Sriramulu Tweet: ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ವಾಗ್ದಾಳಿ; ಎರಡೇ ನಿಮಿಷಕ್ಕೆ ಟ್ವೀಟ್ ಡಿಲೀಟ್


 ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಇರುವ ಪಕ್ಷದ ಮೇಲೆ ವಿಶ್ವಾಸವಿಲ್ಲ. ಬ್ರೂಟರ್ಸ್ ಮನಸ್ಥಿತಿ ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುವ ಊಸರವಳ್ಳಿ.  ಅಧಿಕಾರ ಕೊಟ್ಟ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವ ಸ್ವಯಂ ಘೋಷಿತ ಮಹಾ ನಾಯಕರು ನೀವಲ್ಲವೇ ಎಂದು ವಾಗ್ದಾಳಿ ನಡೆಸಿದ್ದರು.

ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ಅವರ ವಿರುದ್ಧ ವಾಗ್ದಾಳಿ ನಡೆಸಿ ಸಾರಿಗೆ ಸಚಿವ ಶ್ರೀರಾಮುಲು (Minister Sriramulu) ಸಾಲು ಸಾಲು ಟ್ವೀಟ್ (Tweet) ಮಾಡಿದ್ದರು. ಆದರೆ ಎರಡೇ ನಿಮಿಷಕ್ಕೆ ಟ್ವೀಟ್ಗಳನ್ನು ಸಚಿವರು ಡಿಲೀಟ್ (Tweet Delete) ಮಾಡಿದ್ದಾರೆ. ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ದಿಯ ಬಿಡು. ದಾಸಶ್ರೇಷ್ಠ ಶ್ರೀ ಪುರಂದರದಾಸರು (Purandara dasaru) ಸಿದ್ದರಾಮಯ್ಯರನ್ನ ನೋಡಿಯೇ ಈ ಪದ ಬರೆದಿದ್ದಾರೆ. ಏಕೆಂದರೆ ನೀವು ಜೀವನದಲ್ಲಿ ಇನ್ನೊಬ್ಬರನ್ಮು ಮುಗಿಸಿಯೇ ಮೇಲಕ್ಕೆ ಬಂದ ಮಹಾಪುರುಷ ತಾವಲ್ಲವೇ? ಸುಳ್ಳೇ ನಮ್ಮ ಮನೆ ದೇವರು ಎಂಬುದನ್ನು ನಿಮ್ಮ ನೋಡಿ ಕಲಿಯಬೇಕು. ಏಕೆಂದರೆ ನೀವು ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ವಾಗ್ದಾಳಿ ನಡೆಸಿದ್ದರು

ಇಂತಹ ಕಲೆ ನಿಮಗಲ್ಲದೆ ಬೇರೆಯವರಿಗೆ ಬರಲು ಹೇಗೆ ಸಾಧ್ಯ? ಸುಳ್ಳಿನ ರಾಮಯ್ಯನವರೇ? ನಿಮ್ಮನ್ನು ನೀವು ಮಹಾನ್ ಹರಿಶ್ಚಂದ್ರ ಅಂದಿಕೊಂಡಿದ್ದೀರಾ? ಬೆಂಗಳೂರು ನಗರದಲ್ಲಿ 400 ಎಕರೆ ರೀಡೋ ಮಾಡಿದ್ದನ್ನು ಮುಚ್ಚಿ ಹಾಕಲು, ಕೆಂಪಣ್ಣ ಆಯೋಗ ವರದಿ ಮಾಡಿದ್ರಲ್ಲ ಅದು ಏನಾಯಿತು ಎಂದು ಶ್ರೀರಾಮುಲು ಪ್ರಶ್ನೆ ಮಾಡಿದ್ದ


ರು..ರು. ಮತ್ತು ಸಿದ್ದರಾಮಯ್ಯ[8/30 ಶ್ರೀರಾಮುಲು ಮತ್ತು ಸಿದ್ದರಾಮಯ್ಯ

ಪರಮೇಶ್ವರ್ ಬೆನ್ನಿಗೆ ಚೂರಿ ಹಾಕಿದ್ಯಾ

400-500ಕೋಟಿ ಲೂಟಿ ಹೊಡೆದ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಭೂತದ ಬಾಯಲ್ಲಿ ಭಗವದ್ಗೀತೆ ಅಂದರೆ ಇದೇನಾ? ಮಾತೆತ್ರಿದ್ದರೆ ಅಹಿಂದ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ನೀವು 2018ರ ಚುನಾವಣೆಯಲ್ಲಿ ಪರಮೇಶ್ವರ್ ಬೆನ್ನಿಗೆ ಚೂರಿ ಹಾಕಿದ್ದು ಯಾರು ಎಂದು ಕೇಳಿದ್ದ

ಇದನ್ನೂ ಓದಿ:  Murugha Shri: ಇದೆಂತಾ ಎಡವಟ್ಟು ಮಾಡಿದ್ರು ಪೊಲೀಸರು? ಸಾಕ್ಷ್ಯ ನಾಶಕ್ಕೆ ಮುಂದಾಯ್ತಾ ಖಾ

ಯಾವ ಸಂದರ್ಭದಲ್ಲಿ ಯಾರ ಕುತ್ತಿಗೆ ಕೊಯ್ದಿರಿ ಎಂಬುದನ್ನು ಬಹಿರಂಗ ಪಡಿಸುವಿರೇ ಚೂರಿ ರಾಮಯ್ಯನವರೇ? ಯಾರೋ ಕಟ್ಟಿದ ಹುತ್ತಕ್ಕೆ ಕರಿ ನಾಗನಂತೆ ಸೇರಿಕೊಂಡು, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಜಾಫರ್ ಷರೀಫ್ ರಂತ ಹಿರಿಯರನ್ನು ಮುಗಿಸಿದವರು ನೀವು ಎಂದು ಶ್ರೀರಾಮುಲು ಆರೋಪಿಸಿದ್ದರು

ಸ್ವಯಂ ಘೋಷಿತ ಮಹಾನಾಯಕ ನೀವು ಅಲ್ಲ

ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಇರುವ ಪಕ್ಷದ ಮೇಲೆ ವಿಶ್ವಾಸವಿಲ್ಲ. ಬ್ರೂಟರ್ಸ್ ಮನಸ್ಥಿತಿ ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಿಸುವ ಊಸರವಳ್ಳಿ.  ಅಧಿಕಾರ ಕೊಟ್ಟ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವ ಸ್ವಯಂ ಘೋಷಿತ ಮಹಾ ನಾಯಕರು ನೀವಲ್ಲವೇ ಎಂದು ವಾಗ್ದಾಳಿ ನಡೆಸಿದ್ದ

ಡಿಲೀಟ್ ಮಾಡಿದ ಟ್ವೀಟ್ರು

ಲೋಕೇಶ್ ತಾಳಿಕಟ್ಟೆಗೆ ಶಿಕ್ಷಣ ಇಲಾಖೆಯಿಂದ ನೋಟಿಸ್

ಶಿಕ್ಷಣ ಇಲಾಖೆ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಹಿನ್ನೆಲೆ ರೂಪ್ಸಾ ಸಂಘಟನೆ ಅಧ್ಯಕ್ಷ ಲೊಕೇಶ್ ತಾಳಿಕಟ್ಟೆ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್ ನೋಟಿಸ್ ಜಾರಿ ಮಾಡಿದ್ದು, ಸೆಪ್ಟೆಂಬರ್ 1 ಮಧ್ಯಾಹ್ನ 3 ಗಂಟೆ ಒಳಗೆ ಇಲಾಖೆ ವಿರುದ್ಧ ಮಾಡರುವ ಆರೋಪಗಳಿಗೆ ದಾಖಲಾತಿ ಒದಗಿಸುವಂತೆ ಸೂಚನೆ ನೀಡಲಾಗಿ

ಖುದ್ದು ಹಾಜರಾಗಿ ದಾಖಲಾತಿ ನೀಡಿ ಚರ್ಚೆ ಮಾಡಲು ಇಲಾಖೆ ಅವಕಾಶ ನೀಡಿದೆ. ಮಾಧ್ಯಮಗಳಲ್ಲಿ ಆರೋಪ ಮಾಡಿದ ದಾಖಲೆಗಳನ್ನು ಸಲ್ಲಿಸುವಂತೆ ಆಯುಕ್ತರು ನೋಟಿಸ್ ನೀಡಿದ್ದಾ

ಇದನ್ನೂ ಓದಿ:  HD Kumaraswamy-Bommai: ಈ ಕಡೆ ಬಾ ಕುಮಾರಣ್ಣ! ಮಳೆ ಹಾನಿ ಪರಿಶೀಲನೆ ವೇಳೆ ಮುನಿಸು ಮರೆತು ಒಂದಾದ ಜನನಾಯ

ನಟ ಜಗ್ಗೇಶ್ ಮನೆ ಜಲಾ

ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ (Rajya Sabha Member Jaggesh) ಅವರ ಮಾಯಸಂದ್ರ ಮನೆ ಜಲಾವೃತಗೊಂಡಿದೆ. ಈ ಕುರಿತು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಮನೆಯಲ್ಲಿ ನೀರು (Water) ತುಂಬಿಕೊಂಡಿರೋ ಫೋಟೋ ಅಪ್ಲೋಡ್​ ಮಾಡಿರೋ ನಟ ಜಗದೀಶ್​, ಸಮಸ್ಯೆಯ (Problem) ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದ್ದಾರೆ.ವೃತಕರು!ರೆ.ದೆ. ಜಾರಿ.ವೇ?.ಕಿ?ರು.ರು?

Post a Comment

Previous Post Next Post