[7/9ಕರ್ನಾಟಕ ರಾಜ್ಯದ (Karnataka State) ಹಲವು ಜಿಲ್ಲೆಗಳಲ್ಲಿ ವರುಣ (Rain) ಆರ್ಭಟ ಜೋರಾಗಿದೆ. ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಕರಾವಳಿ (Coastal) ಹಾಗೂ ಮಲೆನಾಡು (Malenadu) ಪ್ರದೇಶದಲ್ಲಿ ಮಳೆಯ ಅಬ್ಬರ ಹೆಚ್ಚಾಗಿಯೇ ಇದೆ. ಮಂಗಳೂರು, ಉಡುಪಿ, ರಾಯಚೂರು, ಕಾರವಾರ, ದಾವಣಗೆರೆ ಸೇರಿ ಹಲವು ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದ ಜಲಾಶಯಗಳು (Dam) ತುಂಬಿ ಹರಿಯುತ್ತಿವೆ. ಅಲ್ಲದೇ ಹಳ್ಳ ಕೊಳ್ಳಗಳು ಸಹ ತುಂಬಿ ಹರಿಯುತ್ತಿದ್ದ ನೀರು ಹೆಚ್ಚಾಗುತ್ತಿದೆ. ನೀರು ಹೆಚ್ಚಾಗುತ್ತಿರುವ ಪರಿಣಾಮ ಕೃಷಿ ಚಟುವಟಿಕೆಗಳು (Agriculture) ನಿಂತಿವೆ. ಬೆಳೆ ಬೆಳೆಯಲಾಗದೇ ಅನ್ನದಾತ ಕಂಗಾಲಾಗಿ, ಮಳೆ ಕಡಿಮೆಯಾಗುವುದನ್ನು ಕಾಯುತ್ತಿದ್ದಾನೆ. ಎಲ್ಲೆಲ್ಲಿ ಜಲಾಶಯಗಳು ತುಂಬಿ ಹರಿಯುತ್ತಿವೆ ಮುಂದೆ ನೋಡುತ್ತಾ ಹೋಗೋಣ.
ಕರ್ನಾಟಕದ ಪ್ರಮುಖ ಜಲಾಶಯಗಳ ಮ
ಕೆಆರ್ಎಸ್ ಜಲಾಶಯ - KRS Da
ಗರಿಷ್ಠ ಮಟ್ಟ - 124.80
ಒಟ್ಟು ಸಾಮರ್ಥ್ಯ - 49.45 ಟಿಎಂಸಿ
ಇಂದಿನ ನೀರಿನ ಮಟ್ಟ - 39.30 ಟಿಎಂ
ಕಳೆದ ವರ್ಷ ನೀರಿನ ಮಟ್ಟ - 15.97 ಟಿಎಂಸಿ
ಇಂದಿನ ಒಳಹರಿವು - 33602 ಕ್ಯೂಸೆಕ್ಸ್ಸಿ
ಇಂದಿನ ಹೊರಹರಿವು - 3576 ಕ್ಯೂಸೆ
ತುಂಗಭದ್ರಾ ಜಲಾಶಯ - Tungabhadra
ಗರಿಷ್ಠ ನೀರಿನ ಮಟ್ಟ - 1,633
ಒಟ್ಟು ಸಾಮರ್ಥ್ಯ- 100.86 ಟಿಎಂಸಿ
ಇಂದಿನ ನೀರಿನ ಮಟ್ಟ - 58.21 ಟಿಎಂ
ಕಳೆದ ವರ್ಷ ನೀರಿನ ಮಟ್ಟ- 34.96 ಟಿಎಂಸಿ
ಇಂದಿನ ಒಳಹರಿವು - 60941 ಕ್ಯೂಸೆಕ್ಸ್ಸಿ
ಇಂದಿನ ಹೊರಹರಿವು - 486 ಕ್ಯೂಸೆ
ಕಬಿನಿ ಜಲಾಶಯ-Kabini D
ಗರಿಷ್ಠ ನೀರಿನ ಮಟ್ಟ - 2,284
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಇಂದಿನ ನೀರಿನ ಮಟ್ಟ - 2280.58 ಅ
ಕಳೆದ ವರ್ಷ ನೀರಿನ ಮಟ್ಟ - 14.78 ಟಿಎಂಸಿ
ಇಂದಿನ ಒಳಹರಿವು - 14481 ಕ್ಯೂಸೆಕ್ಸ್ಡಿ
ಇಂದಿನ ಹೊರಹರಿವು - 4000 ಕ್ಯೂಸೆ
ಆಲಮಟ್ಟಿ ಜಲಾಶಯ-Almatti
ಗರಿಷ್ಠ ಮಟ್ಟ - 1,704
ಒಟ್ಟು ಸಾಮರ್ಥ್ಯ - 123.08 ಟಿಎಂಸಿ
ಇಂದಿನ ನೀರಿನ ಮಟ್ಟ- 57.39 ಟಿಎಂ
ಕಳೆದ ವರ್ಷ ನೀರಿನ ಮಟ್ಟ- 90.07 ಟಿಎಂಸಿ
ಇಂದಿನ ಒಳಹರಿವು- 43066 ಕ್ಯೂಸೆಕ್ಸ್ಸಿ
ಇಂದಿನ ಹೊರಹರಿವು - 451 ಕ್ಯೂಸೆ
ಇದನ್ನೂ ಓದಿ: Western Ghats: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ! ಪ್ರವಾಹದ ಆತಂಕ, ಜಲಪಾತಗಳಿಗೆ ಜೀವ
ಭದ್ರಾ ಜಲಾಶಯ-Bhadra
ಗರಿಷ್ಠ ಮಟ್ಟ - 657.73 ಮೀ
ಒಟ್ಟು ಸಾಮರ್ಥ್ಯ - 71.54 ಟಿಎಂಸಿ
ಇಂದಿನ ನೀರಿನ ಮಟ್ಟ- 46.50 ಟಿಎಂ
ಕಳೆದ ವರ್ಷ ನೀರಿನ ಮಟ್ಟ- 38.87 ಟಿಎಂಸಿ
ಇಂದಿನ ಒಳಹರಿವು- 31667 ಕ್ಯೂಸೆಕ್ಸ್ಸಿ
ಇಂದಿನ ಹೊರಹರಿವು - 139 ಕ್ಯೂಸೆ
ಘಟಪ್ರಭಾ ಜಲಾಶಯ-Ghataprabha
ಗರಿಷ್ಠ ಮಟ್ಟ - 2175.00
ಒಟ್ಟು ಸಾಮರ್ಥ್ಯ - 51.00 ಟಿಎಂಸಿ
ಇಂದಿನ ನೀರಿನ ಮಟ್ಟ- 2103.167 ಅ
ಕಳೆದ ವರ್ಷ ನೀರಿನ ಮಟ್ಟ- 24.92 ಟಿಎಂಸಿ
ಇಂದಿನ ಒಳಹರಿವು - 20407 ಕ್ಯೂಸೆಕ್ಸ್ಡಿ
ಇಂದಿನ ಹೊರಹರಿವು - 1097 ಕ್ಯೂಸೆ
ಮಲಪ್ರಭಾ ಜಲಾಶಯ-Malaprabha
ಗರಿಷ್ಠ ಮಟ್ಟ-2079.50
ಒಟ್ಟು ಸಾಮರ್ಥ್ಯ - 37.73 ಟಿಎಂಸಿ
ಇಂದಿನ ನೀರಿನ ಮಟ್ಟ - 12.254 ಟಿಎಂ
ಕಳೆದ ವರ್ಷ ನೀರಿನ ಮಟ್ಟ - 19.14 ಟಿಎಂಸಿ
ಇಂದಿನ ಒಳಹರಿವು - 4256 ಕ್ಯೂಸೆಕ್ಸ್ಸಿ
ಇಂದಿನ ಹೊರಹರಿವು - 194 ಕ್ಯೂಸೆ
ಇದನ್ನೂ ಓದಿ: Karnataka Weather Report: ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಸಾಧ್ಯತೆ, ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋ
ಹೇಮಾವತಿ ಜಲಾಶಯ-Hemavathi
ಗರಿಷ್ಠ ಮಟ್ಟ - 2,922
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಇಂದಿನ ನೀರಿನ ಮಟ್ಟ- 2917.15 ಅ
ಕಳೆದ ವರ್ಷ ನೀರಿನ ಮಟ್ಟ- 17.49 ಟಿಎಂಸಿ
ಇಂದಿನ ಒಳಹರಿವು - 17641 ಕ್ಯೂಸೆಕ್ಸ್ಡಿ
ಇಂದಿನ ಹೊರಹರಿವು - 250 ಕ್ಯೂಸೆ
ವರಾಹಿ ಜಲಾಶಯ-Varahi
ಗರಿಷ್ಠ ಮಟ್ಟ - 594.36 ಮೀ
ಒಟ್ಟು ಸಾಮರ್ಥ್ಯ - 31.10 ಟಿಎಂಸಿ
ಇಂದಿನ ನೀರಿನ ಮಟ್ಟ- 5.70 ಟಿಎಂ
ಕಳೆದ ವರ್ಷ ನೀರಿನ ಮಟ್ಟ- 4.43 ಟಿಎಂಸಿ
ಇಂದಿನ ಒಳಹರಿವು - 9900 ಕ್ಯೂಸೆಕ್ಸ್ಸಿ
ಇಂದಿನ ಹೊರಹರಿವು - 0 ಕ್ಯೂಸೆ
ಹಾರಂಗಿ ಜಲಾಶಯ-Harangi
ಗರಿಷ್ಠ ಮಟ್ಟ - 871.38 ಮೀ
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ನೀರಿನ ಮಟ್ಟ- 6.85 ಟಿಎಂ
ಕಳೆದ ವರ್ಷ ನೀರಿನ ಮಟ್ಟ- 4.44 ಟಿಎಂಸಿ
ಇಂದಿನ ಒಳಹರಿವು - 13974 ಕ್ಯೂಸೆಕ್ಸ್ಸಿ
ಇಂದಿನ ಹೊರಹರಿವು - 15600 ಕ್ಯೂಸೆ
ಲಿಂಗನಮಕ್ಕಿ ಜಲಾಶಯ-Linganamakki
ಗರಿಷ್ಠ ಮಟ್ಟ - 554.44 ಮೀ
ಒಟ್ಟು ಸಾಮರ್ಥ್ಯ - 151.75 ಟಿಎಂಸಿ
ಇಂದಿನ ನೀರಿನ ಮಟ್ಟ- 38.38 ಟಿಎಂ
ಕಳೆದ ವರ್ಷ ನೀರಿನ ಮಟ್ಟ - 61.90 ಟಿಎಂಸಿ
ಇಂದಿನ ಒಳಹರಿವು - 57638 ಕ್ಯೂಸೆಕ್ಸ್ಸಿ
ಇಂದಿನ ಹೊರಹರಿವು - 2445 ಕ್ಯೂಸೆ
ಸೂಪಾ ಜಲಾಶಯ-Supa
ಗರಿಷ್ಠ ಮಟ್ಟ- 564.00 ಮೀಟರ್
ಒಟ್ಟು ಸಾಮರ್ಥ್ಯ - 145.33 ಟಿಎಂ
ಇಂದಿನ ನೀರಿನ ಮಟ್ಟ- 29.10 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ- 57.20 ಟಿಎಂ
ಇಂದಿನ ಒಳಹರಿವು - 31006 ಕ್ಯೂಸೆಕ್ಸ್ಸಿ
ಇಂದಿನ ಹೊರಹರಿವು - 0 ಕ್ಯೂಸೆ
ನಾರಾಯಣಪುರ ಜಲಾಶಯ- Narayanapura
ಗರಿಷ್ಠ ಮಟ್ಟ - 492.25 ಮೀ
ಒಟ್ಟು ಸಾಮರ್ಥ್ಯ - 33.31 ಟಿಎಂಸಿ
ಇಂದಿನ ನೀರಿನ ಮಟ್ಟ- 27.92 ಟಿಎಂ
ಕಳೆದ ವರ್ಷ ನೀರಿನ ಮಟ್ಟ - 26.39 ಟಿಎಂಸಿ
ಇಂದಿನ ಒಳಹರಿವು - 263 ಕ್ಯೂಸೆಕ್ಸ್ಸಿ
ಇಂದಿನ ಹೊರಹರಿವು - 263 ಕ್ಯೂಸೆಕ್ಸ್ ಟರ್Damಕ್ಸ್ಸಿ Damಕ್ಸ್ಟರ್ Damಕ್ಸ್ಟರ್ Damಕ್ಸ್ಟರ್ Damಕ್ಸ್ಅಡಿ Damಷಣೆಕ್ಸ್ಅಡಿ Damಕ್ಸ್ಅಡಿ Damಕ್ಸ್ಟರ್Dam ಕಳೆಕ್ಸ್ಅಡಿ Damಕ್ಸ್ಅಡಿamಕ್ಸ್ಅಡಿ Damಕ್ಸ್ಅಡಿmಟ್ಟ.31 ಟಿಎಂಸಿ
ಇಂದಿನ ನೀರಿನ ಮಟ್ಟ- 27.92 ಟಿಎಂಸಿ
ಕಳೆದ ವರ್ಷ ನೀರಿನ ಮಟ್ಟ - 26.39 ಟಿಎಂಸಿ
ಇಂದಿನ ಒಳಹರಿವು - 263 ಕ್ಯೂಸೆಕ್ಸ್
ಇಂದಿನ ಹೊರಹರಿವು - 263 ಕ್ಯೂಸೆಕ್ಸ್

Post a Comment