Pigeon: ಹಕ್ಕಿಗಳಿಂದ ನಿಮ್ಮ ಮನೆಯ ಬಾಲ್ಕನಿ ಅಥವಾ ಟೆರೇಸ್ ಕೊಳಕಾಗುತ್ತಿದೆಯೇ? ಇಲ್ಲಿದೆ ಪರಿಹಾರ ಅನೇಕ ಬಾರಿ ಪಾರಿವಾಳಗಳು ಮತ್ತು ಮನೆಯ ಬಾಲ್ಕನಿ ಅಥವಾ ಟೆರೇಸ್ ಮೇಲೆ ಬರುವ ಇತರ ಪಕ್ಷಿಗಳು ತಮ್ಮ ಮಲದಿಂದ ಮನೆಯನ್ನು ಕೊಳಕಾಗಿಸುತ್ತದೆ. ಮತ್ತು ನಂತರ ಟೆರೇಸ್ ಮತ್ತು ಬಾಲ್ಕನಿಯನ್ನು ಸ್ವಚ್ಛಗೊಳಿಸುವುದು ತುಂಬಾನೇ ಒಂದು ಕಠಿಣವಾದ ಕೆಲಸವಾಗುತ್ತದೆ. ಮನೆಯ ಬಾಲ್ಕನಿಯನ್ನು ಸ್ವಚ್ಛಗೊಳಿಸಲು ನೀವು ಅನುಸರಿಸಬಹುದಾದ ಕೆಲವು ಸುಲಭ ವಿಧಾನಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ನೋಡಿ.


ಸಾಮಾನ್ಯವಾಗಿ ಈ ಅಪಾರ್ಟ್ಮೆಂಟ್ ಗಳಲ್ಲಿರುವ (Apartment) ಮನೆಗಳಲ್ಲಿ ಅಥವಾ ಬಹು ಅಂತಸ್ತಿನ ಮನೆಗಳಲ್ಲಿ (Home) ವಾಸ ಮಾಡುವವರನ್ನು ನೋಡಿ ನಾವು ಎಷ್ಟು ಚೆನ್ನಾಗಿದೆಯಲ್ಲಾ ಇವರ ಮನೆಗಳು ಅಂತ ಅಂದು ಕೊಳ್ಳುತ್ತೇವೆ. ಈ ಮನೆಯಲ್ಲಿ ಗಾಳಿ, ಬೆಳಕು ತುಂಬಾನೇ ಚೆನ್ನಾಗಿ ಬರುತ್ತದೆ ಅಂತ ಅನೇಕ ಬಾರಿ ನಾವು ಅಂದು ಕೊಂಡಿರುತ್ತೇವೆ. ಆದರೆ ಆ ಮೇಲೆ ಇರುವ ಮನೆಗಳ ಬಾಲ್ಕನಿ (Balcony) ಅಥವಾ ಟೆರೇಸ್ ಗೆ (Terrace) ಒಮ್ಮೆ ಹೋಗಿ ನೋಡಿ. ನಿಮಗೆ ಅಲ್ಲಿ ಏನಾಗಿರುತ್ತದೆ ಎಂದು ಅರ್ಥವಾಗುತ್ತದೆ. ಇಂತಹ ಮನೆಗಳ ಬಾಲ್ಕನಿಗಳಲ್ಲಿ ಮತ್ತು ಟೆರೇಸ್ ಗಳಲ್ಲಿ ಈ ಪಾರಿವಾಳಗಳ (Pigeon) ಕಾಟ ತುಂಬಾನೇ ಇರುತ್ತದೆ.

ಅವುಗಳು ಹೀಗೆ ಎತ್ತರದಲ್ಲಿರುವ ಮನೆಗಳ ಬಾಲ್ಕನಿಯಲ್ಲಿ ಬಂದು ಕುಳಿತುಕೊಳ್ಳುವುದು ಮತ್ತು ಅಲ್ಲಿಯೇ ಬಿದ್ದಿರುವ ಚಿಕ್ಕ ಪುಟ್ಟ ಕಾಳುಕಡಿಗಳನ್ನು ತಿಂದು ಅಲ್ಲಿಯೇ ಕೊಳಕು ಮಾಡಿ ಹೋಗುತ್ತವೆ. ಕೆಲವೊಮ್ಮೆ ಈ ಪಾರಿವಾಳಗಳು ಮೂತ್ರ ಮತ್ತು ಕಕ್ಕ ನಿಂದಲೇ ಇಡೀ ಬಾಲ್ಕನಿಯಲ್ಲಿ ಮತ್ತು ಟೆರೇಸ್ ಮೇಲೆ ನೆಟ್ಟಗೆ ಕಾಲು ನೆಲದ ಮೇಲೆ ಊರಿಕೊಂಡು ನಡೆಯಲು ಸಹ ಸಾಧ್ಯವಾಗದ ರೀತಿಯಲ್ಲಿ ಕೊಳಕು ಮಾಡಿರುತ್ತವೆ ಎಂದು ಹೇಳಿದರೆ ತಪ್ಪಾಗುವುದಿ

ಪಕ್ಷಿಗಳಿಗೆ ನೀರು ಮತ್ತು ಧಾನ್ಯ ಇಡುವ ಅಭ್ಯಾಸ ಪಕ್ಷಿಗಳಿಗೆ ಸಹಾಯವಾಗುತ್ತದೆ

ಅದರಲ್ಲೂ ಬೇಸಿಗೆ ಕಾಲ ಬಂತೆಂದರೆ ಸಾಕು ಈ ಮೇಲೆ ಇರುವ ಮನೆಗಳ ಬಾಲ್ಕನಿಯಲ್ಲಿ ಯಾವುದಾದರೊಂದು ಪಕ್ಷಿಗಳ ನಿರಂತರ ಚಲನೆ ಇದ್ದೇ ಇರುತ್ತದೆ. ಅದೇ ಸಮಯದಲ್ಲಿ, ಕೆಲವು ಜನರು ಈ ಸುಡುವ ಬಿಸಿಲಿನಲ್ಲಿ ಮನೆಯ ಛಾವಣಿ ಅಥವಾ ಬಾಲ್ಕನಿಯಲ್ಲಿ ಪಕ್ಷಿಗಳಿಗೆ ನೀರು ಮತ್ತು ಧಾನ್ಯಗಳನ್ನು ಇಡಲು ಇಷ್ಟ ಪಡುತ್ತಾರೆ. ಸಹಜವಾಗಿ, ಬೇಸಿಗೆಯಲ್ಲಿ ನಿಮ್ಮ ಈ ಅಭ್ಯಾಸವು ಪಕ್ಷಿಗಳಿಗೆ ತುಂಬಾನೇ ಸಹಾಯವಾಗುತ್ತದೆ

ಆದರೆ, ಅನೇಕ ಬಾರಿ ಪಾರಿವಾಳಗಳು ಮತ್ತು ಮನೆಯ ಬಾಲ್ಕನಿ ಅಥವಾ ಟೆರೇಸ್ ಮೇಲೆ ಬರುವ ಇತರ ಪಕ್ಷಿಗಳು ತಮ್ಮ ಮಲದಿಂದ ಮನೆಯನ್ನು ಕೊಳಕಾಗಿಸುತ್ತದೆ. ಮತ್ತು ನಂತರ ಟೆರೇಸ್ ಮತ್ತು ಬಾಲ್ಕನಿಯನ್ನು ಸ್ವಚ್ಛಗೊಳಿಸುವುದು ತುಂಬಾನೇ ಒಂದು ಕಠಿಣವಾದ ಕೆಲಸವಾಗುತ್ತದೆ. ಮನೆಯ ಬಾಲ್ಕನಿಯನ್ನು ಸ್ವಚ್ಛಗೊಳಿಸಲು ನೀವು ಅನುಸರಿಸಬಹುದಾದ ಕೆಲವು ಸುಲಭ ವಿಧಾನಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ನೋ

ಇದನ್ನೂ ಓದಿ: Sharpen Your child: ಮಕ್ಕಳನ್ನು ಮತ್ತಷ್ಟು ಚುರುಕುಗೊಳಿಸಲು ಈ ಟಿಪ್ಸ್ ಫಾಲೋ 

1. ಪಾರಿವಾಳದ ಮಲವನ್ನು ಸ್ವಚ್ಛಗೊಳಿಸುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ

ಪಾರಿವಾಳದ ಮಲವನ್ನು ಸ್ವಚ್ಛಗೊಳಿಸಲು, ಮೊದಲನೆಯದಾಗಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಏಕೆಂದರೆ ನಿಮಗೆ ಪಾರಿವಾಳದ ಮಲಕ್ಕೆ ಅಲರ್ಜಿಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಇದನ್ನು ಸ್ವಚ್ಛಗೊಳಿಸುವ ಮೊದಲು ಮುಖಕ್ಕೆ ಒಂದು ಮಾಸ್ಕ್ ಹಾಕಿಕೊಳ್ಳಿರಿ ಮತ್ತು ಕೈಗವಸುಗಳನ್ನು ಧರಿಸಲು ಸಹ ನೀವು ಮರೆಯಬೇ

2. ಮನೆಯಲ್ಲಿಯೇ ಕ್ಲೆನ್ಸಿಂಗ್ ಲಿಕ್ವಿಡ್ ತಯಾ

ಪಾರಿವಾಳದ ಮಲದ ಹಠಮಾರಿ ಕಲೆಗಳನ್ನು ಸ್ವಚ್ಛಗೊಳಿಸಲು, 1 ಕಪ್ ವಿನೆಗರ್ ಮತ್ತು 1 ಕಪ್ ನೀರಿನೊಂದಿಗೆ 2 ಟೀ ಚಮಚ ಡಿಶ್ ವಾಶಿಂಗ್ ಲಿಕ್ವಿಡ್ ಅನ್ನು ಬೆರೆಸಿ ಒಂದು ದ್ರವವನ್ನು ತಯಾರಿಸಿಕೊಳ್ಳಿರಿ. ಈಗ, ಈ ಮಿಶ್ರಣವನ್ನು ನಿಮ್ಮ ಬಾಲ್ಕನಿಯಲ್ಲಿರುವ ಪಾರಿವಾಳದ ಮಲದ ಮೇಲೆ ಚಿಮುಕಿಸಿ. ನಂತರ 15 ನಿಮಿಷಗಳ ನಂತರ ನೆಲವನ್ನು ಉಜ್ಜಿ ಮತ್ತು ಅದು ಸಂಪೂರ್ಣವಾಗಿ ಸ್ವಚ್ಛವಾಗಿರುತ್ತದೆ

3. ಫ್ಲೋರ್ ಕ್ಲೀನರ್ ಬಳಸಿ

ಪಾರಿವಾಳದ ಮಲವನ್ನು ಸ್ವಚ್ಛಗೊಳಿಸುವುದರ ಜೊತೆಗೆ, ನೆಲದಿಂದ ಬ್ಯಾಕ್ಟೀರಿಯಾವನ್ನು ಸ್ವಚ್ಛಗೊಳಿಸುವುದು ಸಹ ಬಹಳ ಮುಖ್ಯವಾಗುತ್ತದೆ. ಇದಕ್ಕಾಗಿ, ನೀವು ಫ್ಲೋರ್ ಕ್ಲೀನರ್ ಅನ್ನು ಬಳಸಬಹುದು. ಇದರಲ್ಲಿರುವ ಸೋಡಿಯಂ ಹೈಪೋಕ್ಲೋರೈಟ್ ನೆಲವನ್ನು ಬ್ಯಾಕ್ಟೀರಿಯಾ ಮುಕ್ತವಾಗಿಸಲು ಸಹಾಯ ಮಾಡುತ್ತದೆ

ಇದನ್ನೂ ಓದಿ: Cryotherapy Benefits: ಕ್ರೈಯೊಥೆರಪಿಯಿಂದ ಸ್ನಾಯು ನೋವು, ಸಂಧಿವಾತ ವಾಸಿ! ಏನಿ

4. ಬಾಲ್ಕನಿಯನ್ನು ತೊಳೆದ ನಂತರ ಬಟ್ಟೆಯಿಂದ ಒ

ಕ್ಲೀನರ್ ನಿಂದ ನೆಲವನ್ನು ಒರೆಸಿದ ನಂತರ, ಬಿಸಾಡಬಹುದಾದ ಮೈಕ್ರೋಫೈಬರ್ ಬಟ್ಟೆಯಿಂದ ಅದನ್ನು ಒರೆಸಿ. ಮತ್ತು ಬಾಲ್ಕನಿಯನ್ನು ಶುದ್ಧ ನೀರಿನಿಂದ ತೊಳೆಯಲು ಮರೆಯಬೇಡಿ. ಇದರೊಂದಿಗೆ, ನಿಮ್ಮ ಬಾಲ್ಕನಿ ಸ್ವಚ್ಛವಾಗಿ ಹೊಳೆಯಲು ಪ್ರಾರಂಭಿಸುತ್ತದೆ ಮತ್ತು ವಾಸನೆ ಮುಕ್ತವಾಗಿರುತ್ತದೆ

ಪಾರಿವಾಳದ ಮಲವನ್ನು ಸ್ವಚ್ಛಗೊಳಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ನಿಮ್ಮ ರೋಗ ನಿರೋಧಕ ಶಕ್ತಿಯು ದುರ್ಬಲವಾಗಿದ್ದರೆ, ಮಲವನ್ನು ನೀವು ಸ್ವಚ್ಛ ಮಾಡಲು.ರೆಸಿದು?..ರಿಸಿಡಿ.ಮಾಡಿಡಿ..ಲ್ಲರೆ, ಮಲವನ್ನು ನೀವು ಸ್ವಚ್ಛ ಮಾಡಲು

Post a Comment

Previous Post Next Post