Morning Breakfast: ಬೆಳಗಿನ ತಿಂಡಿಗೆ ರುಚಿಯಾದ ಡ್ರೈ ಗೋಬಿ ತಿನ್ನಿ, ಹೇಗೆ ಮಾಡುವುದು? ಇಲ್ಲಿದೆ ರೆಸಿಪಿ


  ಸಾಂದರ್ಭಿಕ ಚಿತ್ರ

ಹೆಚ್ಚಿನ ಜನರು ಉಪವಾಸ, ವ್ರತಗಳಲ್ಲಿ ಈರುಳ್ಳಿ ಬೆಳ್ಳುಳ್ಳಿ ಹಾಕಿ ಮಾಡಿದ ಲಘು ಆಹಾರ ಸೇವನೆ ಮಾಡುವುದಿಲ್ಲ. ಇಂದು ನಾವು ಬೆಳಗಿನ ತಿಂಡಿಗಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕದೇ ಮಾಡುವ ರೆಸಿಪಿ ಒಂದನ್ನು ನೋಡೋಣ

 ಉಪವಾಸ (Fasting) ಮಾಡುವ ದಿನ ಜನರು (People) ಸಾಮಾನ್ಯವಾಗಿ ಏನನ್ನೂ ತಿನ್ನಲು (Eating) ಬಯಸುವುದಿಲ್ಲ. ಕೆಲವು ಜನರು ನಿರ್ಜಲ ಉಪವಾಸ ಮಾಡುತ್ತಾರೆ. ಇನ್ನು ಕೆಲವರು ಬೆಳಗ್ಗೆ ಇಲ್ಲವೇ ಒಂದು ಹೊತ್ತಿಗೆ ಲಘು ಆಹಾರ (Light Food) ಸೇವನೆ ಮಾಡುತ್ತಾರೆ. ಹೆಚ್ಚಿನ ಜನರು ಉಪವಾಸ, ವ್ರತಗಳಲ್ಲಿ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಮಾಡಿದ ಲಘು ಆಹಾರ ಸೇವನೆ ಮಾಡುವುದಿಲ್ಲ. ಇಂದು ನಾವು ಬೆಳಗಿನ ತಿಂಡಿಗಾಗಿ (Morning Breakfast) ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕದೇ ಮಾಡುವ ರೆಸಿಪಿ ಒಂದನ್ನು ನೋಡೋಣ. ಹೆಚ್ಚಾಗಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಬಳಸದೇ ಮಾಡುವ ಪಾಕ ವಿಧಾನಗಳು ಸಿಗುವುದು ತುಂಬಾ ಕಡಿಮೆ

ಬೆಳಗಿನ ತಿಂಡಿಗೆ ಡ್ರೈ ಗೋಬಿ ರೆಸಿ

ಹೀಗಾಗಿ ಜನರು ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕದೇ ಮಾಡುವ ಪಾಕ ವಿಧಾನಗಳನ್ನು ಹುಡುಕುತ್ತಾ ಇರುತ್ತಾರೆ. ಆದರೆ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕದೇ ಮಾಡುವ ರೆಸಿಪಿ ಚೆನ್ನಾಗಿ ಇರುತ್ತದೆಯೇ? ಆರೋಗ್ಯಕರ ಮತ್ತು ಟೇಸ್ಟಿ ಆಗಿರುತ್ತದೆಯೇ? ಹೀಗೆ ಅನೇಕ ಪ್ರಶ್ನೆಗಳು ಮನಸ್ಸಲ್ಲಿ ಮೂಡುತ್ತವೆ

ಆದರೆ ಇಲ್ಲಿ ಹೇಳಲಾಗಿರುವ ಪದಾರ್ಥವನ್ನು ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕದೇ ತಯಾರಿಸಲಾಗುತ್ತದೆ. ಇದು ಉಪವಾಸ ಮತ್ತು ಬೆಳಗಿನ ತಿಂಡಿಗೆ ಉತ್ತಮ ತಿಂಡಿಯಾಗಿಯೂ ಸೇವನೆ ಮಾಡಬಹುದು. ಹೂಕೋಸು ತರಕಾರಿಯಿಂದ ಮಾಡಿದ ರೆಸಿಪಿ ಆರೋಗ್ಯ

ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇ

ಇದನ್ನು ಮಾಡುವುದು ಕೂಡ ತುಂಬಾ ಸುಲಭ ಮತ್ತು ತುಂಬಾ ರುಚಿಕರವಾಗಿರುತ್ತದೆ. ಹಾಗಾದ್ರೆ ನಾವು ಇಂದು ಡ್ರೈ ಗೋಬಿ ರೆಸಿಪಿಯನ್ನು ಬೆಳಗಿನ ತಿಂಡಿಗೆ ಹೇಗೆ ಮಾಡುವುದು ಎಂದು ನೋ

ಡ್ರೈ ಗೋಬಿ ರೆಸಿಪಿ ತಯಾರಿಸಲು ಬೇಕಾಗುವ ಪದಾರ್ಥಗಳು

ಹೂಕೋಸು ಅಗತ್ಯಕ್ಕೆ ತಕ್ಕಷ್ಟು ತುಂಡು ಮಾಡಿದ್ದು, ಅರ್ಧ ಟೀ ಸ್ಪೂನ್ ಜೀರಿಗೆ, ಒಂದು ಚಿಟಿಕೆ ಇಂಗು, ಒಂದು ಹಸಿರು ಮೆಣಸಿನಕಾಯಿ, ಕಾಲು ಟೀ ಸ್ಪೂನ್ ಕೊತ್ತಂಬರಿ ಪುಡಿ, ಕಾಲು ಟೀ ಸ್ಪೂನ್ ನೆಲದ ಅರಿಶಿನ, ಕಾಲು ಕಪ್ ಟೊಮ್ಯಾ

ಒಂದು ಬೇ ಎಲೆ, ಒಂದು ಕೆಂಪು ಮೆಣಸಿನಕಾಯಿ, ಒಂದು ಟೀ ಚಮಚ ಮೆಣಸಿನ ಪುಡಿ, ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ, ಅಗತ್ಯಕ್ಕೆ ತಕ್ಕಷ್ಟು ಕಲ್ಲು ಉಪ್ಪು, ಒಂದು ಹಿಡಿ ಹಸಿರು ಕೊತ್ತಂಬರಿ ಸೊಪ್ಪು, ಒಂದು ಚಮಚ ಆಲಿವ್ ಎ

ಡ್ರೈ ಗೋಬಿ ರೆಸಿಪಿ ಮಾಡುವ ವಿ

ಮೊದಲು ಹೂಕೋಸನ್ನು ಬ್ಲಾಂಚ್ ಮಾಡಿ ಮತ್ತು ಅವುಗಳನ್ನು ಪಕ್ಕಕ್ಕೆ ಇರಿಸಿ. ನಂತರ ಒಂದು ಪ್ಯಾನ್ ತೆಗೆದುಕೊಳ್ಳಿ. ಅದಕ್ಕೆ ಎಣ್ಣೆ ಹಾಕಿ. ಮಧ್ಯಮ ಉರಿಯಲ್ಲಿ ಅದನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಜೀರಿಗೆ, ಬೇ ಎಲೆಗಳು, ಇಂಗು, ಒಣ ಕೆಂಪು ಮೆಣಸಿನಕಾಯಿಗಳು ಮತ್ತು ಹಸಿರು ಮೆಣಸಿನಕಾಯಿ ಹಾಕಿರಿ. ಜೀರಿಗೆ ಸಿಡಿದ ನಂತರ ಪ್ಯಾನ್‌ ಗೆ ಕಾಶ್ಮೀರಿ ಮೆಣಸಿನ ಪುಡಿ ಸೇರಿಸಿ. ಮತ್ತು ಚೆನ್ನಾಗಿ ಮಿಶ್ರಣ ಮಾ

ಕೆಲವು ಸೆಕೆಂಡುಗಳ ನಂತರ, ಹೂಕೋಸು ಸೇರಿಸಿ. ಮತ್ತು ಉರಿಯನ್ನು ಸ್ವಲ್ಪ ಕಡಿಮೆ ಮಾಡಿ. ನಿಮ್ಮ ರುಚಿಗೆ ತಕ್ಕಂತೆ ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಶಿನ ಪುಡಿ ಮತ್ತು ಕಲ್ಲು ಉಪ್ಪು ಸೇರಿಸಿ. ಮಸಾಲೆ ಸೇರಿಸಿದ ನಂತರ ತರಕಾರಿಗಳನ್ನು ಕಡಿಮೆ ಉರಿಯಲ್ಲಿ ಬೇಯಿಸಿ. 2 ರಿಂದ 3 ನಿಮಿಷಗಳ ನಂತರ ಕತ್ತರಿಸಿದ ಟೊಮೆಟೊ ಸೇರಿಸಿ ಮತ್ತು ಬೇಯಿ

ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿ

ಹೂಕೋಸು ಹೂಗಳು ಚೆನ್ನಾಗಿ ಬೇಯಿಸಿದ ನಂತರ ಭಕ್ಷ್ಯವನ್ನು ಸರ್ವಿಂಗ್ ಬೌಲ್‌ ಗೆ ವರ್ಗಾಯಿಸಿ. ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ. ಇದನ್ನು ಚಪಾತಿ, ಮಿಸ್ಸಿ ರೋಟಿ ಅಥವಾ ಪೂರಿ ಜೊತೆ ಸೇವಿಸಿ. ಇಲ್ಲವೇ ಹಾಗೆಯೇ ಸೇವಿಸಬಹುದು. ರಲಿಸಿ.ಡಿ.ಧಾನಣ್ಣೆಟೊ,ಡೋಣ.ಕು?ಕರ..ಪಿ..ತೆ ಸೇವಿಸಿ. ಇಲ್ಲವೇ ಹಾಗೆಯೇ ಸೇವಿಸಬಹುದು.

Post a Comment

Previous Post Next Post