ಸಾಮಾನ್ಯವಾಗಿ ದಕ್ಷಿಣ ಭಾರತದ ಮನೆಗಳಲ್ಲಿ ಮುಂಜಾನೆಯ ಉಪಾಹಾರಕ್ಕೆ (Breakfast) ಹೇಳಿ ಮಾಡಿಸಿದಂತಹದ್ದು ಅಂತ ಹೇಳಿದರೆ ಅದು ಇಡ್ಲಿ ಮತ್ತು ದೋಸೆ (Dose). ಹೌದು.. ಬಹುತೇಕರು ಈ ಎರಡು ಉಪಹಾರಗಳನ್ನು ಬರೀ ಬೆಳಗ್ಗೆ ತಿನ್ನುವುದಷ್ಟೇ ಅಲ್ಲದೆ, ಇಡೀ ದಿನ ಅದನ್ನೇ ತಿಂದುಕೊಂಡು ಇರಿ ಎಂದರೂ ಇರುತ್ತಾರೆ. ಅಷ್ಟರ ಮಟ್ಟಿಗೆ ಜನರು ಈ ಇಡ್ಲಿ (Idli) ಮತ್ತು ದೋಸೆಗಳನ್ನು ಇಷ್ಟಪಡುತ್ತಾರೆ ಅಂತ ಹೇಳಬಹುದು. ಗೃಹಿಣಿಯರಿಗೆ ಈ ಉಪಾಹಾರಗಳಿದ್ದರೆ ಅಷ್ಟೊಂದು ತಲೆ ನೋವು (Head ache) ಇರುವುದಿಲ್ಲ, ಏಕೆಂದರೆ ಇವುಗಳನ್ನು ದಿನದ ಯಾವುದೇ ಸಮಯದಲ್ಲೂ ಮಾಡಿಕೊಂಡು ತಿನ್ನಬಹುದು ಮತ್ತು ಕೆಲವೊಮ್ಮೆ ಬೇರೆ ಅಡುಗೆ ಮಾಡುವ ಕೆಲಸ ತಪ್ಪುತ್ತದೆ. ಆದರೆ ಈ ಇಡ್ಲಿ ಮತ್ತು ದೋಸೆಗಳನ್ನು ಮಾಡಿಕೊಳ್ಳುವುದಕ್ಕೆ ಇದರ ಹಿಟ್ಟನ್ನು ತಯಾರಿಸಿಕೊಳ್ಳುವುದೇ ಒಂದು ದೊಡ್ಡ ಪ್ರಕ್ರಿಯೆ ಅಂತ ಹೇಳಬಹುದು.
ಸಾಮಾನ್ಯವಾಗಿ ಇಡ್ಲಿ ತಯಾರಿಸುವ ವಿ
ಮೊದಲಿಗೆ ಅಕ್ಕಿ ಮತ್ತು ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದುಕೊಂಡು ನೀರಿನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನೆನೆಸಿಡಬೇಕು. ಸಂಜೆ ಅದನ್ನು ರುಬ್ಬಿಕೊಳ್ಳಬೇಕು ಮತ್ತು ಅದನ್ನು ಇಡೀ ರಾತ್ರಿ ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಹುದುಗಲು ಮುಚ್ಚಳ ಮುಚ್ಚಿ ಇರಿಸಬೇಕು. ಮರುದಿನ ಬೆಳಗ್ಗೆ ಆ ಮುಚ್ಚಿಟ್ಟಿರುವಂತಹ ಹಿಟ್ಟನ್ನು ತೆಗೆದು ಅದನ್ನು ಚೆನ್ನಾಗಿ ಕಲಸಿಕೊಳ್ಳಬೇಕು. ನಂತರವಷ್ಟೆ ನಮಗೆ ಬೇಕಾದ ಇಡ್ಲಿಯನ್ನು ಮಾಡಿಕೊಂಡು ಸೇವಿಸಬಹುದು
ಇಡ್ಲಿಗಳನ್ನು ತಯಾರಿಸುವುದು ಅಂತಹ ಕಿರಿಕಿರಿ ಅಂತ ಅನ್ನಿಸುವುದಿಲ್ಲ, ಆದರೆ ಈ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಪರಿಪೂರ್ಣವಾಗಿ ರುಬ್ಬಲು ತೆಗೆದುಕೊಳ್ಳುವ ಸಮಯ ಇದೆಯಲ್ಲಾ ಅದು ಅನೇಕರಿಗೆ ಕಿರಿಕಿರಿ ಉಂಟು ಮಾಡುವಂತದ್ದು ಅಂತ ಹೇಳಿದರೆ ತಪ್ಪಾಗುವುದಿಲ್ಲ. ನೀವು ಅವುಗಳನ್ನು ಗಂಟೆಗಳ ಕಾಲ ನೆನೆಸಬೇಕು, ನಿಮ್ಮ ಮಿಕ್ಸರ್ ಗ್ರೈಂಡರ್ ಬಿಸಿಯಾಗುವವರೆಗೆ ಅವುಗಳನ್ನು ರುಬ್ಬಿಕೊಳ್ಳಬೇಕು
ಇಡ್ಲಿ ತಯಾರಿಸಲು ಸುಲಭ ವಿ
ಈ ಇಡೀ ಪ್ರಕ್ರಿಯೆಯನ್ನು ಸಂಕ್ಷಿಪ್ತಗೊಳಿಸಲು ಸುಲಭವಾದ ಸಲಹೆಗಳು ನಿಮಗಾಗಿ ತಂದಿದ್ದೇವೆ ನೋಡಿ. ಈ ವಿಧಾನದಿಂದ ನೀವು ಹಿಟ್ಟು ತಯಾರಿಕೆಯಲ್ಲಿ ಅರ್ಧದಷ್ಟು ಹಂತಗಳನ್ನು ಬಿಟ್ಟು ಬಿಡಬಹುದು. ಎಂದರೆ ಈ ಪ್ರಕ್ರಿಯೆಯಲ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಿಟ್ಟು ರುಬ್ಬಿಕೊಳ್ಳುವುದರ ಬದಲಿಗೆ ಮೊದಲೇ ಸಂಗ್ರಹಿಸಿದ ಪುಡಿಗಳೊಂದಿಗೆ ಇದನ್ನು ಬದಲಾಯಿಸುವ ಮೂಲಕ ಕೆಲವು ಹಂತಗಳನ್ನು ನಾವು ಕಡಿಮೆ ಮಾಡಬಹುದು. ಹಾಗಾದರೆ ಬನ್ನಿ ಈ ವಿಶಿಷ್ಟ ಇಡ್ಲಿ ಪಾಕವಿಧಾನವನ್ನು ನೋಡಿ ಬರೋಣ
ಇದನ್ನೂ ಓದಿ: Egg Drop Curry: ಮೊಟ್ಟೆ ಒಡೆದು ಸಾರು ಮಾಡಿ ನೋಡಿ! ಆಮೇಲೆ ಟೇಸ್ಟ್ ಹೇಗಿದೆ ಎಂದು ಹೇ
ಇದನ್ನು ಮಾಡಲು ಬೇಕಾಗುವ ಸಾಮಾಗ್ರಿ
1 ಕಪ್ ಉದ್ದಿನಬೇಳೆ ಪು
2 ಕಪ್ ಗೋಧಿ ಹಿಟ್ಟು
1 ಕಪ್ ಅಕ್ಕಿ
ಬೇಯಿಸಿದ ಅಕ್ಕಿ ನೀರು (ಸುಮಾರು 3 ಕಪ್ ಗಳು
ಅಗತ್ಯಕ್ಕೆ ತಕ್ಕಷ್ಟು ಉಪ್ಪು
ಇದನ್ನು ತಯಾರಿಸಿಕೊಳ್ಳುವ
ಮೊದಲಿಗೆ ನೀವು ಉದ್ದಿನ ಬೇಳೆಯನ್ನು ತೊಳೆದು ಸೋಸಿ ಒಣಗಿ
ಒಣಗಿದ ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಂಡು ಪುಡಿ ಮಾಡಿಕೊಳ್ಳಿ
ಈ ಪುಡಿಯನ್ನು ಗಾಳಿಯಾಡದ ಒಂದು ಜಾರ್ ಗಳಲ್ಲಿ ಸಂಗ್ರಹಿಸಿಡಿ ಮತ್ತು ಅದಕ್ಕೆ ಗೋಧಿ ಹಿಟ್ಟು ಮತ್ತು ಅಕ್ಕಿ ಪುಡಿಯನ್ನು ಮಿಕ್ಸಿಂಗ್ ಬೌಲ್ ನಲ್ಲಿ ತೆಗೆದುಕೊಳ್ಳಿ
ಕುದಿಸಿದ ಅಕ್ಕಿಯನ್ನು ಮಿಕ್ಸರ್ ಜಾರ್ ನಲ್ಲಿ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಿ, ಇದನ್ನು ಒಣ ಪದಾರ್ಥಗಳಿಗೆ ಸೇ
ನಿಧಾನವಾಗಿ ನೀರನ್ನು ಸುರಿಯಿರಿ ಮತ್ತು ಮೃದುವಾದ ಹಿಟ್ಟಿಗೆ ಮಿಶ್ರಣ ಮಾ
ಹಿಟ್ಟು ತುಂಬಾ ದಪ್ಪವಾಗಿರಬಾರದು ಅಥವಾ ಸಡಿಲವಾಗಬಾರ
ಕನಿಷ್ಠ 8 ರಿಂದ 10 ಗಂಟೆಗಳ ಕಾಲ ಅದನ್ನು ಪಕ್ಕಕ್ಕೆ ಇರಿಸಿಹಿಟ್ಟು ಚೆನ್ನಾಗಿ ಹದಕ್ಕೆ ಬಂದ ನಂತರ, ಅದಕ್ಕೆ ಉಪ್ಪನ್ನು ಸೇರಿಸಿಕೊಳ್ಳಿರಿ
ಕೊಬ್ಬರಿ ಎಣ್ಣೆಯಿಂದ ಇಡ್ಲಿ ಅಚ್ಚಿಗೆ ಹಚ್ಚಿರಿ ಮತ್ತು ಆ ಹಿಟ್ಟನ್ನು ಅದಕ್ಕೆ ಸುರಿಯಿರಿ. ಸ್ಟೀಮರ್ ನಲ್ಲಿ 10 ನಿಮಿಷಗಳ ಕಾಲ ಬೇಯಿ
ಇದನ್ನೂ ಓದಿ: Recipe: ಮಳೆಗಾಲಕ್ಕೆ 2 ಬಗೆಯ ಬಿಸಿ ಬಿಸಿ ರಸಂ ಮಾಡಿ; ಶೀತ, ಕೆಮ್ಮಿಗೂ ಇದೆ ರಾಮ
ಸಾಂಬಾರ್ ಮತ್ತು ಚಟ್ನಿಯೊಂದಿಗೆ ಮೃದುವಾದ ಮತ್ತು ರುಚಿಕರವಾದ ಇಡ್ಲಿಯನ್ನು ಆನಂದಿಸಿರಿ. ಬಾಣಸಿ..ದುಡಿರಿಸಿ..ಸಿವಿಧಾನ:)ಪುಡಿಡಿಗಳು:ಳಿ.ಧಾನ..ಧಾನ ಮೃದುವಾದ ಮತ್ತು ರುಚಿಕರವಾದ ಇಡ್ಲಿಯನ್ನು ಆನಂದಿಸಿರಿ.
Post a Comment