Explained: PMO ಕಚೇರಿಯಲ್ಲಿ ನರೇಂದ್ರ ಮೋದಿ ಯೋಜನೆಗಳಿಗೆ ರೂವಾರಿಗಳಾಗಿರುವ ಅಧಿಕಾರಿಗಳು ಯಾರ‍್ಯಾರು? ಇಲ್ಲಿದೆ ಕಿರು ಪರಿಚಯ


  ಪ್ರಧಾನಿ ನರೇಂದ್ರ ಮೋದಿ

 ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಪ್ರಧಾನ ಮಂತ್ರಿಗಳ ಕಚೇರಿಯೇ ಕೇಂದ್ರೀಕೃತ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದು ಸುಳ್ಳಲ್ಲ. ಕಚೇರಿ ಹಳೆಯದಾಗಿದ್ದರೂ ಅಲ್ಲಿರುವ ಶಕ್ತಿ ವೈವಿಧ್ಯಮಯವಾಗಿದೆ. ಪ್ರಧಾನ ಮಂತ್ರಿಯವರ ಕಚೇರಿ (PMO) ನಲ್ಲಿರುವ ಅಧಿಕಾರಿ ವರ್ಗದವರೂ ಕೂಡ ಮೋದಿಯವರಿಗೆ ಬೆಂಬಲವಾಗಿ ನಿಂತಿದ್ದಾರೆ

2024ರ ಲೋಕಸಭೆಯ ಚುನಾವಣೆಗೆ (Election) ಇನ್ನೇನು ಎರಡು ವರ್ಷಗಳಿಗಿಂತಲೂ ಕಡಿಮೆ ಸಮಯ ಮಾತ್ರವೇ ಉಳಿದಿದೆ. ಈ ಸಮಯದಲ್ಲಿ ಮೋದಿ ಸರಕಾರವು (Modi Government) ಆಡಳಿತ ಸಾಧಕ ಬಾಧಕಗಳತ್ತ ವಿಸ್ತಾರವಾದ ವಿಶ್ಲೇಷಣೆಯನ್ನು ಮಾಡುತ್ತಿದ್ದು ಇನ್ನಷ್ಟು ಲೋಕೋಪಯೋಗಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಒತ್ತಡದಲ್ಲಿದೆ. ಈ ಪ್ರಯತ್ನಕ್ಕೆ ಪ್ರಮುಖ ರುವಾರಿಗಳೆಂದರೆ ನರೇಂದ್ರ ಮೋದಿಯವರ ಕಚೇರಿಯಲ್ಲಿರುವ (Narendra Modi Office) ಮೋದಿ ತಂಡದ ಪ್ರಮುಖ ಸಿಬ್ಬಂದಿಗಳು. ಈ ತಂಡದಲ್ಲಿರುವ ಪ್ರತಿಯೊಬ್ಬ ಸದಸ್ಯರು ಕೂಡ ಅತ್ಯಂತ ಶಕ್ತಿಶಾಲಿ ನಾಗರಿಕ ಸೇವಾದಾರರಾಗಿದ್ದಾರೆ. ಇವರು ಹಿಂದಿನವರಿಗಿಂತ ಕಡಿಮೆ ಅರ್ಹತೆ, ಪರಿಣಿತಿಯನ್ನು ಹೊಂದಿದ್ದರೂ ಹೆಚ್ಚು ಶ್ರಮವಹಿಸಿ ಪ್ರತಿಯೊಂದು ಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖರೆಂದೆನಿಸಿದ್ದಾರೆ

ಪ್ರಧಾನ ಮಂತ್ರಿಗಳ ಕಚೇರಿಯೇ ಕೇಂದ್ರೀಕೃತ ಶಕ್ತಿ ಕೇಂ

ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಪ್ರಧಾನ ಮಂತ್ರಿಗಳ ಕಚೇರಿಯೇ ಕೇಂದ್ರೀಕೃತ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದು ಸುಳ್ಳಲ್ಲ. ಕಚೇರಿ ಹಳೆಯದಾಗಿದ್ದರೂ ಅಲ್ಲಿರುವ ಶಕ್ತಿ ವೈವಿಧ್ಯಮಯವಾಗಿದೆ. ಪ್ರಧಾನ ಮಂತ್ರಿಯವರ ಕಚೇರಿ (PMO) ನಲ್ಲಿರುವ ಅಧಿಕಾರಿ ವರ್ಗದವರೂ ಕೂಡ ಮೋದಿಯವರಿಗೆ ಬೆಂಬಲವಾಗಿ ನಿಂತಿದ್ದಾರೆ

 ಪ್ರಧಾನಿ ಕಚೇರಿಯಲ್ಲಿರುವ ಅನೇಕ ಪ್ರಬಲ ಮತ್ತು ಉನ್ನತ ಮಟ್ಟದ ನಾಗರಿಕ ಸೇವಕರನ್ನು (ಐಎಎಸ್, ಐಎಫ್‌ಎಸ್) ಮೋದಿಯವರು ಗುಜರಾತ್ ಹಾಗೂ ಕೇಂದ್ರದಿಂದ ಆಯ್ಕೆಮಾಡಿದ್ದಾರೆ. ಈ ಅಧಿಕಾರಿಗಳು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ನಿರ್ಣಾಯಕ ಸಚಿವಾಲಯಗಳ ಕಾರ್ಯದರ್ಶಿಗಳಾಗಿ ಬಡ್ತಿ ಪಡೆದು ಸ್ಥಳಾಂತರಗೊಂಡಿದ್ದಾರೆ. ಇತರ ಅಧಿಕಾರಿಗಳನ್ನು ದೇವಾಲಯಗಳ ಯೋಜನೆಗಳ ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ

2019 ರ ಡಿಸೆಂಬರ್‌ನಲ್ಲಿ ಮೋದಿಯವರ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿವೃತ್ತಿ ಹೊಂದಿದ ನೃಪೇಂದ್ರ ಮಿಶ್ರಾ PMO ಕಚೇರಿಯಿಂದ ನಿರ್ಗಮನಗೊಂಡಿದ್ದರೂ ರಾಮಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ನಿಕಟವಾಗಿ ನೋಡಿಕೊಳ್ಳುವ ಹೊಣೆ ಹೊತ್ತಿದ್ದಾ

ಪ್ರಧಾನಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಪಶ್ಚಿಮ ಬಂಗಾಳ-ಕೇಡರ್ ಐಎಎಸ್ ಅಧಿಕಾರಿ ಭಾಸ್ಕರ್ ಖುಲ್ಬೆ, ಜುಲೈ 2019 ರಲ್ಲಿ ಅವಧಿ ಮುಗಿದ ನಂತರವೂ ಇನ್ನೆರಡು ವರ್ಷಗಳ ಅವಧಿಗೆ ಫೆಬ್ರವರಿ 2020 ರಲ್ಲಿ ಪ್ರಧಾನಿ ಸಲಹೆಗಾರರಾಗಿ ಕಚೇರಿಗೆ ನೇಮಕಗೊಂಡರು. ತದನಂತರ ಅವರನ್ನು ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳ ಪುನರ್ನಿರ್ಮಾಣದ ಮೇಲ್ವಿಚಾರಣೆಗಾಗಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ (OSD) ನೇಮಿಸಲಾಯಿ

ಕಚೇರಿಯಿಂದ ನಿರ್ಗಮಿಸುವ ಪ್ರಮುಖರಲ್ಲಿ ಟಿ.ವಿ.ಸೋಮನಾಥನ್, ತರುಣ್ ಬಜಾಜ್ ಮತ್ತು ಎ.ಕೆ. ಶರ್ಮಾ ಮೊದಲಾದವರಿದ್ದು, ಸೋಮನಾಥನ್ ಮತ್ತು ತರುಣ್ ಬಜಾಜ್ ಇದೀಗ ಹಣಕಾಸು ಮತ್ತು ಕಂದಾಯ ಇಲಾಖೆಗಳ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಶರ್ಮಾ ರಾಜಕೀಯಕ್ಕೆ ಸೇರ್ಪಡಗೊಂಡಿದ್ದಾರೆ ಮತ್ತು ಪ್ರಸ್ತುತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾ

ಪ್ರಸ್ತುತ ನಿಯೋಜನೆಯಲ್ಲಿರುವ 4 ಐಎಫ್‌ಎಸ್ ಅಧಿಕಾರಿಗಳು

ಪ್ರಧಾನ ಮಂತ್ರಿ ಕಚೇರಿಯಲ್ಲಿ ಪ್ರಸ್ತುತ ನಿಯೋಜನೆಯಲ್ಲಿರುವ ನಾಲ್ಕು ಭಾರತೀಯ ವಿದೇಶಾಂಗ ಸೇವಾ (IFS) ಅಧಿಕಾರಿಗಳೆಂದರೆ ಜಂಟಿ ಕಾರ್ಯದರ್ಶಿಯಾಗಿರುವ ರುದ್ರ ಗೌರವ್ ಶ್ರೇಷ್ಠ್; ವಿವೇಕ್ ಕುಮಾರ್, ಪ್ರಧಾನಿ ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿದ್ದಾರೆ ಮತ್ತು ಇಬ್ಬರು ನಿರ್ದೇಶಕ-ಶ್ರೇಣಿಯ ಅಧಿಕಾರಿಗಳಾಗಿ, ಯಾದವ್ ಮನಹರಸಿನ್ಹ್ ಲಕ್ಷ್ಮಣಭಾಯ್ ಮತ್ತು ಶ್ವೇತಾ ಸಿಂಗ್ ಕಾರ್ಯನಿರ್ವಹಿಸುತ್ತಿದ್ದಾರೆ

ಗುಜರಾತ್

ಗುಜರಾತ್‌ನ ಅಧಿಕಾರಿಗಳು ಸೇವೆಯ ವಿಷಯದಲ್ಲಿ ಪ್ರಧಾನ ಮಂತ್ರಿ ಕಚೇರಿಯ ಪ್ರಮುಖ ಶಕ್ತಿಯಾಗಿದ್ದಾರೆ. ಮೋದಿವರು ಗುಜರಾತ್‌ನ ಮುಖ್ಯಮಂತ್ರಿಯಾದಾಗಿನಿಂದಲೂ ಅವರೊಂದಿಗೆ ಒಡನಾಟ ಹೊಂದಿರುವವರಾಗಿದ್ದಾರೆ. ಇದರಲ್ಲಿ ಪ್ರಮುಖರು ಪ್ರಧಾನಿಗೆ ಪ್ರಧಾನ ಕಾರ್ಯದರ್ಶಿಯಾಗಿರುವ ಪಿ.ಕೆ ಮಿಶ್ರಾ. ಮಿಶ್ರಾ ಈ ಹಿಂದೆ ಮೋದಿಯವರು ಗುಜರಾತ್ ಮುಖ್ಯಮಂತ್ರಿಗಳಾಗಿದ್ದಾಗ ಅವರ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಖಾಸಗಿ ಕಾರ್ಯದರ್ಶಿಗಳಾಗಿ ಹಾರ್ದಿಕ್ ಸತೀಶ್ಚಂದ್ರ ಶಾ, ಗುಜರಾತ್-ಕೇಡರ್ IAS ಅಧಿಕಾರಿಯಾಗಿದ್ದರು ಹಾಗೂ ಅವರ ಮೂವರು OSD ಅಧಿಕಾರಿಗಳಾಗಿ ಸಂಜಯ್ ಆರ್. ಭಾವಸರ್, ಹಿರೇನ್ ಜೋಶಿ ಮತ್ತು ಪ್ರತೀಕ್ ದೋಷಿ ಕಾರ್ಯನಿರ್ವಹಿಸುತ್ತಿದ್ದಾರೆ

ಸೋಶಿಯಲ್ ಮೀಡಿಯಾ ಮೇಲ್ವಿಚಾ

ಹಿರೇನ್ ಜೋಶಿ

ಹಿರೇನ್ ಜೋಶಿ ಅವರು ಗುಜರಾತ್ ಮುಖ್ಯಮಂತ್ರಿ ಕಚೇರಿಯಲ್ಲಿ ಮೋದಿಯವರ OSD (ವಿಶೇಷ ಕರ್ತವ್ಯ ಅಧಿಕಾರಿ) ಆಗಿದ್ದರು ಮತ್ತು ವೇದಿಕೆಗಳಲ್ಲಿ ನಾಯಕರ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಅನ್ನು ನಿರ್ವಹಿಸುವುದು ಅವರ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ

OSD (ವಿಶೇಷ ಕರ್ತವ್ಯ ಅಧಿಕಾರಿ) ಅಧಿಕಾರಿ ಪ್ರತೀಕ್ 

ಪ್ರತೀಕ್ ದೋಷಿಯನ್ನು ಮೋದಿಯ ಕಿವಿ ಹಾಗೂ ಕಣ್ಣು ಎಂದು ಉಲ್ಲೇಖಿಸಲಾಗಿದೆ. ಪ್ರಧಾನಿಯವರು ಅಂತಿಮವಾಗಿ ತೀರ್ಮಾನಿಸುವ ಮುನ್ನ ಎಲ್ಲಾ ಆಯ್ಕೆಗಳು ಮತ್ತು ನೇಮಕಾತಿಗಳ ಬಗ್ಗೆ ವಿವರಗಳನ್ನು ನೀಡುತ್ತಾರೆ

ಇದನ್ನೂ ಓದಿ:  Congress President: ತರೂರ್ ಹಾಗೂ ಖರ್ಗೆ ಇವರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗೋರು ಯಾರು? ಇಂದು ಎಲೆಕ್ಷನ್

ಕ್ಯಾಲೆಂಡರ್ ಕೀಪರ್: ಸಂಜಯ್ ಆರ್ ಭಾ

ನಾಮನಿರ್ದೇಶಿತ ಗುಜರಾತ್-ಕೇಡರ್ ಐಎಎಸ್ ಅಧಿಕಾರಿ, ಭಾವಸರ್ ಜೂನ್ 2014 ರಲ್ಲಿ ಮೋದಿ ಪ್ರಧಾನಿಯಾದ ಕೂಡಲೇ ಪ್ರಧಾನಿ ಕಚೇರಿಗೆ ನೇಮಕಗೊಂಡರು. ಮೋದಿಯವರ ವಿಶ್ವಾಸಾರ್ಹ ಸಹಾಯಕರಾಗಿದ್ದು ಪ್ರಧಾನಿಯವರ ಅಪಾಯಿಂಟ್‌ಮೆಂಟ್ ಹಾಗೂ ಪ್ರವಾಸದ ವೇಳಾಪಟ್ಟಿಯನ್ನು ನಿರ್ವಹಿಸುವ ಹೊಣೆ ಇವರದಾಗಿದೆ. ವಸರ್!.ದೋಷಿ.ರಕ. ತಂಡ.ರೆ.ತು.ರೆ...ದ್ರ..ಯನ್ನು ನಿರ್ವಹಿಸುವ ಹೊಣೆ ಇವರದಾಗಿದೆ.

Post a Comment

Previous Post Next Post