ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ 75ರಷ್ಟು ಭಾರತೀಯರಿಗೆ ಹೃದಯಾಘಾತ ಮತ್ತು ಹೃದಯದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಕೆಲ ತಜ್ಞರು ನಡೆಸಿದ ಅಧ್ಯಯನದ ವರದಿಯ ಪ್ರಕಾರ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ 25ರಷ್ಟು ಮಂದಿಗೆ ಹೃದಯಾಘಾತದ ಅಪಾಯ ಎದುರಾಗುವ ಸಾಧ್ಯತೆ ಇದೆ. 40 ರಿಂದ 50 ವರ್ಷ ವಯಸ್ಸಿನವರಲ್ಲಿ ಶೇ 50ರಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವವರು, ಜಿಮ್, ವರ್ಕೌಟ್ ಮಾಡಿ ಫಿಟ್ ಆಗಿರುವವರೇ ಹೃದಯಾಘಾತಕ್ಕೆ ಒಳಗಾಗುತ್ತರೋದೆ ಆತಂಕ ಹೆಚ್ಚಿಸಿದೆ.
ದಿಢೀರ್ ಹೃದಯ ಸ್ತಂಭನ / ಸಡನ್ ಕಾರ್ಡಿಯಾಕ್ ಅರೆಸ್ಟ್ಇ
ಕೆಲವರಿಗೆ ಹಠಾತ್ ಹೃದಯಾಘಾತವಾದಾಗ ಆಸ್ಪತ್ರೆಗೆ ಹೋಗುವಷ್ಟು ಸಮಯ ಕೂಡ ಇರುವುದಿಲ್ಲ. ಶೇಕಡಾ 5ರಷ್ಟು ಮಂದಿಗೆ ಹೃದಯಾಘಾತವಾದ ಕೆಲವೇ ನಿಮಿಷಗಳಲ್ಲಿ (5-10 ನಿಮಿಷ) ಹೃದಯದ ಬಡಿತವೇ ನಿಂತು ಹೋಗುತ್ತದೆ. ಹೃದಯದೊಳಗಡೆಯೂ ವಿದ್ಯುತ್ ಕರೆಂಟ್‍ಇದೆ. ಅದು ಆಫ್ ಆಗಿ ಬಿಡುತ್ತೆ. ಇದನ್ನೇ ದಿಢೀರ್ ಹೃದಯ ಸ್ತಂಭನ (ಸಡನ್‍ಕಾರ್ಡಿಯಾಕ್ ಅರೆಸ್ಟ್) ಎಂದು ಕರೆಯತ್ತಾ
ಹೃದಯಾಘಾತದ ಮುನ್ಸೂಚ
ರಕ್ತನಾಳಗಳಿಂದ ಹೃದಯಕ್ಕೆ ಸದಾ ಕಾಲ ರಕ್ತ ಸರಬರಾಜಾಗುತ್ತಿರುತ್ತದೆ. ಹೃದಯಾಘಾತವಾದಾಗ ರಕ್ತನಾಳಗಳು ಶೇಕಡಾ 100ರಷ್ಟು ಬ್ಲಾಕ್ ಆಗಿರಬೇಕು. ಶೇಕಡಾ 60-70ರಷ್ಟು ಬ್ಲಾಕ್ ಆದಾಗ ಹೃದಯಾಘಾತವಾಗುವುದಿಲ್ಲ. ಆದರೆ ನಡೆಯುವಾಗ, ಊಟ ಮಾಡಿ ಎತ್ತರ ಪ್ರದೇಶದಲ್ಲಿ ಓಡಾಡುವಾಗ ಎದೆಯುರಿ, ಎದೆ ನೋವು ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಗಂಟಲು, ದವಡೆಯಲ್ಲಿ ನೋವು ಬರಬಹುದು. ಅದು ಹೃದಯಾಘಾತದ ಮುನ್ಸೂಚನೆ. ಆದರೆ ಎಲ್ಲರಿಗೂ ಈ ಮುನ್ಸೂಚನೆ ಸಿಗುವುದಿಲ್ಲ. ಶೇಕಡಾ 10, 30, 50 ಹೀಗೆ. ಕ್ರಮೇಣ ರಕ್ತನಾಳಗಳು ಬ್ಲಾಕ್ ಆಗುತ್ತಾ ಹೋದಾಗ ಹೃದಯಾಘಾತಕ್ಕೂ ಮುನ್ನ 3 ವಾರ ಅಥವಾ 3, 6 ತಿಂಗಳ ಅವಧಿಯಲ್ಲಿ ಈ ಮೇಲಿನ ಲಕ್ಷಣಗಳು ಕಾಣಿಸಿಕೊಂಡು ಮುನ್ಸೂಚನೆ ಸಿಗುತ್ತ
ಇದನ್ನೂ ಓದಿ: Heart Health Tips: ನಿಮಗಾಗಿ ಹಗಲಿರುಳು ಕೆಲಸ ಮಾಡುವ 'ಹೃದಯ' ದ ಬಗ್ಗೆ ಕಾಳಜಿ ಹೀಗಿರಲಿ
ಸಡನ್ ಕಾರ್ಡಿಯಾಕ್ ಅರೆಸ್ಟ್ಗೆ ಕಾರಣಗಳೇನು
ಜಿಮ್ ಮತ್ತು ವ್ಯಾಯಾ
ಮಿತಿಮೀರಿದ ವ್ಯಾಯಾಮ ಮಾಡುವ ದುಸ್ಸಾಹಸ ಮಾಡಬೇಡಿ. ಒಂದು ಸ್ವಲ್ಪ ನಡೆದರೆ.. ಅಥವಾ ಕೊಂಚ ಆಟವಾಡಿದರೆ ಹಿಂದಿಗಿಥ ಜಾಸ್ತಿ ಸುಸ್ತು ಕಾಣಿಸಿಕೊಳ್ಳುತ್ತಿದ್ದರೆ ಕೂಡಲೇ ಹೃದಯ ತಜ್ಞರನ್ನು ಭೇಟಿ ಮಾಡುವುದು ಉತ್ತ
ಪದೇ ಪದೇ ಎದೆ
ಹಲವಾರು ಕಾರಣಗಳಿಂದ ಎದೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಆಸಿಡಿಟಿ ಮತ್ತು ಜೀರ್ಣಾಂಗದಲ್ಲಿ ತೊಂದರೆ ಇದ್ದಾಗಲೂ ಕಾಣಿಸಿಕೊಳ್ಳಬಹುದು. ಆದರೆ ಮೇಲಿಂದ ಮೇಲೆ ನೋವು ಕಾಡುತ್ತಿದೆ. ಕಾರಣವಿಲ್ಲದೆ ಬೆವರುತ್ತಿದ್ರೆ ಕೂಡಲೆ ತಪಾಸಣೆಗೆ ಒಳಗಾಗುವುದು ಉತ್ತ
ಮಾದಕ ವಸ್ತು
ಮಾದಕ ವಸ್ತುಗಳು ನೇರವಾಗಿ ಹೃದಯ ಮತ್ತು ನರವ್ಯೂಹವನ್ನು ಗಾಸಿಗೊಳಿಸಬಹುದು.. ಗಾಂಜಾ , ಕೊಕೇನ್ ನಂತಹ ಡ್ರಗ್ಸ್ ಗಳು ಜೀವವನ್ನೇ ತೆಗೆಯುತ್ತದೆ ಎಂದು ವೈದ್ಯರು ಹೇಳಿದ್ದಾ
ಯಾರಿಗೆ ಹೆಚ್ಚು ಅಪಾಯವಿ
ದೇಹದಲ್ಲಿ ಹೆಚ್ಚು ಕೊಲೆಸ್ಟೆರಾಲ್ ಇದ್ದವರಿಗೆ, ಯಾವುದೇ ದೈಹಿಕ ವ್ಯಾಯಾಮ ಮಾಡದವರಿಗೆ, ಹೆಚ್ಚು ಬಿಪಿ ಇರುವವರಿಗೆ, ಡಯಾಬಿಟಿಸ್ ರೋಗಿಗಳಿಗೆ ಮತ್ತು ಹೆಚ್ಚು ತೂಕ ಇರುವವರಿಗೆ ಹೃದಯಾಘಾತವಾಗುವ ಸಂಭವ ಇರುತ್ತದೆ. ಇನ್ನು ಹೃದಯಾಘಾತವಾದಾಗ ಎದೆಯ ಎಡ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವು ಜನರಿಗೆಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ಬೆನ್ನು, ತೋಳು, ಸೊಂಟ, ದವಡೆ ಮತ್ತು ಭುಜಗಳಲ್ಲಿ ನೋವು ಕಾಣಿಸಿಕೊಳ್ಳಹು
ಎದೆ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು. ತಂಪು ವಾತಾವರಣದಲ್ಲೂ ಸಹ ದೇಹ ಬೆವರಬಹುದು. ವಾಕರಿಕೆ, ಉಸಿರಾಡಲು ಕಷ್ಟವಾಗುವುದು, ತಲೆ ಸುತ್ತುವುದು, ವೇಗವಾದ ಎದೆ ಬಡಿತವೂ ಸಹ ಹೃದಯಾಘಾತದ ಲಕ್ಷಣಗಳೇ ಆಗಿವೆ. ಈ ರೀತಿ ಸಮಸ್ಯೆಗಳು ಕಾಣಿಸಿಕೊಂಡು ವ್ಯಕ್ತಿ ಕುಸಿದು ಬಿಡಬಹುದು. ಆದ್ದರಿಂದ ಹತ್ತು ನಿಮಿಷಗಳಿಗೂ ಹೆಚ್ಚು ಇಂತಹ ಲಕ್ಷಣಗಳು ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಕಾಣುವುದು ಸೂ
ಇದನ್ನೂ ಓದಿ: Heart Care: ಹೃದಯದ ಆರೋಗ್ಯ ಕಾಪಾಡೋಕೆ ಈ ಆಹಾರಗಳು ಬೆಸ್ಟ್ ಅಂ
ಹೃದಯಾಘಾತವಾದಾಗ ಏನು ಮಾಡಬೇ
ಹೃದಯಾಘಾತವಾದವರು ಜೋರಾಗಿ ಕೆಮ್ಮಬೇಕು. ತಕ್ಷಣ ಆಂಬುಲೆನ್ಸಿಗೆ ಕರೆ ಮಾಡಬೇಕು. ಅದು ಬರುವತನಕ ಅವರ ಎದೆಯನ್ನು ಜೋರಾಗಿ ಅದುಮಬೇಕು. ಆಸ್ಪತ್ರೆಗೆ ಹೋಗುವವರೆಗೂ ಅವರು ಕೆಮ್ಮುವುದನ್ನು ನಿಲ್ಲಿಸಬಾರದು. ಸಾಧ್ಯವಾದರೆ ಅವರ ಬಾಯಿಗೆ ಬಾಯಿ ಇಟ್ಟು ಊದಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ ಕು?ತೆಕ್ತ.ದು.ದೆ?ರೆ.ಗಳು:ಮನೋವು ಮ.ಮ: ?..ದೆ.ನೆಗಳುರೆ.ಟ್ಟು ಊದಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ

Post a Comment