Karnataka Government: ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ನಿಷೇಧ ಆದೇಶ ಹಿಂಪಡೆದ ಬೊಮ್ಮಾಯಿ ಸರ್ಕಾರ


 ವಿಪಕ್ಷಗಳು ಸರ್ಕಾರ ಭ್ರಷ್ಟಾಚಾರದಲ್ಲಿ (Corruption) ಭಾಗಿಯಾಗಿದ್ದು, ಅದನ್ನು ಮರೆ ಮಾಚಲು ಈ ಆದೇಶ ತಂದಿದೆ ಆರೋಪ ಮಾಡಿ ವಾಗ್ದಾಳಿ ನಡೆಸಿದ್ದವು. ಈ ಒಂದು ಆದೇಶದ ವಿವಾದಿಂದ ಬೆಚ್ಚಿಬಿದ್ದ ಬೊಮ್ಮಾಯಿ ಸರ್ಕಾರ ಇದನ್ನು ರದ್ದುಗೊಳಿಸಿದೆ.

ಸರ್ಕಾರಿ ಇಲಾಖೆಗಳ ಕಚೇರಿ (Government Office) ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ (Photo) ತೆಗೆಯಬಾರದು ಮತ್ತು ವಿಡಿಯೋ (Video) ಮಾಡಬಾರದು ಎಂಬ ಆದೇಶವನ್ನು ಬೊಮ್ಮಾಯಿ ಸರ್ಕಾರ (Bommai Government) ತಡರಾತ್ರಿ ಹಿಂಪಡೆದುಕೊಂಡಿದೆ. ಈ ಆದೇಶ ವಿವಾದ ಸ್ವರೂಪ ಪಡೆದ ಬೆನ್ನಲ್ಲೇ ಸರ್ಕಾರ ತನ್ನ ನಿರ್ಧಾರ ಹಿಂಪಡೆದುಕೊಂಡಿದೆ. ಈ ಆದೇಶಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇತ್ತ ವಿಪಕ್ಷಗಳು ಸರ್ಕಾರ ಭ್ರಷ್ಟಾಚಾರದಲ್ಲಿ (Corruption) ಭಾಗಿಯಾಗಿದ್ದು, ಅದನ್ನು ಮರೆ ಮಾಚಲು ಈ ಆದೇಶ ತಂದಿದೆ ಆರೋಪ ಮಾಡಿ ವಾಗ್ದಾಳಿ ನಡೆಸಿದ್ದವು. ಈ ಒಂದು ಆದೇಶದ ವಿವಾದಿಂದ ಬೆಚ್ಚಿಬಿದ್ದ ಬೊಮ್ಮಾಯಿ ಸರ್ಕಾರ ಇದನ್ನು ರದ್ದುಗೊಳಿಸಿದೆ



 ಸ ಮಾಡಲು ಪೋಸ್ಟ್ ಹಾಕಿತ್ತು. ಈ ಒಂದು ಪೋಸ್ಟಿಗೆ ಎರಡೂವರೆ ಸಾವಿರಕ್ಕೂ ಅಧಿಕ ಕಮೆಂಟ್ ಗಳು ಬಂದಿವೆ. ಬಹುತೇಕ ಜನರು ಸರ್ಕಾರದ ಆದೇಶವನ್ನು ವಿರೋಧಿಸಿ, ತಮ್ಮದೇ ಶೈಲಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಅದರಲ್ಲಿ ಆಯ್ದ ಕೆಲ ಕಮೆಂಟ್ ಗಳು ಇಲ್ಲಿ

[7ಜನಾಭಿಪ್ರಾಯ 1



ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಬೊಮ್ಮಾಯಿಯವರೇ ಈ ಆದೇಶವನ್ನು ಮೊದಲು ಹಿಂದಕ್ಕೆ ತೆಗೆದುಕೊಳ್ಳಬೇಕು ಅಲ್ಲರೀ ನೀವೇ ಕುತ್ಕೊಂಡು ಭ್ರಷ್ಟಾಚಾರಿಗಳಿಗೆ ಸಹಾಯ ಮಾಡಿದ ಹಾಗೆ ಆಗುತ್ತಲ್ರೀ ನೀವು ಈ ಆದೇಶವನ್ನು ಹಿಂದೆ ತೆಗೆದುಕೊಳ್ಳದೆ ಹೋದರೆ ಮುಂದೆ ನಿಮ್ಮ ಪಕ್ಷಕ್ಕೆ ನಿಮಗೆ ಕೆಟ್ಟ ಹೆಸರು ಬರುವುದರಲ್ಲಿ ಸಂದೇಹವಿಲ್ಲ ದಯವಿಟ್ಟು ಈ ಆದೇಶವನ್ನು ಹಿಂದಕ್ಕೆ ಪಡೆಯಿ

ಇದನ್ನೂ ಓದಿ:  JDS Supports BJP: ರಾಷ್ಟ್ರಪತಿ ಚುನಾವಣೆಯಲ್ಲಿ BJP ಅಭ್ಯರ್ಥಿಗೆ JDS ಬೆಂ

ಜನಾಭಿಪ್ರಾ

ನಮ್ಮ ತೆರಿಗೆ ದುಡ್ಡಲ್ಲಿ ಸಂಬಳ ತೆಗೆದುಕೊಳ್ಳುವ ಸರಕಾರಿ ನೌಕರರು ನಮ್ಮ ಕೆಲಸಗಳನ್ನು ಸರಿಯಾಗಿ ಮಾಡದೆ ಇದ್ದಾಗ ಇದರ ಬಗ್ಗೆ ಚಿತ್ರೀಕರಿಸುವುದು ತಪ್ಪಲ್ಲ. ಇದು ಹಕ್ಕಿನ ಉಲ್ಲಂಘನೆ. ಮುಖ್ಯಮಂತ್ರಿಗಳಿಗೆ ಸಾಮಾನ್ಯ ಪ್ರಜ್ಞೆ ಅನ್ನೋದು ಇಲ್ಲಾ ಅನ್ನಿಸುತ್ತೆ

ಜನಾಭಿಪ್ರಾಯ

40% ಕಮಿಷನ್ ತೆಗೆದುಕೊಳ್ಳುವುದು ಗೊತ್ತಾಗುತ್ತೆ 

ಜನಾಭಿಪ್ರಾಯ 4

ಇನ್ನೂ ಮುಂದೆ ಯಾವುದೇ ಸರ್ಕಾರಿ ಕಚೇರಿಯಲ್ಲಿ ಅಧಿಕಾರಿ, ಸಿಬ್ಬಂದಿ ವರ್ಗದ ಆಟಗಳಿಗೆ ಕೊನೆಯಿರುವುದಿಲ್ಲ.ಅವರದ್ದೇ ಆಟ, ಮತ್ತೇ ಶುರುವಾಗುತ್ತೆ ಲಂಚಾವತಾರ, ದಾಖಲೆ ಮಾಯ. ಇದಕ್ಕೇ ಕಡಿವಾಣ ಹಾಕಬೇಕು. ಕುರ್ಚಿಯಲ್ಲಿ ಕುಳಿತು ಕೊಳ್ಳಬಹುದು ಇಲ್ಲಾ, ಹೋಟೆಲ್ ಗೆ ಕಾಫಿ ಮಾಫಿಯಾ ಗೆ ಆಗಾಗ ಹೋಗಬಹುದು. ಏಲ್ಲಿ ಹೋಗಿದ್ದರೇ ಸಾಹೇಬರು ಅಂತಾ ಕೇಳಿದರೆ ಕಾಫಿ ಟೀ ಗೆ ಹೋಗಿದ್ದರೇ ಅಂತಾ ಕಾಣಿಸುತ್ತೆ ಅಂತಾರೆ

ಜನಾಭಿಪ್ರಾ

ಇಲ್ಲ , ಕಳ್ಳತನ ಮುಚ್ಚಲಿಕ್ಕೆ ಈ ನಾಟಕಗಳು. ಪಾರದರ್ಶಕತೆಯನ್ನು ಮರೆ ಮಾಚುವ ಸರ್ಕಾರ ಬಿಜೆಪಿ ಸರ್ಕಾ

ಜನಾಭಿಪ್ರಾ

ಬೊಮ್ಮಾಯಿ ಅವರೇ ನಾನು ನಿಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಹೇಳ್ತಾ ಇದ್ದೀನಿ. ನಿಮ್ಮ ಈ ಕೆಲಸ ಸರಿ ಇಲ್ಲ ಯಾಕಂದ್ರೆ ಲಂಚ ಬಾಕರಿಗೆ ಅನುಕೂಲ ಮಾಡಿ ಕೊಡುತೀದ್ದಿರಿ. ನೀವು ನೋಡಿ ಸ್ವಲ್ಪ ವಿಚಾರ ಮಾಡಿ ಇನ್ನೂ ಟೈಮ್ ಇದೆ ಇದರಮೇಲೆ ನಿಮ್ಮಿಷ್

ಸರ್ಕಾರದ ಆದೇಶದಲ್ಲಿ ಏನಿ

ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಸರ್ಕಾರಿ ಕಚೇರಿಗಳಲ್ಲಿ ಫೋಟೋ ಅಥವಾ ವೀಡಿಯೋ ಮಾಡದಂತೆ ಕರ್ನಾಟಕ ಸರ್ಕಾರ (Karnataka Government) ಆದೇಶ ಹೊರಡಿಸಿತ್ತು. ಸರ್ಕಾರಿ ಕಚೇರಿಗಳ ಫೋಟೋ ಅಥವಾ ವಿಡಿಯೋ (Photo Video Capturing Banned) ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಕಾರಣ ನೀಡಿ ಕರ್ನಾಟಕ ಸರ್ಕಾರ ಈ ಆದೇಶ ನೀಡಿತ್ತು

ಇದನ್ನೂ ಓದಿ:  Bengaluru: 3 ಸಾವಿರ ಕೆಜಿ ಮರುಬಳಕೆಯ ಪ್ಲಾಸ್ಟಿಕ್ನಿಂದ ರಸ್ತೆ ನಿರ್ಮಾ

ಅಲ್ಲದೇ ವಿಶೇಷವಾಗಿ ಮಹಿಳಾ ನೌಕರರಿಗೆ (Women Employees) ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಉಲ್ಲೇಖಿಸಿ ಕರ್ನಾಟಕ ಸರ್ಕಾರ ಈ ಆದೇಶ ಪ್ರಕಟಿಸಿತ್ತು ಣ!.ತ್ತು?.ಯ 6:ರ.ಯ 5:.:ಅಂತ 3:.ಯ 2:ಬಲ!ರಿ:ವೆ.. ಉಲ್ಲೇಖಿಸಿ ಕರ್ನಾಟಕ ಸರ್ಕಾರ ಈ ಆದೇಶ ಪ್ರಕಟಿಸಿತ್ತು

Post a Comment

Previous Post Next Post