ಬಾಳೆಹಣ್ಣು (Banana) ಸೇವನೆ ಮಾಡುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು (Health Benefits) ಪಡೆಯಬಹುದು. ಬಾಳೆಹಣ್ಣು ಇದು ಶಕ್ತಿ ವರ್ಧಕ ಆಹಾರ ಪದಾರ್ಥವಾಗಿದೆ (Food Ingredient). ಇದನ್ನು ಹಲವು ಬಗೆಯ ತಿನಿಸುಗಳಲ್ಲಿ ಬಳಕೆ ಮಾಡುತ್ತಾರೆ. ಬಾಳೆಹಣ್ಣಿನ ಸೇವನೆ ಹೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಬಾಳೆಹಣ್ಣಿನ ಒಂದು ಸ್ಲೈಸ್ ಕೇವಲ 90 ಕ್ಯಾಲೊರಿ ಹೊಂದಿದೆ. ಇದು ಸಕ್ಕರೆಯಿಂದ ಮಾಡಿದ ಹೆಚ್ಚಿನ ಸಕ್ಕರೆ ಆಹಾರಗಳಿಗಿಂತ ಉತ್ತಮ ಆಗಿದೆ. ಬಾಳೆಹಣ್ಣಿನ ಪೌಷ್ಟಿಕಾಂಶದ ಬಗ್ಗೆ ನಿಮಗೆಲ್ಲಾ ಗೊತ್ತಿರಬಹುದು. ಆದರೂ ಸಹ ಇಲ್ಲಿ ಬಾಳೆಹಣ್ಣಿನ ಮೌಲ್ಯದ ಬಗ್ಗೆ ಹೇಳಲಾಗಿದೆ. ಬಾಳೆಹಣ್ಣು ಹಲವು ಪೋಷಕಾಂಶಗಳನ್ನು ಹೊಂದಿದೆ.
ಬಾಳೆಹಣ್ಣಿನಲ್ಲಿರುವ ಪೋಷಕಾಂಶ
ಬಾಳೆಹಣ್ಣು ಪ್ರತಿ 100 ಗ್ರಾಂಗೆ 0.3 ಗ್ರಾಂ ಒಟ್ಟು ಕೊಬ್ಬು, ಶೂನ್ಯ ಕೊಲೆಸ್ಟ್ರಾಲ್, 1 ಮಿಗ್ರಾಂ ಉಪ್ಪು, ಸುಮಾರು 360 ಮಿಗ್ರಾಂ ಪೊಟ್ಯಾಸಿಯಮ್, 2.6 ಗ್ರಾಂ ಫೈಬರ್, 12 ಗ್ರಾಂ ಸಕ್ಕರೆ ಮತ್ತು 1.1 ಗ್ರಾಂ ಪ್ರೋಟೀನ್ ಹೊಂದಿದೆ. ಸಾಮಾನ್ಯವಾಗಿ ಜನರು ಬಾಳೆಹಣ್ಣಿನ ಸಿಪ್ಪೆ ತೆಗೆದು ತಿನ್ನುತ್ತಾರೆ. ಮತ್ತು ಅದರ ಸಿಪ್ಪೆ ಎಸೆಯುತ್ತಾರೆ
ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಪೋಷಕಾಂಶ
ನೀವೂ ಸಹ ಬಾಳೆಹಣ್ಣಿನ ಸಿಪ್ಪೆ ಎಸೆದಿರಬಹುದು. ಆದರೆ ಬಾಳೆಹಣ್ಣಿನಷ್ಟೇ ಅದರ ಸಿಪ್ಪೆಯೂ ಆರೋಗ್ಯಕರ ಪೋಷಕಾಂಶಗಳನ್ನು ಹೊಂದಿದೆ. ಬಾಳೆಹಣ್ಣಿನ ಸಿಪ್ಪೆ ಆರೋಗ್ಯಕರ ಅಂಶಗಳನ್ನು ನೀಡುತ್ತದೆ ಎಂದು ಹೇಳುತ್ತಾರೆ ಅಮೇರಿಕನ್ ಪೌಷ್ಟಿಕ ತಜ್ಞ ಎರಿನ್ ಕೆನ್ನಿ
ಇದನ್ನೂ ಓದಿ: ಪಿತ್ತ, ಕಫ ಸಮಸ್ಯೆ ನಿವಾರಣೆಗೆ ಮೆಂತ್ಯ ಬೀಜಗಳನ್ನು ಹೀಗೆ ಬಳಸಿದರೆ ಉ
ಬಾಳೆಹಣ್ಣಿನ ಸಿಪ್ಪೆಗಳು ಪಾಲಿಫಿನಾಲ್, ಕ್ಯಾರೊಟಿನಾಯ್ಡ್ ಮತ್ತು ಇತರ ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ. ಅದು ನಿಮ್ಮ ದೇಹದಲ್ಲಿ ಕ್ಯಾನ್ಸರ್ ಉಂಟು ಮಾಡುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಟ ನಡೆಸುತ್ತದೆ
ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತ
ಬಾಳೆಹಣ್ಣಿನ ಸಿಪ್ಪೆಯಲ್ಲಿ ಎರಡು ರೀತಿಯ ಪ್ರಿಬಯಾಟಿಕ್‌ಗಳು ಮತ್ತು ನಿರೋಧಕ ಪಿಷ್ಟವಿದೆ ಎಂದು ಎರಿನ್ ಕೆನ್ನಿ ಹೇಳುತ್ತಾರೆ. ಇದು ಕರುಳಿನಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ ಮಟ್ಟವನ್ನು ಕಡಿಮೆ ಮಾಡುವ ಜೊತೆಗೆ ಉತ್ತಮ ಬ್ಯಾಕ್ಟೀರಿಯಾ ಹೆಚ್ಚಿಸಲು ಸಹಾಯ ಮಾಡುತ್ತ
ಫೈಬರ್ ನ ದೊಡ್ಡ ಮೂಲವಾ
ಬಾಳೆಹಣ್ಣಿನ ಸಿಪ್ಪೆಗಳು ಫೈಬರ್‌ನ ಅತ್ಯುತ್ತಮ ಮೂಲವಾಗಿದೆ. ನೀವು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ, ನೀವು ಬಾಳೆಹಣ್ಣನ್ನು ಸಿಪ್ಪೆಯೊಂದಿಗೆ ಸೇವನೆ ಮಾಡಬೇಕು. ಹಸಿ ಬಾಳೆಹಣ್ಣನ್ನು ಯಾವಾಗ ಬೇಕಾದರೂ ತಿನ್ನಬಹು
ಬಾಳೆಹಣ್ಣಿನ ಸಿಪ್ಪೆ ಉತ್ಕರ್ಷಣ ನಿರೋಧಕಗಳ ಉಗ್ರಾ
ಬಾಳೆಹಣ್ಣಿನ ಸಿಪ್ಪೆಯಲ್ಲಿ ಪಾಲಿಫಿನಾಲ್, ಕ್ಯಾರೊಟಿನಾಯ್ಡ್ ಮತ್ತು ಇತರ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ ಎಂದು ಎರಿನ್ ಕೆನ್ನಿ ತಿಳಿಸುತ್ತಾರೆ. ದೇಹದ ಉತ್ತಮ ಕಾರ್ಯ ನಿರ್ವಹಣೆಗೆ ಈ ಎಲ್ಲಾ ಅಂಶಗಳು ಅವಶ್ಯಕವಾ
ಕ್ಯಾನ್ಸರ್ ತಡೆಗೆ ಸಹಕಾ
ಬಾಳೆಹಣ್ಣು ಮತ್ತು ಅದರ ಸಿಪ್ಪೆ ಹೆಚ್ಚು ಪ್ರಯೋಜನಕಾರಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದರ ನಿಯಮಿತ ಸೇವನೆಯು ಕ್ಯಾನ್ಸರ್ ಉಂಟು ಮಾಡುವ ಸ್ವತಂತ್ರ ರಾಡಿಕಲ್ಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತ
ವಿಟಮಿನ್ ಎ
ವಿಟಮಿನ್ ಎ ನಿಮ್ಮ ಕಣ್ಣುಗಳನ್ನು ಸ್ಟ್ರಾಂಗ್ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಉತ್ತಮ ಪ್ರಮಾಣದ ವಿಟಮಿನ್ ಎ ಬಾಳೆಹಣ್ಣು ಮತ್ತು ಸಿಪ್ಪೆಗಳಲ್ಲಿ ಕಂಡು ಬರುತ್ತ
ಇದನ್ನೂ ಓದಿ: ಪ್ರತಿದಿನ ಹೆಚ್ಚು ಸಕ್ಕರೆ ಸೇವನೆ ಮಾಡುವುದು ಈ ಸಮಸ್ಯೆಗಳಿಗೆ ಕಾರಣವಾಗುತ್ತ
ಖಿನ್ನತೆ ನಿವಾರಿಸುತ್ತ
ಬಾಳೆಹಣ್ಣು ಟ್ರಿಪ್ಟೊಫಾನ್ ಅನ್ನು ಹೊಂದಿದೆ. ಇದು ಬಾಳೆಹಣ್ಣಿನ ಸಿಪ್ಪೆಯಲ್ಲಿ ಕಂಡು ಬರುವ B6 ಜೊತೆಗೆ ಖಿನ್ನತೆ ಮತ್ತು ಇತರ ಮನಸ್ಥಿತಿ ಅಸ್ವಸ್ಥತೆಗಳ ಕೆಲವು ರೋಗ ಲಕ್ಷಣ ನಿವಾರಿಸುತ್ತದೆ. ಟ್ರಿಪ್ಟೊಫಾನ್ ಒಡೆಯುವಾಗ ಸಿರೊಟೋನಿನ್ ಆಗಿ ಬದಲಾಗುತ್ತದೆ. ಇದು ನಿಮ್ಮ ಮನಸ್ಥಿತಿ ಸುಧಾರಿಸುತ್ತದೆ. ವಿಟಮಿನ್ ಬಿ 6 ನಿದ್ರೆಗೆ ಸಹಕಾರಿ. ದೆದೆದೆ.ನಿಧಿದೆ.ರಿಗಿವೆ.ಣದು.ಗಿದೆದೆ.ದೆ.ತ್ತಮ!.ಗಳು.ಗಳುಮನಸ್ಥಿತಿ ಸುಧಾರಿಸುತ್ತದೆ. ವಿಟಮಿನ್ ಬಿ 6 ನಿದ್ರೆಗೆ ಸಹಕಾರಿ.

Post a Comment