ಹೆಚ್ ಡಿ ದೇವೇಗೌಡ
ಅವಿಸ್ಮರಣೀಯ ಹೇಗೆ ಕಾಣೆಯಾಗಿದೆ? ಆ ಫೋಟೋವನ್ನು ಯಾರು ತೆಗೆದುಕೊಂಡು ಹೋಗಿದ್ದಾರೆ? ಈಗ ಆ ಫೋಟೋ ಎಲ್ಲಿದೆ? ಎಂಬ ಯಾವುದೇ ಸುಳಿವು ದೇವೇಗೌಡರಿಗೆ ಇಲ್ಲ
ಹಾಸನ: ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ (HD Deve Gowda) ಅವರು ವಿಶೇಷ ಮನವಿಯನ್ನೊಂದು ಮಾಡಿದ್ದಾರೆ. ಅಂದಹಾಗೆ ಅವರ ಈ ಮನವಿ ರಾಜಕೀಯ ರಹಿತವಾಗಿದೆ. ದೇವೇಗೌಡರು ಶಾಸಕರಾಗಿದ್ದಾಗ ಮೈಸೂರು ರಾಜವಂಶಸ್ಥ ಶ್ರೀಜಯಚಾಮರಾಜೇಂದ್ರ ಒಡೆಯರ್ (Sri Jayachamarajendra Wodeyar) ಅವರ ಜೊತೆ ಹೊಳೆನರಸೀಪುರದ (Holenarasipura) ಪ್ರವಾಸಿ ಮಂದಿರದಲ್ಲಿ ಬೆಳಗ್ಗಿನ ಉಪಹಾರ ಸೇವಿಸಿದ್ದರು. ಆ ಸಂದರ್ಭದ ಫೋಟೋವನ್ನೂ ಸೆರೆಹಿಡಿಯಲಾಗಿತ್ತು. ಆದರೆ ಸದ್ಯ ಆ ಫೋಟೋ ದೇವೇಗೌಡ ಅವರ ಬಳಿ ಇಲ್ಲ
ಕಾಣೆಯಾಗಿದೆ ಆ ಅವಿಸ್ಮರಣೀಯ ಫೋ
ಆ ಅವಿಸ್ಮರಣೀಯ ಚಿತ್ರ ಹೊಳೆನರಸೀಪುರದಲ್ಲಿ ದೇವೇಗೌಡರು ಉಳಿದಿದ್ದ ಮನೆಯಲ್ಲಿ ಇತ್ತಂತೆ. ಆದರೆ ದೇವೇಗೌಡ ಅವರು ಮನೆ ಬದಲಿಸುವ ಸಂದರ್ಭದಲ್ಲಿ ಮೈಸೂರು ರಾಜವಂಶಸ್ಥ ಶ್ರೀಜಯಚಾಮರಾಜೇಂದ್ರ ಒಡೆಯರ್ ಅವರ ಜೊತೆ ದೇವೇಗೌಡರು ತೆಗೆದುಕೊಂಡಿದ್ದ ಫೋಟೋ ಕಾಣೆಯಾಗಿಬಿಟ್ಟಿದೆ. ಆದರೆ ಹೇಗೆ ಕಾಣೆಯಾಗಿದೆ? ಆ ಫೋಟೋವನ್ನು ಯಾರು ತೆಗೆದುಕೊಂಡು ಹೋಗಿದ್ದಾರೆ? ಈಗ ಆ ಫೋಟೋ ಎಲ್ಲಿದೆ? ಎಂಬ ಯಾವುದೇ ಸುಳಿವು ಇಲ್ಲ
ಇದನ್ನೂ ಓದಿ: Shivalaya: ಅರಸೀಕೆರೆ ಹೆಸರ ಹಿಂದಿದೆ ಈ ರಹಸ್ಯ! 700 ವರ್ಷಗಳ ಹಿಂದಿನ ಶಿವಾಲಯವೇ ಅದ್ಭು
ಯಾರ ಬಳಿಯೇ ಇದ್ದರೋ ಫೋಟೋ ವಾಪಾಸ್
ಹೀಗಾಗಿ ಆ ಅವಿಸ್ಮರಣೀಯ, ಅಮೂಲ್ಯ ಸಂದರ್ಭದ ಚಿತ್ರ ಎಲ್ಲೇ ಯಾರ ಬಳಿyE ಇದ್ದರೂ ದಯವಿಟ್ಟು ಹಿಂತಿರುಗಿಸಿ. ಆ ಫೋಟೋದ ಪ್ರಿಂಟ್ ಹಾಕಿಸಿ ಮತ್ತೆ ನಿಮಗೇ ವಾಪಾಸ್ ಕೊಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಮನವಿ ಮಾಡಿದ್ದಾರೆ
ಇದನ್ನೂ ಓದಿ: Hasanamba: ವರ್ಷವಿಡೀ ಹಚ್ಚಿದ ದೀಪ ಆರೋದಿಲ್ಲ! ಬಾಗಿಲು ತೆರೆಯುತ್ತಿದ್ದಂತೆ ಹಾಸನಾಂಬೆ ಪ
ಫೋಟೋ ಸಿಕ್ಕವರು ಯಾರನ್ನು ಹೇಗೆ ಸಂಪರ್ಕಿಸಬೇ
ಅಲ್ಲದೇ ಮೈಸೂರು ರಾಜವಂಶಸ್ಥ ಶ್ರೀಜಯಚಾಮರಾಜೇಂದ್ರ ಒಡೆಯರ್ ಅವರ ಜೊತೆ ದೇವೇಗೌಡ ಅವರು ಇರುವ ಆ ಫೋಟೋ ಸಿಕ್ಕರೆ 9448653584 ಈ ನಂಬರ್ನ್ನು ಸಂಪರ್ಕಿಸುವಂತೆಯೂ ದೇವೇಗೌಡ ಅವರು ಮನವಿ ಮಾಡಿದ್ದಾರೆ. ಕು?ವಾಡ.ಮಾಡಿತ.ಟೋ.. ಮನವಿ ಮಾಡಿದ್ದಾರೆ.

Post a Comment