Petrol-Diesel Price Today: ಚಿಕ್ಕಮಗಳೂರಲ್ಲಿ ಪೆಟ್ರೋಲ್ ಬೆಲೆ ಇಳಿಕೆ, ಉಳಿದೆಡೆ ಹೇಗಿದೆ ಇಂಧನ ದರ? ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ.


  ಈಗ ಈ ಕೆಲ ದಿನಗಳ ಹಿಂದೆ ಇದ್ದ ರೀತಿ ಪೆಟ್ರೋಲ್ ಹಾಗೂ ಡೀಸೆಲ್ (Petrol Diesel Price) ದರಗಳಿಲ್ಲ. ಕೇಂದ್ರವು ಇಂಧನದ (Fuel) ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. ಇನ್ನು ನಿನ್ನೆಗೆ ಹೋಲಿಸಿದರೆ ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡದಲ್ಲಿ (Uttara Kannada) ಇಂದು ಪ್ರತಿ ಲೀ. ಪೆಟ್ರೋಲ್ ಬೆಲೆಯಲ್ಲಿ ಕ್ರಮವಾಗಿ 1 ರೂ. 20 ಪೈಸೆ ಹಾಗೂ 1 ರೂ. 26 ಪೈಸೆಗಳಷ್ಟು ಇಳಿಕೆಯಾಗಿದ್ದನ್ನು ಗಮನಿಸಬಹುದು. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ ಬೆಲೆ (Crude Oil) ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇದೆ.

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ

 ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ

ಬಾಗಲಕೋಟೆ - ರೂ. 102.56 (13 ಪೈಸೆ ಏರಿ

ಬೆಂಗಳೂರು - ರೂ. 101.94 (00

ಬೆಂಗಳೂರು ಗ್ರಾಮಾಂತರ - ರೂ. 101.58 (00

ಬೆಳಗಾವಿ - ರೂ. 101.69 (25 ಪೈಸೆ ಇಳಿಕೆ

ಬಳ್ಳಾರಿ - ರೂ. 103.87 (1 ರೂ. 1 ಪೈಸೆ ಏರಿಕೆ

ಬೀದರ್ - ರೂ. 102.47 (00

ವಿಜಯಪುರ - ರೂ. 102.14 (9 ಪೈಸೆ ಏರಿಕೆ

ಚಾಮರಾಜನಗರ - ರೂ. 102.02 (1 ಪೈಸೆ ಇಳಿಕೆ

ಚಿಕ್ಕಬಳ್ಳಾಪುರ - ರೂ. 102.39 (28 ಪೈಸೆ ಇಳಿಕೆ

ಚಿಕ್ಕಮಗಳೂರು - ರೂ. 102.57 (1 ರೂ. 20 ಪೈಸೆ ಇಳಿಕೆ

ಚಿತ್ರದುರ್ಗ - ರೂ. 103.17 (35 ಪೈಸೆ ಇಳಿಕೆ

ದಕ್ಷಿಣ ಕನ್ನಡ - ರೂ. 101.13 (44 ಪೈಸೆ ಇಳಿಕೆ

ದಾವಣಗೆರೆ - ರೂ. 103.91 (00

ಧಾರವಾಡ - ರೂ. 101.96 (27 ಪೈಸೆ ಏರಿಕೆ

ಗದಗ - ರೂ. 102.22 (00

ಕಲಬುರಗಿ - ರೂ. 101.66 (29 ಪೈಸೆ ಇಳಿಕೆ

ಹಾಸನ - ರೂ. 101.94 (46 ಪೈಸೆ ಇಳಿಕೆ

ಹಾವೇರಿ - ರೂ. 102.91 (9 ಪೈಸೆ ಏರಿಕೆ

ಕೊಡಗು - ರೂ. 103.42 (4 ಪೈಸೆ ಏರಿಕೆ

ಕೋಲಾರ - ರೂ. 101.64 (46 ಪೈಸೆ ಇಳಿಕೆ

ಕೊಪ್ಪಳ - ರೂ. 103.02 (8 ಪೈಸೆ ಇಳಿಕೆ

ಮಂಡ್ಯ - ರೂ. 101.84 (10 ಪೈಸೆ ಏರಿಕೆ

ಮೈಸೂರು - ರೂ. 101.58 (40 ಪೈಸೆ ಇಳಿಕೆ

ರಾಯಚೂರು - ರೂ. 102.54 (33 ಪೈಸೆ ಏರಿಕೆ

ರಾಮನಗರ - ರೂ. 102.25 (15 ಪೈಸೆ ಇಳಿಕೆ

ಶಿವಮೊಗ್ಗ - ರೂ. 103.47 (1 ಪೈಸೆ ಇಳಿಕೆ

ತುಮಕೂರು - ರೂ. 102.34 (00

ಉಡುಪಿ - ರೂ. 101.59 (22 ಪೈಸೆ ಏರಿಕೆ

ಉತ್ತರ ಕನ್ನಡ - ರೂ. 102.94 (1 ರೂ. 26 ಪೈಸೆ ಇಳಿಕೆ

ಯಾದಗಿರಿ - ರೂ. 102.26 (12 ಪೈಸೆ ಇಳಿಕೆ

ಇದನ್ನೂ ಓದಿ: Gold-Silver Price Today: ಮತ್ತೆ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ; ಇಂದಿನ ಬೆಲೆಗಳು ಹೀಗಿವೆ ನೋ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗ

ಬಾಗಲಕೋಟೆ - ರೂ. 88

ಬೆಂಗಳೂರು - ರೂ. 87.8

ಬೆಂಗಳೂರು ಗ್ರಾಮಾಂತರ - ರೂ. 87.5

ಬೆಳಗಾವಿ - ರೂ. 87.6

ಬಳ್ಳಾರಿ - ರೂ. 89.6

ಬೀದರ್ - ರೂ. 88.3

ವಿಜಯಪುರ - ರೂ. 88.0

ಚಾಮರಾಜನಗರ - ರೂ. 87.9

ಚಿಕ್ಕಬಳ್ಳಾಪುರ - ರೂ. 88.2

ಚಿಕ್ಕಮಗಳೂರು - ರೂ. 88.3

ಚಿತ್ರದುರ್ಗ - ರೂ. 88.8

ದಕ್ಷಿಣ ಕನ್ನಡ - ರೂ. 87.1

ದಾವಣಗೆರೆ - ರೂ. 89.4

ಧಾರವಾಡ - ರೂ. 87.9

ಗದಗ - ರೂ. 88.1

ಕಲಬುರಗಿ - ರೂ. 87.6

ಹಾಸನ - ರೂ. 87.6

ಹಾವೇರಿ - ರೂ. 88.7

ಕೊಡಗು - ರೂ. 89.0

ಕೋಲಾರ - ರೂ. 87.6

ಕೊಪ್ಪಳ - ರೂ. 88.8

ಮಂಡ್ಯ - ರೂ. 87.8

ಮೈಸೂರು - ರೂ. 87.5

ರಾಯಚೂರು - ರೂ. 88.4

ರಾಮನಗರ - ರೂ. 88.1

ಶಿವಮೊಗ್ಗ - ರೂ. 89.1

ತುಮಕೂರು - ರೂ. 88.0

ಉಡುಪಿ - ರೂ. 87.5

ಉತ್ತರ ಕನ್ನಡ - ರೂ. 88.7

ಯಾದಗಿರಿ - ರೂ. 88.21 6457777092589674731296996979.47ಳುಡಿ)))))))))))))))))))))))))))))ಕೆ)ಗಳುದೆ.. ರೂ. 88.05

ಉಡುಪಿ - ರೂ. 87.54

ಉತ್ತರ ಕನ್ನಡ - ರೂ. 88.76

ಯಾದಗಿರಿ - ರೂ. 88.21

Post a Comment

Previous Post Next Post