ಇನ್ನು 2000ದಿಂದ ರಾಜ್ಯದಲ್ಲಿ 120 ಹತ್ಯೆಗಳು ನಡೆದಿವೆ ಎಂದು ಅಂಕಿ ಅಂಶಗಳು ತೋರಿಸುತ್ತಿವೆ
ಜನವರಿ 2018 ರಿಂದ ಜೂನ್ 2022ರವರೆಗೆ ಕರ್ನಾಟಕದಲ್ಲಿ (Karnataka) ರಾಜಕೀಯಕ್ಕೆ (Politic) ಸಂಬಂಧಿಸಿದಂತೆ 21 ಕೊಲೆಗಳು (Murder) ನಡೆದಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇನ್ನು 2000ದಿಂದ ರಾಜ್ಯದಲ್ಲಿ 120 ಹತ್ಯೆಗಳು ನಡೆದಿವೆ ಎಂದು ಅಂಕಿ ಅಂಶಗಳು ತೋರಿಸುತ್ತಿವೆ. ಜುಲೈ 15ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ (Devanahalli, Bengaluru Rural) ನಿವಾಸದಲ್ಲಿ ನಡೆದ ಮಹಿಳೆ ಕೊಲೆ ಪ್ರಕರಣದಲ್ಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇದು ಹಣಕ್ಕಾಗಿ ನಡೆದ ಕೊಲೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಕೊಲೆ ಬಳಿಕ ಹಂತಕರು ಮನೆಯಲ್ಲಿದ್ದ 13 ಲಕ್ಷದ ಹಣ ದೋಚಿಸಿದ್ದರು
ದೀರಜ್ ಕುಮಾರ್ (34), ಪಶುಪತಿ (24) ಬಂಧಿತ ಆರೋಪಿಗಳು. ಇಬ್ಬರು ಬಿಹಾರದ ಭಾಗಲ್ಪುರ ಮೂಲದವರು ಎಂದು ವರದಿಯಾಗಿದೆ. ಮತ್ತೋರ್ವ ಆರೋಪಿ ಸವನ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇಬ್ಬರು ಆರೋಪಿಗಳನ್ನು ಉತ್ತರ ಭಾರತದಲ್ಲಿ ಬಂಧಿಸಲಾಗಿ
ಅಂಚನಾ ತುಳಸಿಯಾನ (೫೭) ಕೊಲೆಯಾದ ದುರ್ದೈವಿ. ಖದೀಮರು ಮಹಿಳೆಯ ಕುತ್ತಿಗೆಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.ಕೊಲೆ ನಂತರ ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿದ್ದರು. ಮನೆಯ ಇತರೆ ಸದಸ್ಯರು ಅಂಗಡಿಗೆ ಹೋಗಿದ್ದ ವೇಳೆ ಕಂಡು ಮನೆಗೆ ನುಗ್ಗಿ ಈ ಕೃತ್ಯ ಎಸಗಿದ್ರು
ಆನೇಕಲ್: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ
ಆನೇಕಲ್ ಪಟ್ಟಣದ ಹೂವಾಡಿಗಾರ ಬೀದಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆಗೈದಿದ್ದಾನೆ. ಪ್ರೇಮಾ (25) ಕೊಲೆಯಾದ ಮಹಿಳೆ. ವೆಂಕಟೇಶಾಚಾರಿ ಕೊಲೆ ಮಾಡಿದ ಪಾಪಿ ಪತಿ. ಪ್ರೇಮಾ ಮತ್ತು ವೆಂಕಟೇಶಾಚಾರಿ 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ
ಇದನ್ನೂ ಓದಿ: Kodagu: ಪ್ರವೀಣ್ ನೆಟ್ಟಾರು ಹತ್ಯೆಗೆ ಕೊಡಗಿನಲ್ಲಿ ನಿಲ್ಲದ ಆಕ್ರೋಶ; ಶನಿವಾರಸಂತೆಯಲ್ಲಿ ಪ್ರತಿಭ
ದಂಪತಿಗೆ ಏಳು ವರ್ಷದ ಮಗಳಿದ್ದಾಳೆ. ಆದ್ರೆ ದಂಪತಿ ನಡುವೆ ಅನೈತಿಕ ಸಂಬಂಧ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಪತ್ನಿ ಪ್ರೇಮಾ ಮೊಬೈಲ್ ನಲ್ಲಿ ಬೇರೊಬ್ಬನ ಜೊತೆ ಮಾತನಾಡುತ್ತಿದ್ರು. ಇದನ್ನ ಶುಕ್ರವಾರ ರಾತ್ರಿ ಕೇಳಿಸಿಕೊಂಡಿದ್ದಾನೆ
ಇಂದು ಬೆಳಗ್ಗೆ ಸುಮಾರು 6 ಗಂಟೆಯ ಮಚ್ಚಿನಿಂದ ಕೊಲೆ ಮಾಡಿದ್ದಾನೆ. ಕತ್ತು ಹಾಗೂ ಕೈ ಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಘಟನಾ ಸ್ಥಳಕ್ಕೆ ಆನೇಕಲ್ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾ
Surathkal Murder: ಫಾಜಿಲ್ ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸುಳಿ
ಮಂಗಳೂರಿನ ಸುರತ್ಕಲ್ ನಲ್ಲಿ (Surathkal Murder) ನಡೆದ ಮೊಹಮ್ಮದ್ ಫಾಜಿಲ್ ಹತ್ಯೆಗೆ (Fazil Murder) ಸಂಬಂಧಿಸಿದಂತೆ ಪೊಲೀಸರಿಗೆ (Mangaluru Police) ಸ್ಫೋಟಕ ಸುಳಿವು ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ಕೃತ್ಯದಲ್ಲಿ ಭಾಗಿಯಾದ ಹಂತಕರ ಸುಳಿವು ಪೊಲೀಸರಿಗೆ ಲಭ್ಯವಾಗಿದೆ. ಸುಹಾಸ್, ಮೋಹನ್, ಗಿರಿ, ಅಮಿತ್ ಎಂಬ ನಾಲ್ವರಿಂದ ಕೃತ್ಯ ನಡೆದಿರುವ ಮಾಹಿತಿ ಮಂಗಳೂರು ಪೊಲೀಸರಿಗೆ ಸುಳಿವು ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿ
ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಎಂಬುದಾಗಿ ಹೇಳಲಾಗುತ್ತಿದೆ. ಕೃತ್ಯ ನಡೆಸುವ ಸಂದರ್ಭ ಅಮಿತ್ ಎಂಬಾತ ಕಾರು ಚಾಲಕನಾಗಿದ್ದ (Car Driver) ಎಂದು ತಿಳಿದು ಬಂದಿದೆ. ಇಂದು ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು (CCB Police) ಬಂಧಿಸುವ ಸಾಧ್ಯತೆಗಳಿ
ಇದನ್ನೂ ಓದಿ: Surathkal Murder: ಫಾಜಿಲ್ ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸುಳಿವು; ಕೃತ್ಯ ನಡೆಸಿದ ನಾಲ್ವರ ಮಾಹಿತಿ
ಕಬಾಬ್ ರುಚಿಯಾಗಿಲ್ಲ ಎಂದು ಹೆಂಡತಿಗೆ ಚಾಕುವಿನಿಂದ ಇ
ಪತ್ನಿ ಮಾಡಿದ ಕಬಾಬ್ (Kabab) ರುಚಿಯಾಗಿಲ್ಲ ಎಂದು ಹೆಂಡತಿಗೆ (Wife) ಚಾಕುವಿನಿಂದ ಇರಿದು ಕೊಲೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬನ್ನೇರುಘಟ್ಟ ರಸ್ತೆಯ ಅರೆಕೆರೆ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, 48 ವರ್ಷದ ಗಾರ್ಮೆಂಟ್ಸ್ ಉದ್ಯೋಗಿ (Garments Employee) ತನ್ನ ಪತ್ನಿ ತಯಾರಿಸಿದ ಕಬಾಬ್ ರುಚಿಯಿಲ್ಲ ಎಂದು ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ತಾರಕಕ್ಕೇರಿ ಚಾಕುವಿನಿಂದ ಪತ್ನಿಗೆ ಇರಿದಿದ್ದಾನೆ. ರಿದಲಭ್ಯವೆ.ವೆ.ವುರೆ..ಟನೆದ್ದರು..ದೆ.. ಚಾಕುವಿನಿಂದ ಪತ್ನಿಗೆ ಇರಿದಿದ್ದಾನೆ.

Post a Comment