ನಿರ್ಮಾಪಕರ ಸಂಘದಿಂದ ಅನಿರುದ್ಧ್ (Aniruddh) ಅವರನ್ನು ಎರಡು ವರ್ಷಗಳ ಕಾಲ ಕನ್ನಡ ಕಿರುತೆರೆಯಿಂದ ಬಹಿಷ್ಕರಿಸಲಾಗಿದ್ದು ಈಗ ಈ ವಿಚಾರ ಎಲ್ಲಾ ಕಡೆಗಳಲ್ಲಿ ಚರ್ಚೆಯಾಗುತ್ತಿದೆ. ನಟ ಈ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ಕೂಡಾ ಹಂಚಿಕೊಂಡಿದ್ದಾರೆ. ಈ ಬಗ್ಗೆ ನಟ ಏನು ಹೇಳಿದ್ದಾರೆ?
ಅದ್ಭುತ ಟೈಟಲ್ ಟ್ರ್ಯಾಕ್ (Title Track)ನಿಂದ ಕನ್ನಡಿಗರ ಮನಸು ಗೆದ್ದ ಕನ್ನಡ ಕಿರುತೆರೆಯ ಪ್ರಸಿದ್ಧ ಧಾರವಾಹಿ ಜೊತೆ ಜೊತೆಯಲಿ (Jothe Jotheyali) ಈಗ ಬರೀ ಸಮಸ್ಯೆ, ಚರ್ಚೆಗಳ ಮಧ್ಯೆ ಬಂದು ನಿಂತಿದೆ. ನಿರ್ಮಾಪಕರು (Producers) ಹಾಗೂ ಕಲಾವಿದರ ನಡುವಿನ ಜಗಳ ಈಗ ಎಲ್ಲೆಡೆ ಸುದ್ದಿಯಾಗಿದ್ದು ಧಾರವಾಹಿ (Serial) ಮುಂದೆ ಏನಾಗಲಿದೆ ಎನ್ನುವುದರ ಬಗ್ಗೆ ಯಾವುದೇ ಊಹನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಸೃಷ್ಟಿಯಾಗಿದೆ. ನಿರ್ಮಾಪಕರ ಸಂಘದಿಂದ ಅನಿರುದ್ಧ್ (Aniruddh) ಅವರನ್ನು ಎರಡು ವರ್ಷಗಳ ಕಾಲ ಕನ್ನಡ ಕಿರುತೆರೆಯಿಂದ ಬಹಿಷ್ಕರಿಸಲಾಗಿದ್ದು ಈಗ ಈ ವಿಚಾರ ಎಲ್ಲಾ ಕಡೆಗಳಲ್ಲಿ ಚರ್ಚೆಯಾಗುತ್ತಿದೆ. ನಟ ಈ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ಕೂಡಾ ಹಂಚಿಕೊಂಡಿದ್ದಾರೆ. ಈ ಬಗ್ಗೆ ನಟ ಏನು ಹೇಳಿದ್ದಾರೆ
ತಮ್ಮ ಮೇಲೆ ನಿರ್ಮಾಪಕರು ಮಾಡುತ್ತಿರುವ ಆರೋಪಗಳಿಗೆ ನಟ ಅನಿರುದ್ಧ್ ಉತ್ತರ ಕೊಟ್ಟಿದ್ದಾರೆ. ತಮ್ಮ ಮೇಲೆ ಮಾಡಲಾಗಿರುವ ಆರೋಪಗಳಿಗೆ ಒಂದೊಂದಾಗಿ ನಟ ಪ್ರತ್ಯುತ್ತರ ಕೊಟ್ಟಿದ್ದು ಅವರ ಮಾತುಗಳು ಹೀಗಿ
ಬೆಜ್ ಕಾರು ಆಕ್ಸಿಡೆಂಟ್ ಘಟನೆ
ಬೆಜ್ ಕಾರು ಆಕ್ಸಿಡೆಂಟ್ ಆಗಿದ್ದು ನಿಜ. ಅದಕ್ಕೆ ನಾನೇ ಕಾರಣ ಆಗಿದ್ದು ನಿಜ. ಗಾಡಿ ಓಡಿಸಿಕೊಂಡು ಡೈಲಾಗ್ ಹೇಳೋದು ತುಂಬಾ ಕಷ್ಟ ಎಂದು ನಿರ್ಮಾಪಕರಿಗೆ ಮೊದಲೇ ನಾನು ಹೇಳಿದ್ದೆ. ಬೆಂಜ್ ಕಾರಿನಲ್ಲಿ ಕುಳಿತುಕೊಂಡು ನಟಿಸಿ ಎಂದು ಅವರು ಹೇಳಿದ್ದರು. ಆಗ ಕಾರ್ ಆಕ್ಸಿಡೆಂಟ್ ಆಗಿದ್ದು ನಿಜ ಎಂದು ನಟ ಒಪ್ಪಿಕೊಂಡಿದ್ದಾ
ಖರ್ಚು ಭರಿಸೋದು ಕೂಡಾ ನಟನ ಕೆಲ
ಕೊನೆಗೆ ನಾನೇ ಕಾರಿನ ಖರ್ಚು ಬರಿಸಬೇಕು ಅಂತ ಪ್ಲಾನ್ ಮಾಡಿದ್ದರು. ಹೈದರಾಬಾದ್ ನಲ್ಲಿ ನಮ್ಮನ್ನ ಇರಿಸಿದ್ದು ಫೈವ್ ಸ್ಟಾರ್ ಹೋಟೆಲ್ ನಲ್ಲೇ. ನಾನು ಹೋಟೆಲ್ ನಲ್ಲೇ ಊಟ ಮಾಡುತ್ತೇನೆ ಎಂದು ಯಾವತ್ತು ಹೇಳಿಲ್ಲ. ಪ್ರೊಡಕ್ಷನ್ ನಲ್ಲಿ ಊಟ ಮಾಡಲ್ಲಾ ಅಂತ ಯಾವತ್ತು ಹೇಳಿಲ್ಲ ಎಂದು ಅವರು ಹೇಳಿದ್ದಾ
ಎರಡು ತಿಂಗಳು ಸಂಬಳ ಕಟ್ರೆ
ಕೋವಿಡ್ ಸಮಯದಲ್ಲಿ ಎಲ್ಲರೂ ಸಂಭಾವನೆ ಕಡಿಮೆ ಮಾಡಿಕೊಂಡರು ಆದರೆ ನಾನು ಮಾಡಿಲ್ಲ ಎಂದು ಆರೋಪಿಸಿದ್ದಾರೆ. ಮೊದಲು ಎಷ್ಟು ಕೊಡುತ್ತಿದ್ದರೋ ಅಷ್ಟೆ ಕೊಟ್ಟರೆ ಮಾಡುತ್ತೇನೆ ಅಂದಿದ್ದೆ. ಅದಕ್ಕೆ ಅವರು ಒಪ್ಪಿದ್ದರು. ಮೊದಲ ತಿಂಗಳು ಸಂಬಳ ಕಟ್ ಮಾಡಿಯೇ ಕೊಟ್ಟಿದ್ದಾರೆ. ಎರಡನೇ ತಿಂಗಳು ಕೂಡ ಕಟ್ ಮಾಡಿ ಕೊಟ್ಟಿದ್ದಾರೆ. ಕೇಳಿದರೆ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಕೊಡಲಿಲ್ಲ ಎಂದು ಹೇಳಿದ್ದಾ
ಮೂರ್ಖ ಎಂದು ಹೇ
ಜೊತೆ ಜೊತೆಯಲಿ ನನ್ನ ಕುಟುಂಬ. ದಾಖಲೆ ಸೃಷ್ಟಿ ಮಾಡಿದೆ. ಜಗದೀಶ್ ನಮ್ಮ ಅನ್ನ ದಾತರು. ಮೂರ್ಖರ ತರ ನಾವೇಲ್ಲಾ ಕೆಲಸ ಮಾಡಬಾರದು ಅಂತ ಹೇಳಿದ್ದೆ. ಅವರನ್ನೇ ಮೂರ್ಖ ಅಂತ ಹೇಳಲಿಲ್ಲ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ನನ್ನ ಮಾನಹಾನಿ ಆಗಿದೆ. ಒಂದುವರೆ ವರ್ಷ ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಜೆ.ಎಸ್ ಪ್ರೊಡಕ್ಷನ್ ನಿಂದ ನಾನು ಒಂದು ತೊಟ್ಡು ನೀರು ಕೂಡ ಕುಡಿದಿಲ್ಲ ಎಂದಿದ್ದಾ
ಇದನ್ನೂ ಓದಿ: ಜೊತೆ ಜೊತೆಯಲಿ ಅನಿರುದ್ಧ್ ಒಂದೇ ಅಲ್ಲ, ಸೀರಿಯಲ್‌ಗಳಲ್ಲಿ ನಟರ ಕಿರಿಕ್ ಹೊಸದ
ನನ್ನ ಅಮ್ಮ ನನಗೆ ಊಟ, ತಿಂಡಿ ನೀರು ಕೊಟ್ಟು ಕಳುಹಿಸ್ತಾರೆ. ನಾನು ಕಲಾವಿಧರನ್ನ ಕರೆದುಕೊಂಡು ಹೋಗಿಲ್ಲ. ರಾಮೋಜಿನರಾವ್ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಆಗ ಹೋಟೆಲ್ ನಲ್ಲಿ ಇದ್ದಾಗ ಅಲ್ಲಿಗೆ ಹೋಗಿ ಊಟ ಮಾಡುತ್ತಿದ್ದೆ. ಸಹ ಕಲಾವಿದರು ಕೂಡಾ ಕಾರಲ್ಲಿ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದ
ಮೇಘಶೆಟ್ಟಿಯನ್ನು ಉಳಿಸಿಕೊಂಡಿದ್ದೆ
ನೀವು ಶೂಟಿಂಗ್ ಸೆಟ್ ನಲ್ಲೇ ಊಟ ಮಾಡಿ ಎಂದು ಅವರು ಹೇಳಬಹುದಿತ್ತು. ಆದರೆ ನನ್ನಿಂದಾಗಿ ಕೆಲಸ ಬಿಟ್ಟು ಹೋಗಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಆದರೆ ನಾನು ಅವರನ್ನ ಕೆಲಸದಿಂದ ತೆಗೆಯಬೇಡಿ ಅಂದಿದ್ದೇನೆ. ಕ್ಯಾಮೆರಾ ಮ್ಯಾನ್ ಸಂತೋಷ್ ರನ್ನ, ಮೇಘಾ ಶೆಟ್ಟಿಯನ್ನ ತೆಗಿಯಬೇಡಿ ಸರ್ ಅಂತ ಉಳಿಸಿಕೊಂಡೆ ಎಂದಿದ್ದಾ
ಇದನ್ನೂ ಓದಿ: Jote Jotheyali: ಅನಿರುದ್ಧ್‌ಗೆ ಸ್ಟಾರ್ ಹೋಟೆಲ್ ಬೇಕು, ಕಾಲು ಹಿಡಿದು ಆ್ಯಕ್ಟ್ ಮಾಡಿಸ್ಬೇಕು! ಜೊತೆ ಜೊತೆಯಲಿ ನಿರ್ಮಾಪಕರ ಗಂಭೀ
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷರ ಜೊತೆ ಮಾತನಾಡಿದ್ದೇನೆ. ಏನೇ ಇದ್ದರೂ ಕೈ ಕುಲುಕಿಸೋ ಕೆಲಸ ಮಾಡೋಣ ಎಂದಿದ್ದಾರೆ. ನಾನು ನಿರ್ಮಾಪಕ ಜಗದೀಶ್ ಸರ್ ಗೆ ಮೆಸೆಜ್ ಮಾಡಿದ್ದೇನೆ. ನಾಳೆಯಿಂದ ಬನ್ನಿ ಅಂತ ಹೇಳಿದರೆ ಖಂಡಿತ ಬರುತ್ತೇನೆ ಎಂದು ಮೆಸೇಜ್ ಕಳುಹಿಸಿದ್ದೇನೆ ಎಂದಿದ್ದಾರೆ. ರ ಆರೋಪರೆ.ರು.ಲ್ಲ!ರೆ.ಳಿಲ್ಲರೆ..ಸವೇ?ರೆ.ವೆ.? ಎಂದು ಮೆಸೇಜ್ ಕಳುಹಿಸಿದ್ದೇನೆ ಎಂದಿದ್ದಾರೆ.

Post a Comment