CBSE Board Exam: ಮಹತ್ವದ ಘೋಷಣೆ ಮಾಡಿದ CBSE; 10 ಮತ್ತು 12ನೇ ತರಗತಿ ವಾರ್ಷಿಕ ಪರೀಕ್ಷೆ ಕುರಿತು ಮಾಹಿತಿ


  ಸಾಂದರ್ಭಿಕ ಚಿತ್ರ

 ಸಾಮಾನ್ಯವಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಪರೀಕ್ಷೆ ನಡೆಯುವುದಕ್ಕಿಂತ 45 ದಿನ ಮುಂಚಿತವಾಗ ಬಿಡುಗಡೆ ಮಾಡಲಾಗುತ್ತದೆ

 CBSE 10ನೇ, 12ನೇ ಬೋರ್ಡ್ ಪರೀಕ್ಷೆಯ ದಿನಾಂಕ ಘೋಷಣೆಯಾಗಿದೆ ಎಂದು ಸುದ್ದಿ ಹರಿದಾಡುತ್ತಿತ್ತು. ಫೆಬ್ರವರಿ (February) ತಿಂಗಳಿನಲ್ಲಿ ಪರೀಕ್ಷೆ (Exam) ನಡೆಯುವುದಾಗಿ ತಿಳಿದು ಬಂದಿತ್ತು. ಈ ಕುರಿತು ಸುಳ್ಳು ಸುದ್ದಿಯೊಂದು ಹರಿದಾಡತೊಡಗಿತ್ತು. ಈ ಪ್ರಕಟಣೆಯನ್ನು ನಂಬಿದ ಪಾಲಕರು (Parents) ಮತ್ತು ವಿದ್ಯಾರ್ಥಿಗಳು ಅಂತಿಮ ವೇಳಾಪಟ್ಟಿಗಾಗಿ (Time Table) ಕಾಯುತ್ತಿದ್ದರು. ಆದರೆ ನಿಜವಾಗಿ ಆ ವೇಳಾಪಟ್ಟಿ ಇನ್ನೂ ಬಿಡುಡೆಯಾಗಿರಲಿಲ್ಲ. ಅದರ ಬದಲು ನಕಲಿ ವೇಳಾಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ (Social media) ಹರಿದಾಡುತ್ತಿತ್ತು

ನಕಲಿ ದಾಖಲೆಯಲ್ಲೂ ಸಹ ಫೆಬ್ರವರಿ 15 ರಂದು ಪರೀಕ್ಷೆಗಳು ಪ್ರಾರಂಭವಾಗುತ್ತವೆ ಎಂದು ಪ್ರಕಟವಾಗಿತ್ತು ಆದರೆ ಯಾವುದೇ ಅಧಿಕೃತ ಮಾಹಿತಿಯನ್ನು CBSE ಇನ್ನೂ ನೀಡಿಲ್ಲ

 ನಕಲಿ ದಿನಾಂಕ ಪಟ್ಟಿಯನ್ನು ಹಲವಾರು ಪಾಲಕರು ಮತ್ತು ವಿದ್ಯಾರ್ಥಿಗಳು ನಿಜವೆಂದು ನಂಬಿದ್ದರು. ಈ ವೇಳಾ ಪಟ್ಟಿಯಂತೆ ಪರೀಕ್ಷೆ ನಡೆಯುತ್ತದೆ ಎಂದು ತಮ್ಮನ್ನು ತಾವು ಮಾಣಸಿಕವಾಗಿ ಅಣಿಗೊಳಿಸಲು ಆರಂಭಿಸಿದ್ದರು. ಈ ನಡುವೆ ಇದು ಸುಳ್ಳು ಸುದ್ದಿ ಎಂಬುದನ್ನು ತಿಳಿದು ಬಂದಿದೆ. ಅಧಿಕೃತ ವೇಳಾಪಟ್ಟಿಯನ್ನು ಡಿಸೆಂಬರ್ ಅಂತ್ಯ ಅಥವಾ ಜನವರಿ ಆರಂಭದಲ್ಲಿ ನೀಡಲಾಗುವುದು ಎಂದು ಸಿಬಿಎಸ್‌ಇ ಅಧಿಕಾರಿಗಳು ಮೊದಲೇ ತಿಳಿಸಿದ್ದ

ಇದನ್ನೂ ಓದಿ: ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿದೆ ಹುದ್ದೆ; ವಾಕ್-ಇನ್ನಲ್ಲಿ ಭಾಗಿಯಾ

ಸಾಮಾನ್ಯವಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಪರೀಕ್ಷೆ ನಡೆಯುವುದಕ್ಕಿಂತ 45 ದಿನ ಮುಂಚಿತವಾಗ ಬಿಡುಗಡೆ ಮಾಡಲಾಗುತ್ತದೆ. ಆ ಪ್ರಕಾರ ಈ ವರ್ಷವೂ ಸಹ ಪರೀಕ್ಷೆ ನಡೆಯುವುದಕ್ಕಿಂತ ಎರಡು ತಿಂಗಳು ಮುಂಚಿತವಾಗಿಯೇ ವೇಳಾ ಪಟ್ಟಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾ

2019 ರಿಂದ 80 ಅಂಕಗಳಿಗೆ ಪರೀಕ್ಷೆಗಳು ನಡೆಸಲಾಗುತ್ತಿದೆ, ಆಂತರಿಕ ಮೌಲ್ಯಮಾಪನ ಅಥವಾ ಪ್ರಾಯೋಗಿಕಗಳಿಗೆ ಶೇಕಡಾ 20 ಅಂಕಗಳನ್ನು ನೀಡಲಾಗುತ್ತಿದೆ. ಈ ವರ್ಷವೂ ಈ ಪದ್ಧತಿ ಮುಂದುವರಿಯಲಿದೆ. ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಪರೀಕ್ಷೆಯಲ್ಲಿ ಆಂತರಿಕ ಆಯ್ಕೆಗಳಿರುತ್ತವೆ. ಪರೀಕ್ಷೆಯಲ್ಲಿ ಶೇಕಡಾ 33 ರಷ್ಟು ಆಯ್ಕೆ ಪ್ರಶ್ನೆಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾ

ಇದನ್ನೂ ಓದಿ: ಮಂಡ್ಯ ನಿರ್ಮಿತಿ ಕೇಂದ್ರದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಹುದ್ದೆ ನೇಮಕಾ

2025 ರ ವೇಳೆಗೆ ಸಾಮರ್ಥ್ಯ ಆಧಾರಿತ ಪ್ರಶ್ನೆಗಳ ಆಧಾರದ ಮೇಲೆ ಶೇಕಡಾ 50 ರಷ್ಟು ಪರೀಕ್ಷೆಗಳನ್ನು ಹೊಂದುವ ಗುರಿಯನ್ನು ಹೊಂದಿದೆ ಎಂದು ಮಂಡಳಿಯು ಈ ಹಿಂದೆ ಹೇಳಿತ್ತು. ಈ ವರ್ಷ 10 ನೇ ತರಗತಿಯಲ್ಲಿ ಸುಮಾರು 40 ಶೇಕಡಾ ಮತ್ತು 12 ನೇ ತರಗತಿಯಲ್ಲಿ ಶೇಕಡಾ 30 ರಷ್ಟು ಪ್ರಶ್ನೆಗಳು ಸಾಮರ್ಥ್ಯದ ಆಧಾರದ ಮೇಲೆ ಇರುವ ಸಾಧ್ಯತೆಯಿ

ಮಂಡಳಿಯು ಬೋರ್ಡ್ ಪರೀಕ್ಷೆ 2023 ರ ಮಾದರಿ ಪೇಪರ್‌ಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ - cbseacademic.nic.in. ಒಬ್ಬ ವಿದ್ಯಾರ್ಥಿಯು ಎಲ್ಲಾ ಐದು ವಿಷಯಗಳಲ್ಲಿ ಕನಿಷ್ಠ 33 ಶೇಕಡಾ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇ

ಕಳೆದ ವರ್ಷ ಪರೀಕ್ಷೆಯಲ್ಲಿ ಕೆಲವು ಏರು ಪೇರುಗಳಾಗಿದ್ದವು. ಎರಡು ಬಾರಿ ಪರೀಕ್ಷೆ ನಡೆಸುವಂತಾಗಿತ್ತು. ಆದರೆ ಈ ವರ್ಷ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಏನು ತೊಂದರೆಯಾಗದಂತೆ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಅಧಿಕೃತ ವೆಬ್ಸೈಟ್ ಮೂಲಕ ಬಂದ ಮಾಹಿತಿಯನ್ನು ಮಾತ್ರ ಶಿಕ್ಷಕರು ಮಕ್ಕಳಿಗೆ ತಿಳಿಸ ಬೇಕು ಹೊರತಾಗಿ ಬೇರೆ ತಪ್ಪು ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ತಿಳಿಸಲಾಗಿ

ಆನ್ಲೈನ್ ತರಗತಿಯಿಂದ ಭೌತಿಕ ತರಗತಿಗೆ ಮಕ್ಕಳು ಬಂದು ಪಾಠ ಕಲಿಯುತ್ತಿರುವುದರಿಂದ ಈ ಬಾರಿ ಪರೀಕ್ಷೆಯಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ತಿಳಿಸಲಾಗಿದೆ. ಪಠ್ಯ ಕ್ರಮದಲ್ಲಿ ಕೆಲವು ಏರು ಪೇರುಗಳಾಗಿರುವುದರಿಂದ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪರೀಕ್ಷೆ ನಡೆಸಲಾಗುವುದು ಎಂದು ಹೇಳಲಾಗಿದೆ. ಹಿಂದಿನ ಬಾರಿ ಪಠ್ಯಕ್ರಮವನ್ನು ವಿಭಜಿಸಿಲಾಗಿತ್ತು. ದೆ.ಕು.ದೆ.ತಿರೆ.ರೆ.ಗಿರು....ಕ್ರಮವನ್ನು ವಿಭಜಿಸಿಲಾಗಿತ್ತು.

Post a Comment

Previous Post Next Post