52 ವರ್ಷದ ಅನಿಲ್ ಅಪ್ರಾಪ್ತೆಯನ್ನ ಮದ್ವೆಯಾದ ವ್ಯಕ್ತಿ. ಇನ್ನು ತಾನು ಅಪ್ರಾಪ್ತೆಯನ್ನು ಮದುವೆಯಾಗಿರುವ ವಿಷಯ ತಿಳಿದ ಅನಿಲ್ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಸ್ಥಳೀಯ ಆಶಾ ಕಾರ್ಯಕರ್ತೆಯರು ವಧು ಅಪ್ರಾಪ್ತೆ ಎಂಬುದನ್ನು ಖಚಿತಪಡಿಸಿದ್ದಾರೆ. ವಿಷಯ ತಿಳಿಯುತ್ತಲೇ ಎಚ್ಚೆತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಅಧಿಕಾರಿಗಳ ಸಹಾಯದಿಂದ ವಧುವನ್ನು ಪತ್ತೆ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)ಇನ್ನೂ ಅಧಿಕಾರಿಗಳು ತನ್ನನ್ನು ಬಂಧಿಸುತ್ತಾರೆ ಎಂಬ ಭಯದಲ್ಲಿ ಅನಿಲ್ ವಿಷ ಸೇವಿಸಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. (ಸಾಂದರ್ಭಿಕ ಚಿತ್ರ)ಅನಿಲ್ ಮತ್ತು ವಧು ಇಬ್ಬರು ಕಾರವಾರ ನಗರದ ನಿವಾಸಿಗಳು. ದೇವಸ್ಥಾನದಲ್ಲಿಯೇ ಇಬ್ಬರ ಮದುವೆ ನಡೆದಿತ್ತು. (ಸಾಂದರ್ಭಿಕ ಚಿತ್ರ)ಸದ್ಯ ಮದುವೆಯಲ್ಲಿ ಭಾಗಿಯಾದ 60 ಜನರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೋಟಿಸ್ ನೀಡಿದೆ. ಈ ಸಂಬಂಧ ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)ಸದ್ಯ ಅನಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಅಪ್ರಾಪ್ತೆ ವಧುವನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. (ಸಾಂದರ್ಭಿಕ ಚಿತ್ರ)ಈ ವಯಸ್ಸಿನಲ್ಲಿ ಅನಿಲ್ ಯಾಕೆ ಅಪ್ರಾಪ್ತೆಯನ್ನು ಮದುವೆಯಾದ? ಬಾಲಕಿಯ ಪೋಷಕರ ಮೇಲೆ ಒತ್ತಡ ಹಾಕಲಾಗಿತ್ತಾ ಎಂಬಿತ್ಯಾದಿ ವಿಷಯಗಳು ತನಿಖೆಯಲ್ಲಿ ತಿಳಿದು ಬರಬೇಕಿದೆ. (ಸಾಂದರ್ಭಿಕ ಚಿತ್ರ)

.jpg)
Post a Comment