Liquor Shop Theft: ಹಣವೂ ಬೇಡ, ಬಂಗಾರವೂ ಬೇಡ, ಎಣ್ಣೆ ಇದ್ರೆ ಸಾಕು! ಈ ಕಳ್ಳರಿಗೆ ಬಾರ್‌ಗಳೇ ಟಾರ್ಗೆಟ್


 ಇವರೆಲ್ಲ ಪಿಯುಸಿ ಫೇಲ್ ಆದವರು ಎನ್ನಲಾಗಿದೆ. ಮೊದಲು ಮದ್ಯದ ಅಂಗಡಿಗೆ ಲಗ್ಗೆ ಇಡುವ ಈ ಗ್ಯಾಂಗ್, ಹೈ'ಫೈ ಬ್ರ್ಯಾಂಡ್‌ ಎಣ್ಣೆ ಕದ್ದು ಎಸ್ಕೇಪ್ ಆಗುತ್ತದೆ. ಬಳಿಕ ಹೈಫೈ ಎಣ್ಣೆ ಕುಡಿದ ಮೇಲೆ ಮತ್ತೊಂದು ವೈನ್‌ಶಾಪ್‌ಗೆ ಕನ್ನ ಹಾಕುತ್ತದೆ.

ಕಲಬುರಗಿ: ಕಳ್ಳರು (Thieves) ಅಂದ್ರೆ ಹಣ (Money) ಕದಿತಾರೆ, ಚಿನ್ನ (Gold), ಬೆಳ್ಳಿ (Silver), ಬಂಗಾರದ ಮೇಲೆ ಕಣ್ಣು ಹಾಕ್ತಾರೆ. ಕೆಲವೊಮ್ಮೆ ಬೆಲೆ ಬಾಳುವ ವಸ್ತುಗಳನ್ನೂ ಗಾಯಬ್ ಮಾಡ್ತಾರೆ. ಆದ್ರೆ ಈ ಕಳ್ಳರಿಗೆ ಇದ್ಯಾವುದೂ ಬೇಡ. ಅವರ ಟಾರ್ಗೆಟ್ಟೇ (Target) ಬೇರೆ. ಅವರಿಗೆ ಬೇಕಾಗಿರುವುದು ಎಣ್ಣೆ ಅಂದರೆ ಲಿಕ್ಕರ್ (Liquer). ಇವರನ್ನು ಎಣ್ಣೆ ಪ್ರಿಯರು ಎನ್ನಬೇಕೋ, ಎಣ್ಣೆ ಕಳ್ಳರು ಎನ್ನಬೇಕೋ ಎನ್ನುವುದು ನಿಮಗೆ ಬಿಟ್ಟ ವಿಚಾರ. ಸದ್ಯ ಕಲಬುರಗಿಯಲ್ಲಿ (Kalaburagi) ಈ ಎಣ್ಣೆ ಕಳ್ಳರದ್ದೇ ಹಾವಳಿ ಜೋರಾಗಿದೆ. ಮಧ್ಯರಾತ್ರಿ (Mid Night) ಮದ್ಯದಂಗಡಿಗೆ (Liquor Shop) ನುಗ್ಗುವ ಈ ಕಳ್ಳರು, ಬರೋಬ್ಬರಿ ಮದ್ಯದ ಬಾಟಲಿಗಳನ್ನು (Bottle) ಕದ್ದು ಎಸ್ಕೇಪ್ ಆಗ್ತಾರೆ. ಈ ಕಳ್ಳರ ಚಲನಲನ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera) ಸೆರೆಯಾಗಿದ್ದು, ಖದೀಮರ ಸ್ಟೈಲ್ ನೋಡಿ ಪೊಲೀಸರೇ (Police) ಒಂದು ಕ್ಷಣ ಶಾಕ್ ಆಗಿದ್ದಾರೆ

ಕಲಬುರಗಿಯಲ್ಲಿ ಎಣ್ಣೆ ಕಳ್ಳರ ಹಾ

 ಕಲಬುರಗಿಯಲ್ಲಿ ಎಣ್ಣೆ ಕಳ್ಳರ ಹಾವಳಿ ಜೋರಾಗಿದೆ. ಈ ಖತರ್‌ನಾಕ್ ಗ್ಯಾಂಗ್‌ ಗೆ ಹಣ ಒಡವೆ ಬೇಕಿಲ್ಲ. ಬದಲಾಗಿ ವೈನ್‌ಶಾಪ್‌ಗಳಿಗೆ ಕನ್ನಹಾಕೋದೆ ಪಿಯು ಫೆಲ್ಯೂರ್ ಗ್ಯಾಂಗ್‌ನ ಕೆಲಸವಾಗಿದೆ. ವೈನ್‌ಶಾಪ್‌ಗೆ ಕನ್ನ ಹಾಕುವ ಇವರೆಲ್ಲ ಲೋ ಬ್ರ್ಯಾಂಡ್ ಸ್ಕಾಚ್ ಕದಿಯಲ್ಲ. ಬದಲಾಗಿ ಹೈಫೈ ಬ್ರ್ಯಾಂಡೆಡ್ ಸ್ಕಾಚ್‌ಗಳನ್ನು ಕದಿಯುತ್ತಾರೆ

ಕಾಸ್ಟ್ಲಿ ಎಣ್ಣೆ ಕುಡಿದು ಎಸ್ಕೇಪ್

ಇವರೆಲ್ಲ ಪಿಯುಸಿ ಫೇಲ್ ಆದವರು ಎನ್ನಲಾಗಿದೆ. ಮೊದಲು ಮದ್ಯದ ಅಂಗಡಿಗೆ ಲಗ್ಗೆ ಇಡುವ ಈ ಗ್ಯಾಂಗ್, ಹೈ'ಫೈ ಬ್ರ್ಯಾಂಡ್‌ ಎಣ್ಣೆ ಕದ್ದು ಎಸ್ಕೇಪ್ ಆಗುತ್ತದೆ. ಬಳಿಕ ಹೈಫೈ ಎಣ್ಣೆ ಕುಡಿದ ಮೇಲೆ ಮತ್ತೊಂದು ವೈನ್‌ಶಾಪ್‌ಗೆ ಕನ್ನ ಹಾಕುತ್ತ

 ಇದನ್ನೂ ಓದಿ: Crime News: ಬೆಂಗಳೂರಿನಲ್ಲೊಂದು ಬಂಟಿ ಔರ್ ಬಬ್ಲಿ ಜೋಡಿ! ಈ ಕಳ್ಳ ಪ್ರೇಮಿಗಳ ಕಥೆ ಕೇಳಿದ್ರೆ ಶಾಕ್ ಆಗ್ತೀ

ಬಲೆಗೆ ಬಿದ್ದ ಖತರ್ನಾಕ್ 

ವಿವಿ ಠಾಣೆ ಪೊಲೀಸರು ಇದೀಗ ತುಷಾರ್, ಗುರುರಾಜ್, ಮೋಹನ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಪಿಯುಸಿಯಲ್ಲಿ ಒಟ್ಟಿಗೆ ಓದುತ್ತಿದ್ದ ಇವರು, ಆಮೇಲೆ ಒಟ್ಟಿಗೆ ಪರೀಕ್ಷೆ ಬರೆದು, ಎಲ್ಲರೂ ಫೇಲ್ ಆಗಿದ್ದರು. ಪಿಯು ಫೆಲ್ ಆದ ಮೇಲೆ ಎಣ್ಣೆ ಹೊಡೆಯೋ ಅಭ್ಯಾಸ ಮಾಡಿಕೊಂಡಿದ್ದು, ಅದಕ್ಕಾಗಿ ಎಣ್ಣೆ ಕದಿಯೋ ಅಭ್ಯಾಸ ಮಾಡಿಕೊಂಡಿದ್ದ

ಅರೆಬೆತ್ತಲೆಯಾಗಿ ಮದ್ಯದಂಗಡಿಗೆ ಎಂಟ್ರಿ

ಎಣ್ಣೆ ಕಳ್ಳತನಕ್ಕಾಗಿ ಈ ಗ್ಯಾಂಗ್ ಮಾಡುವ ಐಡಿಯಾ ಕೂಡ ವಿಚಿತ್ರವಾಗಿ ಇರುತ್ತಿತ್ತು. ಇವರೆಲ್ಲ ಅರೆಬೆತ್ತಲೆ ಆಗುತ್ತಿದ್ದರು. ಬಳಿಕ ಮುಖಕ್ಕೆ ಕರ್ಚಿಫ್ ಕಟ್ಟಿಕೊಂಡು ಮದ್ಯಕ್ಕಾಗಿ ಮಧ್ಯರಾತ್ರಿ ಮದ್ಯದಂಗಡಿಗೆ ನುಗ್ಗುತ್ತಿ

ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಎಣ್ಣೆ ಕಳ್ಳ

ಇತ್ತೀಚಿಗಷ್ಟೇ ಕೊಟನೂರು ಬಡಾವಣೆಯಲ್ಲಿನ ವೈನ್‌ಶಾಪ್‌ಗೆ ಕನ್ನಹಾಕಿದ್ದರು. ಇಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಇವರ ಚಲನವಲನವೆಲ್ಲ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಬಲೆ ಬೀಸದ ಪೊಲೀಸರು, ಕೊನೆಗೆ ಮೂವರನನ್ನೂ ತಮ್ಮ ಬಲೆಗೆ ಕೆಡವಿದ್ದಾರೆ. ಇನ್ನು ಈ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ

ಇದನ್ನೂ ಓದಿ: Thief: ಮಹಿಳೆಯರಂತೆ ಡ್ರೆಸ್ ತೊಟ್ಟು ದೇವಸ್ಥಾನಕ್ಕೆ ಬರ್ತಾನೆ, ಆಮೇಲೆ ಮಾಡೋದು ಖತರ್ನಾಕ್ ಕೆ

ಗೆಳತಿಗಾಗಿ ಕಳ್ಳತನ ಮಾಡುತ್ತಿದ್ದ 

ಇನ್ನೊಂದು ಪ್ರಕರಣದಲ್ಲಿ ಪುಣೆಯಲ್ಲಿ 20 ವರ್ಷದ ಬರೋಬ್ಬರಿ ಹದಿಮೂರು ಮೋಟಾರ್‌ ಸೈಕಲ್‌ಗಳು ಮತ್ತು ಎರಡು ಕಾರುಗಳನ್ನು ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತ ತನ್ನ ಗೆಳತಿಯನ್ನು ಜಾಯ್‌ರೈಡ್‌ಗೆ ಕರೆದೊಯ್ಯಲು ವಾಹನಗಳನ್ನು ಕದಿಯುತ್ತಿದ್ದ ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ. ಭೂಪಲ್ಸ!ದೆ.ತನದ್ದರು.ರು.ಟೀಂರಿದೆ..ವಳಿ.ದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ.

Post a Comment

Previous Post Next Post