ಪತ್ನಿ ಪದೇ ಪದೇ ವಾಟ್ಸಾಪ್‌ನಲ್ಲಿ ಕರೆ ಮಾಡಿದಾಗ, ಆ ವ್ಯಕ್ತಿ ತನ್ನ ಪ್ರವಾಸವನ್ನು ಮೊಟಕುಗೊಳಿಸಲು ನಿರ್ಧರಿಸಿದನು. ತನ್ನ ಮಾಲ್ಡೀವ್ಸ್ ಕಥೆಯನ್ನು ಮುಚ್ಚಿಡಲು, ಅವನು ತನ್ನ ಪಾಸ್‌ಪೋರ್ಟ್‌ನಿಂದ ಕೆಲವು ಪುಟಗಳನ್ನು ಹರಿದು ಗುರುವಾರ ರಾತ್ರಿ ಮುಂಬೈಗೆ ಬಂದಿಳಿದಿದ್ದ.
ಮುಂಬೈ: ತನ್ನ ಪತ್ನಿಗೆ ಆಫೀಸ್ನ ಮೀಟಿಂಗ್ಗೆ ಹೋಗಿಬರುವೆ ಎಂದು ಪ್ರೇಯಸಿಯ ಜೊತೆ ಮಾಲ್ಡೀವ್ಸ್ಗೆ ಹಾರಿದ (Maldives Trip) ಪ್ರಿಯಕರನೋರ್ವ ಪೊಲೀಸರ ಅತಿಥಿಯಾಗಿದ್ದಾನೆ. ಪತ್ನಿಯಿಂದ ಮಾಲ್ಡೀವ್ಸ್ ಪ್ರವಾಸವನ್ನು ಮರೆಮಾಡಲು ಪಾಸ್‌ಪೋರ್ಟ್ ಪುಟಗಳನ್ನು ಹರಿದು ಹಾಕಿದ ವ್ಯಕ್ತಿಯೋರ್ವ ಜೈಲುಪಾಲಾದ ಘಟನೆ ನಡೆದಿದೆ. ಮಾಲ್ಡೀವ್ಸ್‌ನಿಂದ ಹಿಂದಿರುಗಿದ ನಂತರ ಆತನ ಪಾಸ್‌ಪೋರ್ಟ್‌ನ ಕೆಲವು ಪುಟಗಳು ಕಾಣೆಯಾಗಿರುವುದನ್ನು ವಲಸೆ ಅಧಿಕಾರಿಗಳು ಕಂಡುಹಿಡಿದಿದ್ದರು. ಮುಂಬೈ ಪೊಲೀಸರು (Mumbai Police) ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ (IPC) ವಂಚನೆ ಮತ್ತು ಫೋರ್ಜರಿ ಪ್ರಕರಣವನ್ನು ದಾಖಲಿಸಿ ವಿಚಾರಣೆ ನಡೆಸಿದ್ದಾರೆ. ತನ್ನ ಪತ್ನಿಯ ಕೋಪದಿಂದ ಪಾರಾಗಲು ವೀಸಾ ಮುದ್ರೆಯ ಪುಟಗಳನ್ನು ತೆಗೆದಿರುವುದಾಗಿ ಎಂಜಿನಿಯರ್ ಪೊಲೀಸರಿಗೆ ತಿಳಿಸಿದ್ದಾರೆ
ಅವರಿಗೆ ತೃಪ್ತಿದಾಯಕ ಉತ್ತರವನ್ನು ನೀಡಲು ಸಾಧ್ಯವಾಗದ ಕಾರಣ ಇಂಜಿನಿಯರ್‌ನನ್ನು ಗುರುವಾರ ಸಹರ್ ಪೊಲೀಸರಿಗೆ ಹಸ್ತಾಂತರಿಸಲಾಗಿ ಪಾಸ್‌ಪೋರ್ಟ್‌ನಲ್ಲಿ 3-6 ಮತ್ತು 31-34 ಪುಟಗಳು ಕಾಣೆ
ಆದರೆ ಪತ್ನಿ ಪದೇ ಪದೇ ವಾಟ್ಸಾಪ್‌ನಲ್ಲಿ ಕರೆ ಮಾಡಿದಾಗ, ಆ ವ್ಯಕ್ತಿ ತನ್ನ ಪ್ರವಾಸವನ್ನು ಮೊಟಕುಗೊಳಿಸಲು ನಿರ್ಧರಿಸಿದನು. ತನ್ನ ಮಾಲ್ಡೀವ್ಸ್ ಕಥೆಯನ್ನು ಮುಚ್ಚಿಡಲು ಮುಂಬೈ ವ್ಯಕ್ತಿ ಬಯಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ
ಪುಟ ಹರಿದರೆ ಎಸ್ಕೇಪ್ ಆಗಬಹು
ಅಲ್ಲದೇ ಅವನು ತನ್ನ ಪಾಸ್‌ಪೋರ್ಟ್‌ನಿಂದ ಕೆಲವು ಪುಟಗಳನ್ನು ಹರಿದು ಗುರುವಾರ ರಾತ್ರಿ ಮುಂಬೈಗೆ ಬಂದಿಳಿದಿದ್ದ. ಆದರೆ ಅಧಿಕಾರಿಗಳು ಅವರ ಪಾಸ್‌ಪೋರ್ಟ್‌ನಲ್ಲಿ 3-6 ಮತ್ತು 31-34 ಪುಟಗಳು ಕಾಣೆಯಾಗಿರುವುದನ್ನು ಪತ್ತೆಯಾಗಿದೆ
ಅಧಿಕೃತ ಕೆಲಸದ ನಿಮಿತ್ತ ವಿದೇಶ ಪ್ರವಾಸ ಎಂದಿ
ಕೆಲವು ದಿನಗಳ ಹಿಂದೆ ಆ ವ್ಯಕ್ತಿ ತನ್ನ ಗೆಳತಿಯನ್ನು ಭೇಟಿಯಾಗಲು ಅಧಿಕೃತ ಕೆಲಸದ ನಿಮಿತ್ತ ವಿದೇಶ ಪ್ರವಾಸಕ್ಕೆ ಹೋಗುವುದಾಗಿ ಹೇಳಿ ದ್ವೀಪ ರಾಷ್ಟ್ರಕ್ಕೆ ಹೋಗಿದ್ದ ಎಂದು ಸಹರ್ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ. ಆದರೆ ಅವರು ಫೋನ್ ಕಾಲ್ಗಳನ್ನು ಸ್ವೀಕರಿಸದಿದ್ದಾಗ ಅವರ ಹೆಂಡತಿಗೆ ಅನುಮಾನ ಹುಟ್ಟಿಕೊಂಡಿದೆ
ಪಾಸ್‌ಪೋರ್ಟ್‌ನಿಂದ ಪುಟಗಳನ್ನು ಹರಿಯುವುದು ಅ
ಉದ್ದೇಶಪೂರ್ವಕವಾಗಿ ತಮ್ಮ ಪಾಸ್‌ಪೋರ್ಟ್‌ನಿಂದ ಪುಟಗಳನ್ನು ಹರಿದು ಮಾಲ್ಡೀವ್ಸ್‌ನಿಂದ ಭಾರತಕ್ಕೆ ಪ್ರಯಾಣಿಸಿದ್ದಾರೆ. ಆದ್ದರಿಂದ ಅವರು ಪಾಸ್‌ಪೋರ್ಟ್ ಪ್ರಾಧಿಕಾರ ಮತ್ತು ವಲಸೆ ಇಲಾಖೆಯೊಂದಿಗೆ ವಂಚನೆಯ ಅಪರಾಧವನ್ನು ಮಾಡಿದ್ದಾರೆ ಎಂದು ವಲಸೆ ಅಧಿಕಾರಿಯೊಬ್ಬರು ಸಹರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ
ಇದನ್ನೂ ಓದಿ: Marburg virus: ಮಾರ್ಬರ್ಗ್ ವೈರಸ್ಗೆ 2 ಬಲಿ; ಏನಿದು ಭೀಕರ ಹೊಸ ವೈರಾಣು
ಕ್ರಿಮಿನಲ್ ಅಪರಾಧ ಎಂಬುದು ಆತನಿಗೆ ತಿಳಿದಿರಲಿ
ಆ ವ್ಯಕ್ತಿ ತನ್ನ ಗೆಳತಿಯನ್ನು ಭೇಟಿ ಮಾಡುವ ಯೋಜನೆಯನ್ನು ಪೊಲೀಸರಿಗೆ ತಿಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. "ಪಾಸ್‌ಪೋರ್ಟ್‌ನಿಂದ ಪುಟಗಳನ್ನು ಹರಿದು ಹಾಕುವುದು ಕ್ರಿಮಿನಲ್ ಅಪರಾಧ ಎಂಬುದು ಆತನಿಗೆ ತಿಳಿದಿರಲಿಲ್ಲ" ಎಂದು ಅಧಿಕಾರಿಯೊಬ್ಬರು ಹೇಳಿದರು
ವಂಚನೆ ಮತ್ತು ಫೋರ್ಜರಿ ಆರೋಪದ ಮೇಲೆ ಗಂಡನ ಬಂ
ಇಂಜಿನಿಯರ್ ಗುರುವಾರ ರಾತ್ರಿ ಮುಂಬೈಗೆ ಬಂದಿಳಿದರು. ಅಲ್ಲಿ ವಲಸೆ ಅಧಿಕಾರಿಗಳು ಅವರ ಪಾಸ್‌ಪೋರ್ಟ್‌ನಲ್ಲಿ 3-6 ಮತ್ತು 31-34 ಪುಟಗಳು ಕಾಣೆಯಾಗಿರುವುದನ್ನು ಗಮನಿಸಿದರು. ಅದರ ಬಗ್ಗೆ ಕೇಳಿದಾಗ, ಆ ವ್ಯಕ್ತಿ ತಪ್ಪಿಸಿಕೊಂಡಿದ್ದಾನೆ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ವಂಚನೆ ಮತ್ತು ಫೋರ್ಜರಿ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ
ಇದನ್ನೂ ಓದಿ: Sri Lanka PM Ranil Wickremesinghe Resigns: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ರಾಜೀನಾಮೆ; ಕಾರಣ
ಭಾರತ ಸರ್ಕಾರ ನೀಡುವ ಪಾಸ್ಪೋರ್ಟ್ನ್ನು ಸರ್ಕಾರಿ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಯಾವುದೇ ಹಾನಿಯು ಕ್ರಿಮಿನಲ್ ಆಕ್ಟ್ಗೆ ಸಮಾನವಾಗಿರುತ್ತದೆ. ಏನು?.ಧನ.ಲ್ಲ?.ಪರಾಧ.ದ್ದ.ದೇ?.ದೆ..ಮಿನಲ್ ಆಕ್ಟ್ಗೆ ಸಮಾನವಾಗಿರುತ್ತದೆ.

Post a Comment