Karnataka Assembly Elections: ಕಾಪುವಿನಲ್ಲಿ 'ಯುದ್ಧ' ಪಕ್ಕಾ: ಕೈ ನಾಯಕನ ಎದುರಿಸಲು ಮಾಜಿ ಸಚಿವರ ಕಣಕ್ಕಿಳಿಸುತ್ತಾ ಬಿಜೆಪಿ?

 ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕೈ-ಕಮಲ ಫೈಟ್

 Karnataka Assembly Elections 2023: ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷಗಳು, ನಾಯಕರು ಭರದ ಪ್ರಚಾರ ಆರಂಭಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮಾತು, ನಾನಾ ಭರವಸೆಗಳ ಮೂಲಕ ಮತದಾರರನ್ನು ಓಲೈಸಲು ಯತ್ನಿಸುತ್ತಿದ್ದಾರೆ. ಹೀಗಿರುವಾಗ ಈ ನಿಟ್ಟಿನಲ್ಲಿ ನಿಮ್ಮ ನ್ಯೂಸ್ 18 ಕನ್ನಡ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಚಿತ್ರಣವನ್ನು ಓದುಗರಿಗೆ ತಿಳಿಸಿಕೊಡಲಿದೆ. ಈ ಸರಣಿಯಲ್ಲಿ ಇಂದು ಉಡುಪಿಯ ಐದು ವಿಧಾನಭಾ ಸ್ಥಾನಗಳಲ್ಲೊಂದ ಬಿಜೆಪಿ ಮುಷ್ಠಿಯಲ್ಲಿರುವ ಕಾಪು ವಿಧಾನಸಭಾ ಕ್ಷೇತ್ರದ (Kapu Assembly Constituency) ವಿವರ ನೀಡಲಿದೆ. ಈ ಕ್ಷೇತ್ರದ ವಿಶೇಷತೆಗಳೇನು? ಟಿಕೆಟ್ ಆಕಾಂಕ್ಷಿಗಳು ಯಾರು? ಜಾತಿ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ವಿವರ

 ಕಾಪು ವಿಧಾನಸಭಾ ಕ್ಷೇತ್ರ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗಲಿದ್ದು, ಸರಿ ಸುಮಾರು ಆರು ತಿಂಗಳಲ್ಲಿ ಯಾರು ರಾಜ್ಯದಲ್ಲಿ ಅಧಿಕಾರಕ್ಕೇರುತ್ತಾರೆಂಬುವುದು ಸ್ಪಷ್ಟವಾಗಲಿದೆ. ಹೀಗಿರುವಾಗ ರಾಜಕೀಯ ಪಕ್ಷಗಳು, ನಾಯಕರು ಭರದ ಪ್ರಚಾರ ಆರಂಭಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮಾತು, ನಾನಾ ಭರವಸೆಗಳ ಮೂಲಕ ಮತದಾರರನ್ನು ಓಲೈಸಲು ಯತ್ನಿಸುತ್ತಿದ್ದಾರೆ. ಹೀಗಿರುವಾಗ ಈ ನಿಟ್ಟಿನಲ್ಲಿ ನಿಮ್ಮ ನ್ಯೂಸ್ 18 ಕನ್ನಡ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಚಿತ್ರಣವನ್ನು ಓದುಗರಿಗೆ ತಿಳಿಸಿಕೊಡಲಿದೆ. ಈ ಸರಣಿಯಲ್ಲಿ ಇಂದು ಉಡುಪಿಯ ಐದು ವಿಧಾನಭಾ ಸ್ಥಾನಗಳಲ್ಲೊಂದ ಬಿಜೆಪಿ ಮುಷ್ಠಿಯಲ್ಲಿರುವ ಕಾಪು ವಿಧಾನಸಭಾ ಕ್ಷೇತ್ರದ (Kapu Assembly Constituency) ವಿವರ ನೀಡಲಿದೆ. ಈ ಕ್ಷೇತ್ರದ ವಿಶೇಷತೆಗಳೇನು? ಟಿಕೆಟ್ ಆಕಾಂಕ್ಷಿಗಳು ಯಾರು? ಜಾತಿ ಲೆಕ್ಕಾಚಾರ ಹೇಗಿದೆ? ಇಲ್ಲಿದೆ ವಿವರ

ಕಾಪುವಿನಲ್ಲಿ ಮಲ್ಲಿಗೆಯ ಕಂ

 ಉಡುಪಿಯಿಂದ ದಕ್ಷಿಣಕ್ಕೆ ಕೇವಲ 13 ಕಿಲೋ ಮೀಟರ್ ದೂರದಲ್ಲಿರುವ ಕಡಲ ತಡಿಯ ಸಣ್ಣ ಪಟ್ಟಣ ಕಾಪು. ಹಾಗೆ ನೋಡಿದರೆ ಇದು ಮಂಗಳೂರಿಗೂ ಕೇವಲ 40 ಕಿಲೋಮೀಟರ್ ದೂರದಲ್ಲಿದೆ. ಗ್ರಾಮೀಣ ಪ್ರದೇಶವಾದ ಕಾಪುವಿನಲ್ಲಿ ವ್ಯವಸಾಯ, ಮಲ್ಲಿಗೆ ಕೃಷಿ, ಮೀನುಗಾರಿಕೆಯೇ ಜನರ ಬದುಕಿನ ಆಧಾರ. ಇಲ್ಲಿನ ಶಂಕರಪುರ ಮಲ್ಲಿಗೆಯ ಕಂಪು ದೇಶ, ವಿದೇಶದಲ್ಲೂ ಘಮಿಸುತ್ತಿದೆ. ಅತ್ಯಂತ ಬೇಡಿಕೆಯ ಮಲ್ಲಿಗೆ ಇದಾಗಿದೆ. ಶುದ್ಧ ತುಳು ನಾಡಿನ ಸೀಮೆಯಾದ ಕಾಪುವಿನಲ್ಲಿ ಎಲ್ಲಾ ರೀತಿಯ ವ್ಯವಹಾರ ನಡೆಯೋದು ತುಳು ಭಾಷೆಯಲ್ಲೇ. ಇನ್ನು ಇಲ್ಲಿನ ಕಾಪು ದೀಪಸ್ಥಂಭ ಜನಪ್ರಿಯವಾದುದು. ಜತೆಗೆ ಇಲ್ಲಿರುವ ಮೂರು ಮಾರಿಯಮ್ಮ ದೇವಸ್ಥಾನ, ಟಿಪ್ಪು ಸುಲ್ತಾನ್ ಕಟ್ಟಿದ ಬಂದರು ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಕಾಪು ಬೀಚ್ ಎಷ್ಟು ಫೇಮಸ್ ಎಂಬುವುದಕ್ಕೆ ಸೂರ್ಯಾಸ್ತ ನೋಡಲು ಬರುವ ಪ್ರವಾಸಿಗರ ಸಂಖ್ಯೆಯೇ ಸಾಕ್ಷಿ

ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಲೈ

ರಾಜಕೀಯ ಇತಿ

ಈ ಕ್ಷೇತ್ರದ ಮೇಲೆ ದಿವಂಗತ ವಸಂತ ವಿ. ಸಾಲ್ಯಾನ್ ಪ್ರಬಲ ಹಿಡಿತ ಹೊಂದಿದ್ದರು. ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಸತತ ಐದು ಅವಧಿಗೆ, 1983, 85, 89, 94, 99ರವರೆಗೆ ಈ ಕ್ಷೇತ್ರದಿಂದ ಅವರು ಗೆಲುವಿನ ನಗಾರಿ ಬಾರಿಸಿದ್ದರು. ಹಲವು ಬಾರಿ ಅವರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ, 2004 ರಲ್ಲಿ ಇಲ್ಲಿ ವಸಂತ ಸಾಲ್ಯಾನ್ ಸೋಲುಂಡರು. 1994 ಮತ್ತು 1999ರಲ್ಲಿ ವಸಂತ ಸಾಲ್ಯಾನ್ ವಿರುದ್ಧ ಅಲ್ಪ ಮತಗಳಿಂದ ಸೋತಿದ್ದ ಬಿಜೆಪಿಯ ಲಾಲಾಜಿ ಮೆಂಡನ್ 2004ರಲ್ಲಿ ಸಾಲ್ಯಾನ್ಗೆ ಕೇವಲ 1ಸಾವಿರ ಮತಗಳಿಂದ ಸೋಲುಣಿಸಿ ಮೊದಲ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ ಉಡುಪಿಯಿಂದ ದಕ್ಷಿಣಕ್ಕೆ ಕೇವಲ 13 ಕಿಲೋ ಮೀಟರ್ ದೂರದಲ್ಲಿರುವ ಕಡಲ ತಡಿಯ ಸಣ್ಣ ಪಟ್ಟಣ ಕಾಪು. ಹಾಗೆ ನೋಡಿದರೆ ಇದು ಮಂಗಳೂರಿಗೂ ಕೇವಲ 40 ಕಿಲೋಮೀಟರ್ ದೂರದಲ್ಲಿದೆ. ಗ್ರಾಮೀಣ ಪ್ರದೇಶವಾದ ಕಾಪುವಿನಲ್ಲಿ ವ್ಯವಸಾಯ, ಮಲ್ಲಿಗೆ ಕೃಷಿ, ಮೀನುಗಾರಿಕೆಯೇ ಜನರ ಬದುಕಿನ ಆಧಾರ. ಇಲ್ಲಿನ ಶಂಕರಪುರ ಮಲ್ಲಿಗೆಯ ಕಂಪು ದೇಶ, ವಿದೇಶದಲ್ಲೂ ಘಮಿಸುತ್ತಿದೆ. ಅತ್ಯಂತ ಬೇಡಿಕೆಯ ಮಲ್ಲಿಗೆ ಇದಾಗಿದೆ. ಶುದ್ಧ ತುಳು ನಾಡಿನ ಸೀಮೆಯಾದ ಕಾಪುವಿನಲ್ಲಿ ಎಲ್ಲಾ ರೀತಿಯ ವ್ಯವಹಾರ ನಡೆಯೋದು ತುಳು ಭಾಷೆಯಲ್ಲೇ. ಇನ್ನು ಇಲ್ಲಿನ ಕಾಪು ದೀಪಸ್ಥಂಭ ಜನಪ್ರಿಯವಾದುದು. ಜತೆಗೆ ಇಲ್ಲಿರುವ ಮೂರು ಮಾರಿಯಮ್ಮ ದೇವಸ್ಥಾನ, ಟಿಪ್ಪು ಸುಲ್ತಾನ್ ಕಟ್ಟಿದ ಬಂದರು ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಕಾಪು ಬೀಚ್ ಎಷ್ಟು ಫೇಮಸ್ ಎಂಬುವುದಕ್ಕೆ ಸೂರ್ಯಾಸ್ತ ನೋಡಲು ಬರುವ ಪ್ರವಾಸಿಗರ ಸಂಖ್ಯೆಯೇ ಸಾಕ್ಷಿ

ಇದನ್ನೂ ಓದಿ: Karnataka Assembly Elections: ಜೈನ ಕಾಶಿ ಕಾರ್ಕಳದಲ್ಲಿ ಬಿಜೆಪಿಗಿಲ್ಲ ಆಪ್ಶನ್, ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಲೈ

ರಾಜಕೀಯ ಇತಿಹಾ

ಈ ಕ್ಷೇತ್ರದ ಮೇಲೆ ದಿವಂಗತ ವಸಂತ ವಿ. ಸಾಲ್ಯಾನ್ ಪ್ರಬಲ ಹಿಡಿತ ಹೊಂದಿದ್ದರು. ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಸತತ ಐದು ಅವಧಿಗೆ, 1983, 85, 89, 94, 99ರವರೆಗೆ ಈ ಕ್ಷೇತ್ರದಿಂದ ಅವರು ಗೆಲುವಿನ ನಗಾರಿ ಬಾರಿಸಿದ್ದರು. ಹಲವು ಬಾರಿ ಅವರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ, 2004 ರಲ್ಲಿ ಇಲ್ಲಿ ವಸಂತ ಸಾಲ್ಯಾನ್ ಸೋಲುಂಡರು. 1994 ಮತ್ತು 1999ರಲ್ಲಿ ವಸಂತ ಸಾಲ್ಯಾನ್ ವಿರುದ್ಧ ಅಲ್ಪ ಮತಗಳಿಂದ ಸೋತಿದ್ದ ಬಿಜೆಪಿಯ ಲಾಲಾಜಿ ಮೆಂಡನ್ 2004ರಲ್ಲಿ ಸಾಲ್ಯಾನ್ಗೆ ಕೇವಲ 1ಸಾವಿರ ಮತಗಳಿಂದ ಸೋಲುಣಿಸಿ ಮೊದಲ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ

ರು. ಸ:ನ್!.ರು.ಹಾಸ:ನ್!.ಪು.. ಬಿಜೆಪಿ ಬಾವುಟ ಹಾರಿಸಿದರು.ವಿನಯ್ ಕುಮಾರ್ ಸೊರಕೆ

ಈ ಬಾರಿ ಇಲ್ಲಿನ ಟಿಕೆಟ್​ ಆಕಾಂಕ್ಷಿಗಳು ಯಾರು?

ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಈ ಬಾರಿಯೂ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಇಲ್ಲಿ ಅಭ್ಯರ್ಥಿಗಳ ನಡುವಿನ ಗೆಲುವಿನ ಅಂತರ ಪ್ರತಿ ಬಾರಿಯೂ ಬಹಳಷ್ಟು ಕಡಿಮೆ ಇರುತ್ತದೆ. ಹೀಗಾಗೇ ಪಕ್ಷಗಳು ಇಲ್ಲಿ ಬಿರುಸಿನ ಪ್ರಚಾರ ನಡೆಸುತ್ತವೆ. ಈ ಬಾರಿ ಬಿಜೆಪಿ ಟಿಕೆಟ್​ ಆಕಾಂಕ್ಷಿಗಳ ಪಟ್ಟಿ ಬಹಳ ಉದ್ದವಿದೆ. ಇದನ್ನು ಹೊರತುಪಡಿಸಿ ಜೆಡಿಎಸ್​ ಇಲ್ಲಿ ಪ್ರಾಬಲ್ಯ ಹೊಂದಿಲ್ಲ. ಆದರೆ ಎಸ್​ಡಿಪಿಐ ಕಾಂಗ್ರೆಸ್​ಗೆ ತೊಡಕಾಗುವ ಸಾಧ್ಯತೆ ಇದೆ. ಹಾಗಾದ್ರೆ ಈ ಬಾರಿಯ ಚುನಾವಣೆಯ ಪ್ರಮುಖ ಟಿಕೆಟ್​ ಆಕಾಂಕ್ಷಿಗಳು ಯಾರು? ಹೀಗಿದೆ ವಿವರ.

ಇದನ್ನೂ ಓದಿ: Karnataka Assembly Elections: ಕೃಷ್ಣನೂರು ಉಡುಪಿಯ ಸಾರಥಿ ಯಾರು? ನಾವಿಕನಿಲ್ಲದ ದೋಣಿಯಂತಾದ ಕಾಂಗ್ರೆಸ್​, ಬಿಜೆಪಿಯಲ್ಲಿ ರೇಸ್​!

ಬಿಜೆಪಿ ಆಕಾಂಕ್ಷಿಗಳು:

* ಲಾಲಾಜಿ ಮೆಂಡನ್​: ಹಾಲಿ ಶಾಸಕರಾಗಿರುವ ಲಾಲಾಜಿ ಮೆಂಡನ್​ಗೆ ಈಬ ಬಾರಿ ಟಿಕೆಟ್​ ತಪ್ಪುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

* ಯಶ್​ಪಾಲ್ ಸುವರ್ಣ: ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡ ಮುಖಂಡ

* ಪ್ರಮೋದ್​ ಮಧ್ವರಾಜ್: ಮಾಜಿ ಸಚಿವ, ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದಿರುವ ಪ್ರಮೋದ್​ ಮಧ್ವರಾಜ್​ಗೆ ಉಡುಪಿ ಅಥವಾ ಕಾಪುವಿನ ಟಿಕೆಟ್

​ ಸಿಗುವ ಸಾಧ್ಯತೆ ಇದೆ.ವಿನಯ್ ಕುಮಾರ್ ಸೊರಕೆ

​ ಸಿಗುವ ಸಾಧ್ಯತೆ ಇದೆ.2018ರಲ್ಲಿ ಕಾಪು ಕ್ಷೇತ್ರದ ಚುನಾವಣಾ ಫಲಿತಾಂಶವೇನು?

2018 ಚುನಾವಣೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಲಾಲಾಜಿ ಮೆಂಡನ್​ ಕಣಕ್ಕಳಿದಿದ್ದರೆ, ಕಾಂಗ್ರೆಸ್​ನಿಂದ ವಿನಯ್ ಕುಮಾರ್ ಸೊರಕೆ ಸ್ಪರ್ಧೆಯೊಡ್ಡಿದ್ದರು. ಈ ಚುನಾವಣೆಯಲ್ಲಿ ಕಮಲ ಪಾಳಯದ ಅಭ್ಯರ್ಥಿಯಾಗಿದ್ದ ಲಾಲಾಜಿ ಮೆಂಡನ್ 11,917 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಕಳೆದ ಚುನಾವಣೆಯ ಫಲಿತಾಂಶ ಹೀಗಿದೆ.

ಪಕ್ಷ ಅಭ್ಯರ್ಥಿ ಹೆಸರು ಮತಗಳು

ಬಿಜೆಪಿ ಲಾಲಾಜಿ ಮೆಂಡನ್ 75,893

ಕಾಂಗ್ರೆಸ್ ವಿನಯ್ ಕುಮಾರ್ ಸೊರಕೆ 63,976

Post a Comment

Previous Post Next Post