಪಾಕಿಸ್ತಾನದ ಐಎಸ್ಐನ (Pakistan ISI) ಟಾರ್ಗೆಟ್ ಆಗಿದ್ದಾರಾ? ದೀಪಾವಳಿಗೂ (Deepavali) ಮುನ್ನ ಗುಪ್ತಚರ ಸಂಸ್ಥೆಗಳು (intelligence agencies) ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಗೆ (Security) ಸಂಬಂಧಿಸಿದಂತೆ ಹೈ ಅಲರ್ಟ್ (High Alert) ಘೋಷಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ (spy agency) ಐಎಸ್‌ಐ ಗುರಿಯಾಗಿಸುತ್ತಿದೆ ಮತ್ತು ಪ್ರಧಾನಿ ಮೋದಿ ಹತ್ಯೆಗೆ (Plan to Murder) ಸಂಚು ರೂಪಿಸಲಾಗುತ್ತಿದೆ. ಪ್ರಧಾನಿ ಮೋದಿಯವರ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ರ್ಯಾಲಿ ಅಥವಾ ರೋಡ್ ಶೋನಲ್ಲಿ (Rally or Road Show) ಪ್ರವೇಶಿಸಬಹುದು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಮೇಲೆ ಆತ್ಮಹತ್ಯಾ ದಾಳಿ (suicide attack) ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂದು ಗುಪ್ತಚರ ದಾಖಲೆಗಳು ಬಹಿರಂಗಪಡಿಸಿವೆ.

ಭಾರತದ ನಾಯಕರನ್ನು ಟಾರ್ಗೆಟ್ ಮಾಡುತ್ತಿರುವ ಐಎಸ್‌

 ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಭಾರತದ ಎಲ್ಲಾ ದೊಡ್ಡ ನಾಯಕರನ್ನು ಗುರಿಯಾಗಿಸಲು ಸೇನೆಗೆ ಆದೇಶ ನೀಡಿದೆ ಎನ್ನಲಾಗಿದೆ. ಅದರಲ್ಲಿರುವ ಪ್ರಮುಖ ಹೆಸರು ಪ್ರಧಾನಿ ನರೇಂದ್ರ ಮೋದಿಯವರದ್ದು. ಪೊಲೀಸ್ ಸಮವಸ್ತ್ರದಲ್ಲಿರುವ ಈ ಉಗ್ರರು ಪ್ರಧಾನಿ ಮೋದಿ ಅಥವಾ ಮೋದಿಯವರ ಕಾರ್ಯಕ್ರಮ ಅಥವಾ ರ್ಯಾಲಿಯಲ್ಲಿ ಆತ್ಮಾಹುತಿ ದಾಳಿ ನಡೆಸಬಹುದು ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಗುಪ್ತಚರ ಸಂಸ್ಥೆಗಳು ಲಷ್ಕರ್-ಎ-ತೊಯ್ಬಾದ ಸಂಭಾಷಣೆಗಳನ್ನು ದಾಖಲಿಸಿದ ನಂತರವೇ ಈ ಮಾಹಿತಿ ಬೆಳಕಿಗೆ ಬಂದಿದೆ. ಈ ಎಚ್ಚರಿಕೆಯ ನಂತರ ಪ್ರಧಾನಿ ಮೋದಿ ಭದ್ರತೆ ಹೆಚ್ಚಾಗಬಹುದು ಎಂದು ಹೇಳಲಾಗಿ

ಮೋದಿ ಕಾರ್ಯಕ್ರಮದಲ್ಲಿ ಆತ್ಮಹತ್ಯಾ ದಾಳಿಗೆ ಸಂಚು

ಪೊಲೀಸ್ ಸಮವಸ್ತ್ರದಲ್ಲಿರುವ ಉಗ್ರರು ಕೂಡ ಪ್ರಧಾನಿ ಮೋದಿಯವರ ಜಾಗದಲ್ಲಿ ಆತ್ಮಹತ್ಯಾ ದಾಳಿ ನಡೆಸಬಹುದು ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಸೇನೆಯ ಉಗ್ರರು ಕೆಲ ಭದ್ರತಾ ಸಿಬ್ಬಂದಿ ಜತೆ ಸಂಪರ್ಕದಲ್ಲಿದ್ದಾರೆ. ಮುಂದಿನ 1 ವಾರದಲ್ಲಿ ಪ್ರಧಾನಿ ಮೋದಿ ಗುಜರಾತ್, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಪ್ರವಾಸದಲ್ಲಿರುವ ಸಮಯದಲ್ಲಿ ಅಪಾಯ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿ

ಇದನ್ನೂ ಓದಿ: PM Modi: ಮೋದಿ ಸರ್ಕಾರದ ವಿರುದ್ಧ ಅಮೆರಿಕದಲ್ಲಿ ಜಾಹೀರಾತು, ನಿರ್ಮಲಾ ಸೇರಿ 11 ಮಂದಿಯ ನಿಷೇಧಿಸಲು ಬೇಡಿಕೆ

ಮೋದಿ ವಿರುದ್ಧ ಜಾಹೀ

ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ (Wall Street Journal) ಪತ್ರಿಕೆಯಲ್ಲಿ ಮೋದಿ ಸರ್ಕಾರದ (Modi Govt) ವಿರುದ್ಧ ಜಾಹೀರಾತು ಪ್ರಕಟಿಸಲಾಗಿದೆ. ಈ ಜಾಹೀರಾತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸೇರಿದಂತೆ ಹಲವು ಅಧಿಕಾರಿಗಳು, ನ್ಯಾಯಾಧೀಶರ ವಿರುದ್ಧ ನಿಷೇಧಕ್ಕೆ ಆಗ್ರಹಿಸಲಾಗಿದೆ. ಈ ಜಾಹೀರಾತನ್ನು US ಮೂಲದ ಸರ್ಕಾರೇತರ ಸಂಸ್ಥೆ ಫ್ರಾಂಟಿಯರ್ಸ್ ಆಫ್ ಫ್ರೀಡಮ್ ಬಿಡುಗಡೆ ಮಾಡಿ

'ಮೋದಿಯ ಮ್ಯಾಗ್ನಿಟ್ಸ್ಕಿ 11' ಎಂಬ ಶೀರ್ಷಿಕೆಯಲ್ಲಿ ಪ್ರ

ಈ ಜಾಹೀರಾತನ್ನು ಅಕ್ಟೋಬರ್ 13 ರ ಸಂಚಿಕೆಯಲ್ಲಿ ಪ್ರಕಟಿಸಲಾಗಿದ್ದು, ಇದರ ಶೀರ್ಷಿಕೆಗೆ 'ಮೋದಿಯ ಮ್ಯಾಗ್ನಿಟ್ಸ್ಕಿ 11' ಎಂದು ನೀಡಲಾಗಿದೆ. ವಾಸ್ತವವಾಗಿ, 2016 ರಲ್ಲಿ, ಯುಎಸ್ ಗ್ಲೋಬಲ್ ಮ್ಯಾಗ್ನಿಟ್ಸ್ಕಿ ಕಾಯಿದೆಯನ್ನು ಜಾರಿಗೊಳಿಸಿತು, ಅದರ ಅಡಿಯಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ ವಿದೇಶಿ ಸರ್ಕಾರಿ ಅಧಿಕಾರಿಗಳನ್ನು ನಿಷೇಧಿಸಲಾಗಿದೆ. ‘ಭಾರತವನ್ನು ಹೂಡಿಕೆಗೆ ಅಸುರಕ್ಷಿತ ಸ್ಥಳವನ್ನಾಗಿ ಮಾಡಿದ ಅಧಿಕಾರಿಗಳನ್ನು ಭೇಟಿ ಮಾಡಿ’ ಎಂದು ಜಾಹೀರಾತಿನಲ್ಲಿ ಬರೆಯಲಾಗಿ

ಇದನ್ನೂ ಓದಿ: Russia Ukraine War: ಉಕ್ರೇನ್ ಮಹಿಳೆಯರಷ್ಟೇ ಅಲ್ಲ, ಮಕ್ಕಳು, ಪುರುಷರಿಗೂ ನರಕ! ವಯಾಗ್ರ ಬಳಸಿ ರಷ್ಯಾ ಸೈನಿಕರಿಂದ ಕಿರು

ಈ 11 ಮಂದಿಯನ್ನು ನಿಷೇಧಿಸಲು ಆಗ್ರ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆಂಟ್ರಿಕ್ಸ್ ಅಧ್ಯಕ್ಷ ರಾಕೇಶ್ ಶಶಿಭೂಷಣ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್ ವೆಂಕಟರಾಮನ್, ನ್ಯಾಯಮೂರ್ತಿ ಹೇಮಂತ್ ಗುಪ್ತಾ, ನ್ಯಾಯಮೂರ್ತಿ ವಿ ರಾಮಸುಬ್ರಮಣ್ಯಂ, ಸಿಬಿಐ ಡಿಎಸ್‌ಪಿ ಆಶಿಶ್ ಪಾರಿಕ್, ಇಡಿ ನಿರ್ದೇಶಕ ಸಂಜಯ್ ಜಾಹೀರಾತಿನಲ್ಲಿ ನಿಷೇಧಕ್ಕೆ ಕೋರಿರುವ ಭಾರತೀಯರು ಹಕುಳ!ದೆ.ಕಟದೆ.ರಾತು!ದೆ.ದೆ.ಐ .ನಲ್ಲಿ ನಿಷೇಧಕ್ಕೆ ಕೋರಿರುವ ಭಾರತೀಯರು

Post a Comment

Previous Post Next Post