ಮರ್ಯಾದಾ ಹತ್ಯೆ
ಪುತ್ರ ಕಾಣದಿದ್ದಾಗ ವಿಶ್ವನಾಥ್ ತಾಯಿ ಅಕ್ಟೋಬರ್ 3ರಂದು ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಅಕ್ಟೋಬರ್ 13ರಂದು ಅಪ್ರಾಪ್ತೆಯ ಪೋಷಕರು ಸಹ ಮಗಳನ್ನು ಅಪಹರಿಸಲಾಗಿದೆ ಎಂದು ಪ್ರತಿ ದೂರು ದಾಖಲು ಮಾಡಿದ್ದರು
ನಿಮ್ಮಿಬ್ಬರನ್ನು ಒಂದು ಮಾಡುತ್ತೇವೆ ಎಂದು ಹೇಳಿ ಜೋಡಿಯನ್ನು ಕೊಲೆ (Couple Murder) ಮಾಡಿರುವ ಘಟನೆ ಬಾಗಲಕೋಟೆಯಲ್ಲಿ (Bagalkot) ಬೆಳಕಿಗೆ ಬಂದಿದೆ. ಆರಂಭದಲ್ಲಿ ಜೋಡಿ ಓಡಿ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಯುವಕನ ತಾಯಿ ಮಗ ಕಾಣಿಸುತ್ತಿಲ್ಲ (Son Missing) ಎಂದು ದೂರು ದಾಖಲಿಸಿದ್ದರು. ಇತ್ತ ಮಗಳನ್ನು ಅಪಹರಿಸಲಾಗಿದೆ (Kidnap Case) ಎಂದು ಅಪ್ರಾಪ್ತೆಯ ಪೋಷಕರು ದೂರು ದಾಖಲಿಸಿದ್ದರು. ಪೊಲೀಸರು ತನಿಖೆ (Police Investigation) ವೇಳೆ ಅಪ್ರಾಪ್ತೆಯ ಪೋಷಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮರ್ಯಾದಾ ಹತ್ಯೆ (Honour Killing) ಬೆಳಕಿಗೆ ಬಂದಿದೆ. ಕಾಣೆಯಾಗಿದ್ದಾರೆ ಎಂದು ಹೇಳಲಾಗಿದ್ದ ಜೋಡಿಯ ಕೊಲೆ ನಡೆದಿರುವ ವಿಷಯ ಕೇಳಿ ಬಾಗಲಕೋಟೆಯ ಜನರು ಬೆಚ್ಚಿ ಬಿದ್ದಿದ್ದಾರೆ
ಬಾಗಲಕೋಟೆಯ ಬೇವಿನಮಟ್ಟಿ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಬೇವಿನಮಟ್ಟಿ ಗ್ರಾಮದ 17 ವರ್ಷದ ಅಪ್ರಾಪ್ತೆ 22 ವರ್ಷದ ವಿಶ್ವನಾಥ್ ನೆಲಗಿ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇದೀಗ ಇಬ್ಬರದ್ದು ಕೊಲೆಯಾಗಿದ್ದು, ಆದರೆ ಶವಗಳು ಪತ್ತೆಯಾಗಿಲ್ಲ
ಮೂವರ ಬಂ
ಪ್ರಕರಣ ಸಂಬಂಧ ರವಿ ಹುಲ್ಲಣ್ಣವರ (19), ಹನುಮಂತ ಮಲ್ನಾಡದ (22) ಮತ್ತು ಬೀರಪ್ಪ ದಳವಾಯಿ(18) ಎಂಬವರನ್ನು ಬಂಧಿಸಲಾಗಿದೆ. ರವಿ ಹುಲ್ಲಣವರ ಅಪ್ರಾಪ್ತೆಯ ಸೋದರನಾಗಿದ್ದು, ಇನ್ನಿಬ್ಬರು ಸಂಬಂಧಿಕರಾಗಿದ್ದಾ
ರೆ. ಧನ...ಗಿದ್ದಾರೆ ಮರ್ಯಾದಾ ಹತ್ಯೆ
ಇಬ್ಬರನ್ನು ಕರೆಸಿ ಕೊಲೆ
ಅಕ್ಟೋಬರ್ 1ರಂದು ರವಿ, ಹನುಮಂತ ಮತ್ತ ಬೀರಪ್ಪ ಮೂವರು ಸೇರಿ ವಿಶ್ವನಾಥ್ ನೆಲಗಿ ಮತ್ತು ಅಪ್ರಾಪ್ತೆಯನ್ನು ಒಂದು ಮಾಡೋದಾಗಿ ಹೇಳಿ ಕರೆಸಿದ್ದಾರೆ. ನಂತರ ಇಬ್ಬರನ್ನು ಗ್ರಾಮದಿಂದ ಕರೆದುಕೊಂಡು ಹೋಗಿದ್ದಾರೆ. ನಿರ್ಜನ ಪ್ರದೇಶದಲ್ಲಿ ವೇಲ್ನಿಂದ ಕತ್ತು ಬಿಗಿದು ಅಪ್ರಾಪ್ತೆಯನ್ನು ಕೊಲೆ ಮಾಡಲಾಗಿದೆ.
ಕೃಷ್ಣಾ ನದಿಗೆ ಶವ ಎಸೆದ್ರು
ಎದೆ ಮತ್ತು ಮರ್ಮಾಂಗಕ್ಕೆ ಕಲ್ಲಿನಿಂದ ಹೊಡೆದು ವಿಶ್ವನಾಥ್ನನ್ನು ಕೊಲೆ ಮಾಡಿದ್ದಾರೆ. ನಂತರ ಒಳ ಉಡುಪುಗಳ ಹೊರತುಪಡಿಸಿ ಬಟ್ಟೆ ಕಳಚಿ, ಆಲಮಟ್ಟಿ ಸೇತುವೆ ಬಳಿ ತಂದು ಶವವನ್ನು ಕೃಷ್ಣಾ ನದಿಗೆ ಎಸೆ
ದಿದ್ದಾರೆ.ಮರ್ಯಾದಾ ಹತ್ಯೆ
ಇತ್ತ ಪುತ್ರ ಕಾಣದಿದ್ದಾಗ ವಿಶ್ವನಾಥ್ ತಾಯಿ ಅಕ್ಟೋಬರ್ 3ರಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ಅಕ್ಟೋಬರ್ 13ರಂದು ಅಪ್ರಾಪ್ತೆಯ ಪೋಷಕರು ಸಹ ಮಗಳನ್ನು ಅಪಹರಿಸಲಾಗಿದೆ ಎಂದು ಪ್ರತಿ ದೂರು ದಾಖಲು ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊದಲಿಗೆ ಅಪ್ರಾಪ್ತೆಯ ಸೋದರನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: SayCM Campaign: ಪೇಸಿಎಂ ಆಯ್ತು ಇದೀಗ ಸೇಸಿಎಂ ಅಭಿಯಾನ; ಮೂಕ ಬಸವನ ರೀತಿ ಕೂತರೆ ಆಗುವುದಿಲ್ಲ-ಪ್ರಿಯಾಂಕ್ ಖರ್ಗೆ
Love Tragedy: ಬಸ್ನಲ್ಲಿ ಲವ್ ಆಯ್ತು, ಏಕಾಂತದಲ್ಲಿದ್ದಾಗ ತಗ್ಲಾಕೊಂಡ್ರು!
Vijayapura Crime News: ಬಸ್ನಲ್ಲಿ ಶುರುವಾದ ಪ್ರೇಮಕಥೆ ದುರಂತದಲ್ಲಿ ಅಂತ್ಯವಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕಳ್ಳಕವಟಗಿಯಲ್ಲಿ ಸೆಪ್ಟೆಂಬರ್ 22ರಂದು ಈ ಘಟನೆ ನಡೆದಿತ್ತು. ಅಪ್ರಾಪ್ತ ಪ್ರಿಯತಮೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡದ್ರೆ, ಯುವಕನಿಗೆ ಬಲವಂತವಾಗಿ ವಿಷ ಪ್ರಾಷಾಣ ಮಾಡಿಸಲಾಗಿದೆ. ತಿಕೋಟ ತಾಲೂಕಿನ ಕಳ್ಳಕವಟಗಿಯ ಅಪ್ರಾಪ್ತ ಯುವತಿ ಹಾಗೂ ಘೊಣಸಗಿಯ ಮಲ್ಲು ಜಮಖಂಡಿ ಮಧ್ಯೆ ಪ್ರೇಮಾಂಕುರವಾಗಿತ್ತು. ಒಂದೇ ಬಸ್ನಲ್ಲಿ ವಿಜಯಪುರಕ್ಕೆ ಕಾಲೇಜಿಗೆ ತೆರಳು
ತ್ತಿದ್ದರು.ಮರ್ಯಾದಾ ಹತ್ಯೆ
ಅಕ್ಕಪಕ್ಕದ ಊರಿನವರು ಆಗಿದ್ದರಿಂದ ಪರಿಚಯವಾಗಿತ್ತು. ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಜೋಡಿ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ವಿಹರಿಸಿದ್ದರು. ಇಬ್ಬರ ಪ್ರೇಮ ವಿಚಾರ ಎರಡೂ ಕುಟುಂಬಸ್ಥರಿಗೆ ಸಹ ತಿಳಿದಿತ್ತು. ಈ ವಿಷಯ ತಿಳಿದ ಕೂಡಲೇ ಇಬ್ಬರನ್ನುಇ ಪೋಷಕರು ದೂರ ಮಾಡಿದ್ದರು. ಈ ಸಂಬಂಧ ಎರಡೂ ಕುಟುಂಬಗಳ ನಡುವೆಯೂ ಗಲಾಟೆ ಆಗಿತ್ತು ಎಂದು ತಿಳಿದು ಬಂದಿದೆ.
ಯುವಕನಿಗೆ ವಿಷ ಪ್ರಾಷಾಣ
ಗಲಾಟೆಯಾದ ಬಳಿಕ ಅಪ್ರಾಪ್ತೆ ಗೆಳೆಯ ಮಲ್ಲುನನ್ನು ಮನೆಗೆ ಸೆಪ್ಟೆಂಬರ್ 22ರ ರಾತ್ರಿ ಕರೆಸಿಕೊಂಡಿದ್ದಳು. ಇಬ್ಬರು ಏಕಾಂತದಲ್ಲಿರುವಾಗ ಅಪ್ರಾಪ್ತೆ ತಂದೆ ಗುರಪ್ಪನ ಕೈಗೆ ತಗ್ಲಾಕೊಂಡಿದ್ದಾರೆ. ಈ ವೇಳೆ ಅಪ್ರಾಪ್ತೆ ತಂದೆ ಇಬ್ಬರಿಗೂ ಬುದ್ಧಿ ಹೇಳಿದ್ದರಂತೆ. ಆದರೆ ಈ ಘಟನೆಯಿಂದ ನೊಂದ ಅಪ್ರಾಪ್ತೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: Karnataka Politics: ಯತ್ನಾಳ್ ಯಾವ ಪಕ್ಷದವರು? ಮರಿನಾಯಕನ ವಿರುದ್ಧ ಕೇಸ್ ದಾಖಲಿಸಿ; ಸಿದ್ದರಾಮಯ್ಯ ಆಗ್ರಹ
ಮಗಳ ಸಾವಿಗೆ ಆಕೆಯ ಗೆಳೆಯನೇ ಕಾರಣ ಎಂದು ಕೋಪಗೊಂಡ ಅಪ್ರಾಪ್ತೆ ತಂದೆ ಯುವಕನ ಕೈಕಾಲುಗಳನ್ನು ಕಟ್ಟಿ ಅದೇ ವಿಷವನ್ನು ಕುಡಿಸಿದ್ದನು. ನಂತರ ಮಗಳು ಮತ್ತು ಯುವಕನ ಶವವನ್ನು ಪ್ರತ್ಯೇಕವಾಗಿ ಚೀಲದಲ್ಲಿ ತುಂಬಿ ಕೃಷ್ಣಾ ನದಿಗೆ ಎಸೆದಿದ್ದರು.




Post a Comment